Get Mystery Box with random crypto!

Practice Brings PERFECTION

टेलीग्राम चैनल का लोगो practicebringsperfection — Practice Brings PERFECTION P
टेलीग्राम चैनल का लोगो practicebringsperfection — Practice Brings PERFECTION
चैनल का पता: @practicebringsperfection
श्रेणियाँ: शिक्षा
भाषा: हिंदी
ग्राहकों: 25.78K
चैनल से विवरण

💜100% Free Service for Poor Students 💜
ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಸಿದ್ಧಗೊಳ್ಳುವ ಸ್ಪರ್ಧಾರ್ಥಿಗಿದು
"ಸ್ಪರ್ಧಾ ವ್ಯಾಯಾಮ ಶಾಲೆ"
ಆ ವ್ಯಾಯಾಮಶಾಲೆಯಿಂದ
ದೇಹದ ಅಂಗಾಂಗಗಳು ಬಲಿಷ್ಠ,
ಈ ವ್ಯಾಯಾಮಶಾಲೆಯಿಂದ
ಎಲ್ಲಾ ವಿಷಯಗಳಲ್ಲಿ ನೀನಾಗುವೆ ಬಹುಬಲಿಷ್ಠ.
For Doubts👇
@LovingCHALLENGES

Ratings & Reviews

4.00

3 reviews

Reviews can be left only by registered users. All reviews are moderated by admins.

5 stars

1

4 stars

1

3 stars

1

2 stars

0

1 stars

0


नवीनतम संदेश 2

2023-06-29 01:32:00
5.7K viewsBe A Warrior, 22:32
ओपन / कमेंट
2023-06-28 01:32:00
6.1K viewsBe A Warrior, 22:32
ओपन / कमेंट
2023-06-27 06:55:21
27th JUNE

World MSME Day
      अंतर्राष्ट्रीय एमएसएमई दिवस


Theme23 : “Future-ready MSMEs for India@100."

MSME Under Act : 2006

Minister of MSME : Narayan Rane

Secretary of MSME Ministry:- Shri B. B. Swain

UK Sinha Committee Development of MSME sectors

KVIC comes under MSME Ministry

NEW CRITERIA FOR MSME
(in terms of investment & Turnover)


Micro Unit : 1 Cr turnover of below Rs 5 Cr

Small Unit : Rs 10 Cr & Turnover of below 50 Cr

Medium Unit :  Rs 50 Cr & Turnover of below Rs 250 Cr

NEWS
GAME And SIDBI Launch “NBFC Growth Accelerator Program” To Ease Funding Woes Of MSMEs

Vivad Se Vishwas Scheme I: Relief For MSMEs Impacted By COVID-19

CGTMSE Scheme: Boosting Credit Access For MSMEs With ₹2 Lakh Cr Guarantee

Govt Aims To Strengthen MSME Sector With Competitive (LEAN) Scheme

Indian Bank Launched ‘MSME Prerana’ Programme In Rajasthan
6.5K viewsಸಂಜಯ್ ವಂಶಿ, 03:55
ओपन / कमेंट
2023-06-27 03:23:36
You are magic....
5.4K viewsLttlê Mërmåïd , edited  00:23
ओपन / कमेंट
2023-06-12 09:21:38 ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು



ಮಣ್ಣು ಸಂಶೋಧನಾ ಸಂಸ್ಥೆ
ಭೊಪಾಲ್.

ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ
ಕಾನ್ಪುರ.

ತರಕಾರಿ ಸಂಶೋಧನಾ ಸಂಸ್ಥೆ
ವಾರಣಾಸಿ.

ಶುಷ್ಕ ತೋಟಗಾರಿಕಾ ಸಂಶೋಧನಾ  ಸಂಸ್ಥೆ
ಬಿಕನೆರ್

ಸೆಣಬು  ಸಂಶೋಧನಾ ಸಂಸ್ಥೆ
ಬ್ಯಾರಕ್ ಪುರ.

ಜೇನು ಸಂಶೋಧನಾ ಸಂಸ್ಥೆ
ಪುಣೆ

ಮೆಕ್ಕೆಜೋಳ ಸಂಶೋಧನಾ ಸಂಸ್ಥೆ
ಮಂಡ್ಯ.

ನೆಲಗಡಲೆ ಸಂಶೋಧನಾ ಸಂಸ್ಥೆ
ಜುನಾಗಡ್

ಖನಿಜ ಸಂಶೋಧನಾ ಸಂಸ್ಥೆ
ಧನಾಬಾದ್

ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ
ಕಲ್ಲಿಕೋಟೆ .

ಆಲೂಗಡ್ಡೆ ಸಂಶೋಧನಾ ಸಂಸ್ಥೆ
ಶಿಮ್ಲಾ .
2.0K viewsಸಂಜಯ್ ವಂಶಿ, 06:21
ओपन / कमेंट
2023-06-12 07:55:30
2.2K viewsಸಂಜಯ್ ವಂಶಿ, 04:55
ओपन / कमेंट
2023-06-12 05:15:49 Important Current affairs

ಯಾವ ದೇಶವು ಇಲ್ಲಿಯವರೆಗೆ ಚಂದ್ರನ ಅತ್ಯಂತ ವಿವರವಾದ ಭೂವೈಜ್ಞಾನಿಕ ನಕ್ಷೆಯನ್ನು ಬಿಡುಗಡೆ ಮಾಡಿದೆ?
ಉತ್ತರ : ಚೀನಾ

2022 ರಲ್ಲಿ ಚೆನ್ನೈ ಆಯೋಜಿಸಲಿರುವ 44 ನೇ ಚೆಸ್ ಒಲಿಂಪಿಯಾಡ್‌ನ ಮ್ಯಾಸ್ಕಾಟ್ ಹೆಸರೇನು?
ಉತ್ತರ : ತಂಬಿ

ಕೇಂದ್ರದ ಯಾವ ಸಚಿವಾಲಯವು ವಿಕಲಾಂಗ ವ್ಯಕ್ತಿಗಳ (PwD) ಹೊಸ ಕರಡು ರಾಷ್ಟ್ರೀಯ ನೀತಿಯನ್ನು ಪ್ರಾರಂಭಿಸಿತು?
ಉತ್ತರ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಎನ್‌ಎಸ್‌ಡಿಎ ವರದಿಯ ಪ್ರಕಾರ ರಾಷ್ಟ್ರೀಯ ಇ-ಆಡಳಿತ ಸೇವಾ ವಿತರಣಾ ಮೌಲ್ಯಮಾಪನದಲ್ಲಿ (ಎನ್‌ಎಸ್‌ಡಿಎ) ಯಾವ ರಾಜ್ಯವು ಅತ್ಯುನ್ನತ ಸ್ಥಾನದಲ್ಲಿದೆ?
ಉತ್ತರ : ಕೇರಳ

2022ನೇ ಸಾಲಿನ ಬಾಲಕಾರ್ಮಿಕ ವಿರೋಧಿ ದಿನದ ಥೀಮ್ ಯಾವುದು?
ಉತ್ತರ : ಬಾಲಕಾರ್ಮಿಕತೆಯನ್ನು ಅಂತ್ಯಗೊಳಿಸಲು ಸಾರ್ವತ್ರಿಕ ಸಾಮಾಜಿಕ ರಕ್ಷಣೆ
2.4K viewsಸಂಜಯ್ ವಂಶಿ, 02:15
ओपन / कमेंट
2023-06-12 05:02:58
2.3K viewsಸಂಜಯ್ ವಂಶಿ, 02:02
ओपन / कमेंट
2023-06-12 03:44:31
2.4K viewsಸಂಜಯ್ ವಂಶಿ, 00:44
ओपन / कमेंट
2023-06-12 01:36:33
When you are correctly walking towards the path of the goal, You don't need any push from others. Your goal itself will attract you inevitably!
2.4K viewsBe A Warrior, 22:36
ओपन / कमेंट