चैनल का पता:
श्रेणियाँ:
शिक्षा
भाषा: हिंदी
ग्राहकों:
25.78K
चैनल से विवरण
💜100% Free Service for Poor Students 💜
ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಸಿದ್ಧಗೊಳ್ಳುವ ಸ್ಪರ್ಧಾರ್ಥಿಗಿದು
"ಸ್ಪರ್ಧಾ ವ್ಯಾಯಾಮ ಶಾಲೆ"
ಆ ವ್ಯಾಯಾಮಶಾಲೆಯಿಂದ
ದೇಹದ ಅಂಗಾಂಗಗಳು ಬಲಿಷ್ಠ,
ಈ ವ್ಯಾಯಾಮಶಾಲೆಯಿಂದ
ಎಲ್ಲಾ ವಿಷಯಗಳಲ್ಲಿ ನೀನಾಗುವೆ ಬಹುಬಲಿಷ್ಠ.
For Doubts👇
@LovingCHALLENGES
Ratings & Reviews
Reviews can be left only by registered users. All reviews are moderated by admins.
5 stars
1
4 stars
1
3 stars
1
2 stars
0
1 stars
0
नवीनतम संदेश 8
2023-05-19 02:38:04
ನೆನಪಿರಲಿ ಈ ರೋಗವು ಕರ್ನಾಟಕ ಹಾಗೂ ಮಧ್ಯಪ್ರದೇಶದ ಜನಾಂಗಗಳಲ್ಲಿ ಭಾರತದಲ್ಲಿ ಮೊಟ್ಟ ಮೊದಲು ಕಂಡುಬಂದಿದ್ದು ಇದು ಕೆಂಪು ರಕ್ತದ ಅರ್ಧಚಂದ್ರಾಕೃತಿ ಮಾದರಿಯಾಗಿದೆ .
46 viewsSURESH GURIKAR, 23:38
2023-05-12 03:07:35
2.2K viewsBe A Warrior, 00:07
2023-05-11 05:41:02
One Election One Nation
ಈ ನೀತಿಯ ಲಾಭ ನಷ್ಟಗಳೇನು ?
ಯಾರು ಇದರ ಪ್ರತಿಪಾದಕರು ?
ದೇಶದ ಆರಂಭಿಕ ಚುನಾವಣೆಗಳೆಲ್ಲವೂ ಹೇಗಿದ್ದವು ?
2.8K viewsBe A Warrior, edited 02:41
2023-05-11 03:06:41
Change Your Habits,
Change Your Life.
2.7K viewsBe A Warrior, edited 00:06
2023-05-10 18:16:58
=> ಭಾರತದ ಅಣುಶಕ್ತಿ ಸ್ಥಾವರಗಳು <=
=>ಸ್ಥಾವರಗಳು =>ಸ್ಥಳ =>ರಾಜ್ಯ
=>ರಾಣಾ ಪ್ರತಾಪ್ => ಕೋಟಾ => ರಾಜಸ್ಥಾನ
=>ತಾರಾಪುರ=>ಮುಂಬೈ =>ಮಹಾರಾಷ್ಟ್ರ
=>ಕಲ್ಪಕಂ (ಸ್ಥಳೀಯವಾಗಿ ಅಭಿವೃದ್ಧಿ)=>ಮದ್ರಾಸ್ => ತಮಿಳುನಾಡು
=>ನರೋರ=> ನರೋರ => ಉತ್ತರಪ್ರದೇಶ
=>ಕಕ್ರಪಾಲ್ => ಕಕ್ರಪಾಲ್ => ಗುಜರಾತ್
=>ಕೈಗಾ =>ಉತ್ತರ ಕನ್ನಡ => ಕರ್ನಾಟಕ
=>ಕೂಡಂಕುಲಂ => ಕೂಡಂಕುಲಂ => ತಮಿಳುನಾಡು
2.7K viewsಸಂಜಯ್ ವಂಶಿ, 15:16
2023-05-10 11:09:59
*WHO Important Update*
_10 May 2023_
*COVID-19 is no longer a Public Health Emergency of International Concern*
At a meeting of the International Health Regulations Emergency Committee on 4 May, 2023, WHO’s Director-General agreed with committee members that COVID-19 is now an established and ongoing health issue, and should no longer be considered a public health emergency of international concern (PHEIC).
During the meeting, committee members highlighted the high levels of population immunity to SARS-CoV-2, as well as the decrease in COVID-19 related deaths, hospitalizations, and intensive care unit admissions.
2.8K viewsTHEJAS , 08:09
2023-05-10 06:30:39
Committees that are associated with electoral reforms in India:
Tarkunde / J.P. Committee (1975)
Goswami Committee (1990)
Indrajit Gupta Committee on state funding of elections (1998)
#imp
#pbp
2.6K viewsLttlê Mërmåïd , 03:30
2023-05-10 06:13:12
Removal of the Chief Election Commissioner requires a special majority of 2/3rd members present and voting supported by more than 50% of the total strength of the house.
1.4K viewsLttlê Mërmåïd , 03:13
2023-05-10 06:10:28
Commissioners enjoy the same status and receive salary and perks as available to Judges of the Supreme Court of India. CEC may be removed from office through a motion adopted by Parliament on grounds of ‘proved mis-behaviour or incapacity’
1.4K viewsLttlê Mërmåïd , 03:10
2023-05-03 11:22:03
ᴡʜᴀᴛ ɪꜱ ᴅɪꜰꜰᴇʀᴇɴᴄᴇ ʙᴇᴛᴡᴇᴇɴ ᴋ ᴀɴᴅ ᴠ ᴇᴄᴏɴᴏᴍɪᴄꜱ ɪᴍᴩʀᴏᴠᴇᴍᴇɴᴛ
ಮೇಲಿನ ಪ್ರಶ್ನೆಯಲ್ಲಿ ಸ್ವಲ್ಪಮಟ್ಟಿಗೆ ಆಪ್ಷನ್ ನಲ್ಲಿ ತಿದ್ದುಪಡಿ ಅವಶ್ಯಕತೆ ಇದೆ,
ᴋ-ᴇᴄᴏɴᴏᴍɪᴄꜱ ಎಂಬುವುದು ಆರ್ಥಿಕ ಹಿಂಜರಿತ ನಂತರ ವಿವಿಧ ಭಾಗಗಳನ್ನು ಒಳಗೊಂಡಂತೆ ಸಮುದಾಯ ಹಾಗೂ ಅಲ್ಪ ಪ್ರಮಾಣದ ಆರ್ಥಿಕತೆಯೊಂದಿಗೆ ಚೇತರಿಕೆ ಆಗುವುದು.
ᴠ- ᴇᴄᴏɴᴏᴍɪᴄꜱ - ಎಂಬುವುದು ತೀವ್ರವಾಗಿ ಆರ್ಥಿಕತೆಯ ಹಿಂಜರಿತ ಕಂಡು ನಂತರದಲ್ಲಿ ಅಷ್ಟೇ ತೊರಿತವಾಗಿ ಚೇತರಿಕೆ ಕಂಡುಕೊಳ್ಳುವುದು.
265 viewsꜱᴜʀᴇꜱʜ ɢᴜʀɪᴋᴀʀ, edited 08:22