Get Mystery Box with random crypto!

Practice Brings PERFECTION

टेलीग्राम चैनल का लोगो practicebringsperfection — Practice Brings PERFECTION P
टेलीग्राम चैनल का लोगो practicebringsperfection — Practice Brings PERFECTION
चैनल का पता: @practicebringsperfection
श्रेणियाँ: शिक्षा
भाषा: हिंदी
ग्राहकों: 25.78K
चैनल से विवरण

💜100% Free Service for Poor Students 💜
ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಸಿದ್ಧಗೊಳ್ಳುವ ಸ್ಪರ್ಧಾರ್ಥಿಗಿದು
"ಸ್ಪರ್ಧಾ ವ್ಯಾಯಾಮ ಶಾಲೆ"
ಆ ವ್ಯಾಯಾಮಶಾಲೆಯಿಂದ
ದೇಹದ ಅಂಗಾಂಗಗಳು ಬಲಿಷ್ಠ,
ಈ ವ್ಯಾಯಾಮಶಾಲೆಯಿಂದ
ಎಲ್ಲಾ ವಿಷಯಗಳಲ್ಲಿ ನೀನಾಗುವೆ ಬಹುಬಲಿಷ್ಠ.
For Doubts👇
@LovingCHALLENGES

Ratings & Reviews

4.00

3 reviews

Reviews can be left only by registered users. All reviews are moderated by admins.

5 stars

1

4 stars

1

3 stars

1

2 stars

0

1 stars

0


नवीनतम संदेश 6

2023-05-22 08:39:42
Recent Brand Ambassador

Smriti Mandhana
- Herbalife Nutrition

Anushka Sharma
- Puma India

Prasoon Joshi
- Uttarakhand State

Janhvi Kapoor
- Marico's Saffola Fittify

Virat Kohli
- Wearables martwatch leader Noise

Nikhat Zareen – NMDC (National miner company)

Deepa Malik
- Ambassador of Nikshay Mitra (TB Campaign)

Suryakumar Yadav
- UrbanGabru (Men's grooming brand)

Deepika Padukone
- American furniture retailer Pottery Barn

Sourav Ganguly
- Jahaan Bandhan, Wahaan Trust campaign (Bandhan Bank)
1.2K viewsಸಂಜಯ್ ವಂಶಿ, 05:39
ओपन / कमेंट
2023-05-22 08:29:06
Festival - State

Jallikattu– Tamilnadu
Kambala – Karnataka 
Hornbill – Nagaland 
Bohag Bihu – Assam 
Yaoshang – Manipur 
Kharchi Puja – Tripura 
Chhath Puja – Bihar 
Shigmo Mela – Goa  
Gudi Padwa – Maharashtra 

Current affairs
1.0K viewsಸಂಜಯ್ ವಂಶಿ, 05:29
ओपन / कमेंट
2023-05-22 06:51:56
New Days Announced in 2022

National Startup Day
– 16 January
Parakram Diwas
– 23 January
Javelin Throw Day
– 7 August 
National Dolphin Day
– 5 October
Janjatiya Gaurav Diwas
– 15 November
Veer Bal Diwas
– 26 December
Partition Horrors Remembrance Day
– 14 August
1.4K viewsಸಂಜಯ್ ವಂಶಿ, 03:51
ओपन / कमेंट
2023-05-22 06:49:59 UPDATE

First woman president of Indian Olympic Association
~ PT Usha

First woman officer to be posted at BRO
~ Captain Surabhi Jakhmola

First woman chief secretary of Telangana 
~ Santhi Kumari

First female Sikh judge in US
~ Manpreet Monica Singh
1.3K viewsಸಂಜಯ್ ವಂಶಿ, 03:49
ओपन / कमेंट
2023-05-22 04:05:39
71st Miss Universe
- R Bonny Gabriel
Miss Universe 2021 was the 70th Miss Universe
- Harnaaz Sandhu (Punjab)
India’s 1st Miss World
– Reita Faria (1966)
India’s 1st Miss Universe
– Sushmita Sen (1994)
1.5K viewsಸಂಜಯ್ ವಂಶಿ, 01:05
ओपन / कमेंट
2023-05-22 04:04:56 Pravasi Bhartiya Divas
- 9 January

World Braille Day
– 4 January
National Bird Day
- 5 January

World Hindi Day
- 10 January
National Youth Day
- 12 January

Imp
1.5K viewsಸಂಜಯ್ ವಂಶಿ, 01:04
ओपन / कमेंट
2023-05-22 03:58:30 ಇತ್ತೀಚಿಗೆ ಕೆಳಗೆ ಉಲ್ಲೇಖಿಸಿರುವ ಯಾವ ರಾಷ್ಟ್ರದ ನಗರದಲ್ಲಿ ವಿದುತ್‌ ಚಾಲಿತ ಬಾಡಿಗೆ ಸ್ಕೂಟರ್‌ಗಳ ಬಳಕೆಯನ್ನು ನಿಷೇಧಿಸಲಾಗುತ್ತಿದೆ?

ಎ. ಪ್ಯಾರಿಸ್, ಫ್ರಾನ್ಸ್
ಬಿ. ಲಂಡನ್, ಇಂಗ್ಲೆಂಡ್
ಸಿ. ಕೊಲಂಬೊ, ಶ್ರೀಲಂಕ
ಡಿ. ಇಸ್ಲಾಮಾಬಾದ್, ಪಾಕಿಸ್ತಾನ

ಈ ಕೆಳಗಿ ಹೆಸರಿಸಿರುವ ಯಾವ ದೇಶ ಸಮುದ್ರದ ನೀರನ್ನು ಶುದ್ಧ ನೀರಾಗಿ ಪರಿವರ್ತಿಸಿ ರಫ್ತು ಮಾಡುತ್ತಿದೆ?

ಎ. ಸೌದಿ ಅರೇಬಿಯಾ
ಬಿ. ಆಸ್ಟ್ರೇಲಿಯಾ
ಸಿ. ಮಾಲ್ಡೀವ್ಸ್
ಡಿ. ಇಸ್ರೇಲ್✓

ಈ ವರ್ಷದ ವಿಶ್ವ ಪಾರಂಪರಿಕ ದಿನಾಚರಣೆಯ ಧೇಯವಾಕ್ಯವೇನಿತ್ತು ?

ಎ.ಹೆರಿಟೇಜ್ ಚೇಂಜಸ್✓
ಬಿ.ವರ್ಲ್ಡ್ ಹೆರಿಟೇಜ್ ಪ್ರೋಟೆಕ್ಷನ್‌
ಸಿ.ವಿಶ್ವಶಾಂತಿ ಮತ್ತು ಪರಂಪರೆಯ ಸಂರಕ್ಷಣೆ
ಡಿ.ನೈಸರ್ಗಿಕ ಪಾರಂಪರಿಕ ಸ್ಥಳಗಳ ಸಂರಕ್ಷಣೆ

ವನ್ಯಜೀವಿ ಸಂರಕ್ಷಣೆ ಕಾರ್ಯತಂತ್ರದ ಭಾಗವಾಗಿ ಸಂರಕ್ಷಿತ ಪ್ರದೇಶಗಳ ಸುತ್ತಲೂ ಹೆಚ್ಚಿನ ರಕ್ಷಣೆಗಾಗಿ ಬಫರ್ ಜೋನ್ ರಚಿಸಲು ಯಾವಾಗ ನಿರ್ಧರಿಸಲಾಯಿತು?

ಎ. 2002
ಬಿ. 2004
ಸಿ. 2006
ಡಿ. 2008

ಇತ್ತೀಚಿಗೆ ಜಾರಿಗೆ ಬಂದಿರುವ ವೊಸ್ಟ್ರೊ ಖಾತೆಯನ್ನು ಕೆಳಗಿನ ಯಾವ ಸಂಸ್ಥೆಗಳು ನಿಯಂತ್ರಿಸುತ್ತವೆ?

ಎ. ಭಾರತೀಯ ಭದ್ರತಾ ವಿನಿಮಯ ಕೇಂದ್ರ
ಬಿ. ಭಾರತೀಯ ಸ್ಟೇಟ್ ಬ್ಯಾಂಕ್
ಸಿ. ಭಾರತೀಯ ರಿಸರ್ವ್ ಬ್ಯಾಂಕ್✓
ಡಿ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ
1.4K viewsಸಂಜಯ್ ವಂಶಿ, 00:58
ओपन / कमेंट
2023-05-22 03:58:12 Important Current affairs

ಭಾರತದ ಯಾವ ರಾಜ್ಯದಲ್ಲಿ ಮೊದಲ ಆನ್‌ಲೈನ್ ಗೇಮಿಂಗ್ ಸೆಂಟರ್ ಆಫ್‌ ಎಕ್ಸಲೆನ್ಸ್‌ ಅನ್ನು ಸ್ಥಾಪಿಸಲಾಗಿದೆ?
ಉತ್ತರ : ಮೇಘಾಲಯ

ಯಾವ ರಾಜ್ಯ ಸರ್ಕಾರವು ಅಂಧತ್ವ ನಿಯಂತ್ರಣಕ್ಕಾಗಿ ನೀತಿಯನ್ನು ಜಾರಿಗೆ ತಂದಿದೆ?
ಉತ್ತರ : ರಾಜಸ್ಥಾನ

ಕೇಂದ್ರದ ಯಾವ ಸಚಿವಾಲಯವು MAARG (ಮಾರ್ಗದರ್ಶನ, ಸಲಹೆ, ಸಹಾಯ, ಸ್ಥಿತಿಸ್ಥಾಪಕತ್ವ ಮತ್ತು ಬೆಳವಣಿಗೆ) ವೇದಿಕೆಯನ್ನು ನಡೆಸುತ್ತದೆ?
ಉತ್ತರ : ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ.

ಸಿಂಡಿಕೇಟ್ ಬ್ಯಾಂಕ್ ಯಾವಾಗ ರಾಷ್ಟ್ರೀಕರಣವಾಯಿತು?
ಉತ್ತರ :- 1969

ಮೊದಲ ಬಾರಿಗೆ ಭಾರತದ ರಾಷ್ಟ್ರೀಯ ಆದಾಯವನ್ನು ಅಂದಾಜಿಸಿದವರು ಯಾರು?
ಉತ್ತರ : ದಾದಾಬಾಯಿ ನವರೋಜಿ.
1.4K viewsಸಂಜಯ್ ವಂಶಿ, 00:58
ओपन / कमेंट
2023-05-22 01:32:00
1.4K viewsBe A Warrior, 22:32
ओपन / कमेंट
2023-05-21 18:40:56
ಪರ್ಯಾಯ ಪ್ರಸ್ಥಭೂಮಿ

ಇದಕ್ಕೆ ಫೇನೆನ್ಸೂಲಾರ್ ಎಂತಲೂ ಕರೆಯುವರು.

ಇದು ಭಾರತದ ಅತ್ಯಂತ ಹಳೆಯದಾದ ಮತ್ತು ವಿಸ್ತಾರವಾದ ಭಾಗ.

ಇದು ಸುಮಾರು 16 ಲಕ್ಷ ಚದರ ಕಿಲೋಮೀಟರ್ ವಿಸ್ತರಿಸಿದೆ.

ಇದು ಗೊಂಡ್ವಾನ ಭೂರಾಶಿ ಇಂದ ಕೂಡಿದೆ.

ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ವಿಂಗಡಿಸುವ ಪರ್ವತಶ್ರೇಣಿ -ವಿಂದ್ಯಪರ್ವತ.

ವಿಂಧ್ಯ ಪರ್ವತಗಳಿಗೆ ಸಮನಾಂತರವಾಗಿ ಕೂಡಿರುವ ಸಾತ್ಪುರ ಬೆಟ್ಟಗಳಿವೆ.

ಸಾತ್ಪುರ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ ಧೂಪಘರ್.

ವಿಂಧ್ಯ ಪರ್ವತ ಮತ್ತು ಸಾತ್ಪುರ ಪರ್ವತಗಳನ್ನು ಮೈಕಲಾ ಶ್ರೇಣಿ ಜೋಡಿಸುತ್ತದೆ.

ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ವಿಂಗಡಿಸುವ ನದಿ - ನರ್ಮದಾ ನದಿ.

ವಿಂಧ್ಯ ಪರ್ವತ ಮತ್ತು ಸಾತ್ಪುರ ಪರ್ವತಗಳ ಮಧ್ಯೆ ಹರಿಯುವ ನದಿ - ನರ್ಮದಾ ನದಿ.

ಪಶ್ಚಿಮಾಭಿಮುಖವಾಗಿ ಉದ್ದವಾಗಿ ಹರಿಯುವ ನದಿ - ನರ್ಮದಾ ನದಿ.

ಭಾರತದ ಅತ್ಯಂತ ಹಳೆಯದಾದ ಭಾಗ ಧಖ್ಖನ್ ಪ್ರಸ್ಥಭೂಮಿ ಇದು ಬಸಾಲ್ಟ ಶಿಲೆಗಳಿಂದ ನಿರ್ಮಿತವಾಗಿದೆ.

ಖನಿಜ ಸಂಪನ್ಮೂಲಗಳ ಹೃದಯಭಾಗ ಅಥವಾ ಭಾರತದ ಖನಿಜ ಸಂಪನ್ಮೂಲಗಳ ಬಟ್ಟಲು ಅಥವಾ ಭಾರತದ ರೂರ್ - ಛೋಟಾ ನಾಗಪುರ್ ಪ್ರಸ್ಥಭೂಮಿ.
1.9K viewsಸಂಜಯ್ ವಂಶಿ, 15:40
ओपन / कमेंट