Get Mystery Box with random crypto!

ಕರ್ನಾಟಕದ ನದಿಗಳು (ಒಂದೇ ಕಡೆ ಎಲ್ಲಾ ಮಾಹಿತಿ) ಸ್ಥಳ ನದಿ ಯೋಜನೆ ಲಕ | Practice Brings PERFECTION

ಕರ್ನಾಟಕದ ನದಿಗಳು (ಒಂದೇ ಕಡೆ ಎಲ್ಲಾ ಮಾಹಿತಿ)

ಸ್ಥಳ ನದಿ ಯೋಜನೆ

ಲಕ್ಕವಳ್ಳಿ ಭದ್ರಾ ನದಿ ಭದ್ರಾ ಯೋಜನೆ

ಗಾಜನೂರು ತುಂಗಾ ನದಿ ತುಂಗಾ ಆಣೆಕಟ್ಟು

ಬೀಚನಹಳ್ಳಿ ಕಬಿನಿ ಕಬಿನಿ ಯೋಜನೆ

ಬಿರುವಾಳು ನುಗು ನುಗು ಯೋಜನೆ

ಹಿಡಕಲ್ ಘಟಪ್ರಭಾ ಘಟಪ್ರಭಾ ಯೋಜನೆ

ಹದಗೂರು ಹಾರಂಗಿ ಹಾರಂಗಿ ಯೋಜನೆ

ಮಾರಿಕಣಿವೆ ವೇದಾವತಿ ವಾಣಿವಿಲಾಸ ಸಾಗರ ಯೋಜನೆ

ಕನ್ನಂಬಾಡಿ ಕಾವೇರಿ ಕೃಷ್ಣರಾಜಸಾಗರ ಯೋಜನೆ

ಮಲ್ಲಾಪುರ ತುಂಗಭದ್ರಾ ತುಂಗಭದ್ರಾ ಯೋಜನೆ

ಗೋರೂರು ಹೇಮಾವತಿ ಹೇಮಾವತಿ ಆಣೆಕಟ್ಟು

ತರೀಕೆರೆ ಭದ್ರಾ ಲಕ್ಕವಳ್ಳಿ

ಸಾಗರ ಶರಾವತಿ ಲಿಂಗನಮಕ್ಕಿ

ಜೊಯ್ದಾ ಕಾಳಿ ಸೂಪಾ ಆಣೆಕಟ್ಟು

ಆಲಮಟ್ಟಿ ಕೃಷ್ಣಾ ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟು

ಮನವಳ್ಳಿ ಮಲಪ್ರಭಾ ಮಲಪ್ರಭಾ ಯೋಜನೆ

ಅಬ್ಬಗುಳಿಪುರ ಚಿಕ್ಕಹೊಳೆ ಚಿಕ್ಕಹೊಳೆ ಯೋಜನೆ

ಹೇರೂರು ಬೆಣ್ಣೆತೊರೆ ಬೆಣ್ಣೆತೊರೆ ಯೋಜನೆ

ನಾರಾಯಣಪುರ ಕೃಷ್ಣಾ ನಾರಾಯಣಪುರ ಆಣೆಕಟ್ಟು

ಸವದತ್ತಿ ಮಲಪ್ರಭಾ ನವಿಲುತೀರ್ಥ

ಶಿವಮೊಗ್ಗ ತುಂಗಾ ಗಾಜನೂರು

ಕುಣಿಗಲ್ ಶಿಂಶಾ ಮಾರಕನಹಳ್ಳಿ

ಕಲಬುರ್ಗಿ ಗಂಡೋರಿನಾ ಗಂಡೋರಿನಾಲಾ

ಪಶ್ಚಿಮಘಟ್ಟ ವಾರಾಹಿ ವಾರಾಹಿ

ಯಗಚಿ ಯಗಚಿ ಯಗಚಿ ಆಣೆಕಟ್ಟು