Get Mystery Box with random crypto!

Art_of_Answer_Writing✍✍

टेलीग्राम चैनल का लोगो artofanswerwriting — Art_of_Answer_Writing✍✍ A
टेलीग्राम चैनल का लोगो artofanswerwriting — Art_of_Answer_Writing✍✍
चैनल का पता: @artofanswerwriting
श्रेणियाँ: शिक्षा
भाषा: हिंदी
ग्राहकों: 57.09K

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

1

2 stars

0

1 stars

1


नवीनतम संदेश 3

2023-10-28 03:40:25 ಅಕ್ಟೋಬರ್ 28& 29 ರಂದು KEA ನಡೆಸುವ  ವಿವಿಧ ನಿಗಮ ಮಂಡಳಿಗಳ  ಪರೀಕ್ಷೆಗಳನ್ನು ಬರೆಯುತ್ತಿರುವ  ಎಲ್ಲಾ ಸ್ಪರ್ಧಾರ್ಥಿಗಳಿಗೂ  ಶುಭವಾಗಲಿ.

ಶಾಂತ ಚಿತ್ತದಿಂದ ಮತ್ತು ಆತ್ಮವಿಶ್ವಾಸದಿಂದ ಪ್ರಶ್ನೆಗಳನ್ನು ಎದುರಿಸಿ ಗೆದ್ದು ಬನ್ನಿ.


Wish you All the best
13.5K views00:40
ओपन / कमेंट
2023-10-23 03:31:17
12.7K views00:31
ओपन / कमेंट
2023-10-21 07:18:54
ಅತಿ ಶೀಘ್ರದಲ್ಲಿ ಕೆಎಎಸ್ ಪರೀಕ್ಷೆಗೆ ಅಧಿಸೂಚನೆ ಹೊರಡಲಿದೆ.

ಸುಮಾರು 300ಕ್ಕೂ ಹೆಚ್ಚು ಹುದ್ದೆಗಳು

ವಯೋಮಿತಿ ಸಡಿಲಿಸುವ ಸಾಧ್ಯತೆ ಇದೆ

ಈ ಬಾರಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಸಾಧ್ಯತೆ ಇದೆ.

ಎಲ್ಲಾ ಅಂದುಕೊಂಡಂತೆ ನಡೆದರೆ ನವಂಬರ್ ತಿಂಗಳಲ್ಲಿ ಅಧಿಸೂಚನೆ ಬರಲಿದೆ.

ಕೆಎಎಸ್ ಅಧಿಕಾರಿ ಆಗಲೇಬೇಕೆಂಬ ಪಣತೊಟ್ಟ ವಿದ್ಯಾರ್ಥಿಗಳು ತಮ್ಮ ತಯಾರಿಯ ವೇಗವನ್ನು ಹೆಚ್ಚಿಸಿಕೊಳ್ಳಬೇಕು.

ಐಎಎಸ್ ಪರೀಕ್ಷೆಯ ಲೆವೆಲ್ ಗೆ ತಯಾರಿ ನಡೆಸುವುದು ಉತ್ತಮ.

ಸ್ಪರ್ಧೆ ಹೆಚ್ಚಾಗಿರುವುದರಿಂದ Quality study ಪ್ರಮುಖ ಪಾತ್ರ ವಹಿಸುತ್ತದೆ.

ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಈಗಿನಿಂದಲೇ ಬಿಡಿಸಲು ಆರಂಭಿಸಿ. ( ಭರತ್ ಸರ್ ಅವರು ಯೂಟ್ಯೂಬ್ ನಲ್ಲಿ ಇವುಗಳನ್ನು ಬಿಡಿಸಲು ಆರಂಭಿಸಿದ್ದಾರೆ ಮುಂದಿನ ವಿಡಿಯೋ ಅತಿ ಶೀಘ್ರದಲ್ಲಿ ಬರಲಿದೆ)

ಒಟ್ಟಿನಲ್ಲಿ ಈ ಬಾರಿ scientific strategic planning ಮಾಡಿದರೆ ಯಶಸ್ಸು ಕಂಡಿತ
12.6K views04:18
ओपन / कमेंट
2023-10-19 08:42:54 ಇಂದಿನ ಪ್ರಚಲಿತ ವಿದ್ಯಮಾನ ತರಗತಿಯ ಪಿಡಿಎಫ್ ಲಿಂಕ್

https://officersadda.in/CurrentAffairsPdf
12.6K views05:42
ओपन / कमेंट
2023-10-18 18:58:16
LIVE TOMO AT 9.15AM..
LINK...
https://youtube.com/live/lI4PTew2LnM?feature=share

ಗೆಳೆಯರೇ, ನಾಳೆಯ ಪ್ರಚಲಿತ ವಿದ್ಯಮಾನಗಳ ತರಗತಿಯಲ್ಲಿ

ಸಲಿಂಗ ವಿವಾಹ ಎಂದರೇನು?

ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದೇನು?

ಸಲಿಂಗ ವಿವಾಹದ ಕುರಿತು ಕೇಂದ್ರ ಸರ್ಕಾರದ ನಿರ್ಧಾರ

ಜಗತ್ತಿನ ಯಾವ ಯಾವ ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ಇದೆ?

LGBTQ COMMUNITY ಅಂದರೆ ಯಾರು?

ಸಲಿಂಗ ವಿವಾಹಕ್ಕೆ ಮಾನ್ಯತೆ ಕೊಡಬೇಕು/ ಕೊಡಬಾರದು ಎಂಬ ವಿಷಯ

ಹೀಗೆ ಅನೇಕ ಸಂಗತಿಗಳನ್ನು ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸೋಣ ಯಾವುದೇ ಕಾರಣಕ್ಕೂ ನಾಳೆಯ ತರಗತಿಯನ್ನು ಮಿಸ್ ಮಾಡಬೇಡಿ
12.8K views15:58
ओपन / कमेंट
2023-10-17 18:40:29
ಗೆಳೆಯರೇ

ಆಫೀಸರ್ಸ್ ಅಡ್ಡ ಆಪ್ ನಲ್ಲಿ KAS/PSI ಬ್ಯಾಚಿನಲ್ಲಿ ಭರತ್ ಸರ್ ಅವರು ಭಾರತದ ಭೂಗೋಳಶಾಸ್ತ್ರ ತರಗತಿಗಳನ್ನು ನಡೆಸುತ್ತಿದ್ದಾರೆ.

ಇಂದಿನ ತರಗತಿಯಲ್ಲಿ

ಹಿಮಾಲಯ ಪರ್ವತ ಶ್ರೇಣಿಗಳು

ಅವುಗಳ ಉಗಮ

ಮಡಿಕೆ ಪರ್ವತ ಶ್ರೇಣಿಗಳು

ಹಿಮಾಲಯ ಪರ್ವತ ಶ್ರೇಣಿಗಳ ಗಾತ್ರ

ಭಾರತ ಒಂದು ಉಪಖಂಡ

ಹೀಗೆ ಇನ್ನೂ ಅನೇಕ ವಿಷಯಗಳನ್ನು ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸಲಾಯಿತು.

ಅತ್ಯುತ್ತಮ ಗುಣಮಟ್ಟದ ತರಗತಿಗಳನ್ನು ಆಫೀಸರ್ಸ್ ಅಡ್ಡಾದಲ್ಲಿ ನಡೆಸಲಾಗುತ್ತಿದೆ


ಈ ಚರ್ಚೆಗೆ ಸಹಕರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಧನ್ಯವಾದಗಳು

ಯಾವ ದೆಹಲಿ ಹಾಗೂ ಹೈದರಾಬಾದ್ ತರಗತಿಗಳಿಗೂ ನಮ್ಮ ತರಗತಿಗಳು ಕಡಿಮೆ ಇಲ್ಲ... ಇದು ಅಹಂಕಾರ ಅಲ್ಲ ಕನ್ನಡಿಗರ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ
13.4K views15:40
ओपन / कमेंट
2023-10-09 05:10:10 ಗೆಳೆಯರೇ

ಕೆಎಎಸ್/ ಪಿ ಎಸ್ ಐ 22ನೇ ಬ್ಯಾಚ್ ಕೋರ್ಸ್ ಗೆ ಸೇರಿಕೊಳ್ಳಲು ಇಂದೇ ಕೊನೆಯ ದಿನಾಂಕ ವಾಗಿರುತ್ತದೆ
25.6K views02:10
ओपन / कमेंट
2023-10-02 06:00:08
15.4K views03:00
ओपन / कमेंट
2023-09-30 08:28:41 ಇಂದಿನ ಪ್ರಚಲಿತ ವಿದ್ಯಮಾನ ತರಗತಿಯ ಪಿಡಿಎಫ್ ಲಿಂಕ್

https://officersadda.in/CurrentAffairsPdf
13.3K views05:28
ओपन / कमेंट
2023-09-28 16:32:57
ಪರೀಕ್ಷಾ ದಿನಾಂಕ ಕೂಡಾ ಮುಂದೆ ಹೋಗುವ ಸಾಧ್ಯತೆಯಿದ್ದು ಓದಲು ಸಾಕಷ್ಟು ಕಾಲಾವಕಾಶ ಸಿಗುತ್ತದೆ. ಇದನ್ನು ಸದುಪಯೋಗ ಪಡೆದುಕೊಳ್ಳಿ
14.3K views13:32
ओपन / कमेंट