Get Mystery Box with random crypto!

ಗೆಳೆಯರೇ ಆಫೀಸರ್ಸ್ ಅಡ್ಡ ಆಪ್ ನಲ್ಲಿ KAS/PSI ಬ್ಯಾಚಿನಲ್ಲಿ ಭರತ್ ಸರ್ | Art_of_Answer_Writing✍✍

ಗೆಳೆಯರೇ

ಆಫೀಸರ್ಸ್ ಅಡ್ಡ ಆಪ್ ನಲ್ಲಿ KAS/PSI ಬ್ಯಾಚಿನಲ್ಲಿ ಭರತ್ ಸರ್ ಅವರು ಭಾರತದ ಭೂಗೋಳಶಾಸ್ತ್ರ ತರಗತಿಗಳನ್ನು ನಡೆಸುತ್ತಿದ್ದಾರೆ.

ಇಂದಿನ ತರಗತಿಯಲ್ಲಿ

ಹಿಮಾಲಯ ಪರ್ವತ ಶ್ರೇಣಿಗಳು

ಅವುಗಳ ಉಗಮ

ಮಡಿಕೆ ಪರ್ವತ ಶ್ರೇಣಿಗಳು

ಹಿಮಾಲಯ ಪರ್ವತ ಶ್ರೇಣಿಗಳ ಗಾತ್ರ

ಭಾರತ ಒಂದು ಉಪಖಂಡ

ಹೀಗೆ ಇನ್ನೂ ಅನೇಕ ವಿಷಯಗಳನ್ನು ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸಲಾಯಿತು.

ಅತ್ಯುತ್ತಮ ಗುಣಮಟ್ಟದ ತರಗತಿಗಳನ್ನು ಆಫೀಸರ್ಸ್ ಅಡ್ಡಾದಲ್ಲಿ ನಡೆಸಲಾಗುತ್ತಿದೆ


ಈ ಚರ್ಚೆಗೆ ಸಹಕರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಧನ್ಯವಾದಗಳು

ಯಾವ ದೆಹಲಿ ಹಾಗೂ ಹೈದರಾಬಾದ್ ತರಗತಿಗಳಿಗೂ ನಮ್ಮ ತರಗತಿಗಳು ಕಡಿಮೆ ಇಲ್ಲ... ಇದು ಅಹಂಕಾರ ಅಲ್ಲ ಕನ್ನಡಿಗರ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ