Get Mystery Box with random crypto!

Art_of_Answer_Writing✍✍

टेलीग्राम चैनल का लोगो artofanswerwriting — Art_of_Answer_Writing✍✍ A
टेलीग्राम चैनल का लोगो artofanswerwriting — Art_of_Answer_Writing✍✍
चैनल का पता: @artofanswerwriting
श्रेणियाँ: शिक्षा
भाषा: हिंदी
ग्राहकों: 57.09K

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

1

2 stars

0

1 stars

1


नवीनतम संदेश 6

2023-06-02 17:45:59
LIVE TOMO AT 9.15AM...
LINK
https://youtube.com/live/a4caL6Ue_n8?feature=share

ಗೆಳೆಯರೇ

ನಾಳೆಯ ಪ್ರಚಲಿತ ವಿದ್ಯಮಾನಗಳ ವಿಡಿಯೋದಲ್ಲಿ

ಸಾಲದಲ್ಲಿ ಅಮೆರಿಕ ಮುಳುಗುವುದು ಪಕ್ಕಾನಾ? ಈ ಸ್ಥಿತಿಗೆ ಕಾರಣವಾದರೂ ಏನು?

ಜಗತ್ತಿನ ಶ್ರೀಮಂತರ ರಾಷ್ಟ್ರಗಳೇ ಹೀಗಾದರೆ ಉಳಿದವರ ಗತಿ ಏನು?

ಅಮೇರಿಕಾದ ಸಾಲ ಹೆಚ್ಚುತ್ತಿರುವುದಕ್ಕೆ ಕಾರಣವೇನು?

ಇದರಿಂದ ಜಾಗತಿಕವಾಗಿ ಯಾವ ಪರಿಣಾಮ ಬೀರುತ್ತದೆ?

ಭಾರತದ ಮೇಲೆ ಇದರ ಪರಿಣಾಮ ಏನು?

ಹೀಗೆ ಇನ್ನೂ ಹತ್ತು ಹಲವು ಸಂಗತಿಗಳನ್ನು ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸೋಣ ಯಾವುದೇ ಕಾರಣಕ್ಕೂ ಕ್ಲಾಸ್ ಮಿಸ್ ಮಾಡಬೇಡಿ
9.1K views14:45
ओपन / कमेंट
2023-06-02 15:30:58 ಗೆಳೆಯರೇ

ನಿಮ್ಮ ನೆಚ್ಚಿನ ಆಫೀಸರ್ ಅಡ್ಡ ವೆಬ್ಸೈಟ್ನಲ್ಲಿ ಉಚಿತ ಕ್ವಿಜ್ ನಲ್ಲಿ ಭಾಗವಹಿಸಿ...

ಸಾಮಾನ್ಯ ಅಧ್ಯಯನ ಆಧಾರಿತ ಪ್ರಶ್ನೆಗಳ ಕ್ವಿಜ್ ಸರಣಿ ಆರಂಭವಾಗಲಿದೆ.

ಪ್ರತಿನಿತ್ಯ ಕ್ವಿಜ್ ನಲ್ಲಿ ಭಾಗವಹಿಸಲು ಈ ಕೆಳಗಿನ ಟೆಲಿಗ್ರಾಂ ಚಾನೆಲ್ ಗೆ ಈಗಲೇ ಜಾಯಿನ್ ಆಗಿ

https://officersadda.in/Quiz/DateWiseDailyQuiz/100?date=2nd_June-2023
10.8K views12:30
ओपन / कमेंट