Get Mystery Box with random crypto!

Art_of_Answer_Writing✍✍

टेलीग्राम चैनल का लोगो artofanswerwriting — Art_of_Answer_Writing✍✍ A
टेलीग्राम चैनल का लोगो artofanswerwriting — Art_of_Answer_Writing✍✍
चैनल का पता: @artofanswerwriting
श्रेणियाँ: शिक्षा
भाषा: हिंदी
ग्राहकों: 57.09K

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

1

2 stars

0

1 stars

1


नवीनतम संदेश 2

2023-12-25 09:01:22 ಗೆಳೆಯರೇ

ನಾವಿನ್ಯ (ಜನವರಿಯಿಂದ ಜೂನ್) ಪ್ರಚಲಿತ ವಿದ್ಯಮಾನಗಳ ಕೈಪಿಡಿಯ ಎಲ್ಲ ಪ್ರತಿಗಳು ಖಾಲಿಯಾಗಿದ್ದು, ಕಳೆದ ಎರಡು ದಿನಗಳಿಂದ ಯಾವುದೇ ಹೊಸ Order ತೆಗೆದುಕೊಂಡಿಲ್ಲ ಮತ್ತು ಜಯನಗರದಲ್ಲಿರುವ ನಮ್ಮ Outlet ನ್ನು ಎರಡು ದಿನ ರಜೆ ನೀಡಲಾಗಿದೆ..(ಪ್ರತಿಗಳು ಖಾಲಿಯಾಗಿದ್ದರಿಂದ )

ಅತಿ ಶೀಘ್ರದಲ್ಲಿ ನಾವಿನ್ಯ ಮೊದಲನೇ ಕೈಪಿಡಿ ಮತ್ತು ಎರಡನೇ ಕೈಪಿಡಿ ( ಜುಲೈ ಇಂದ ಡಿಸೆಂಬರ್ ವರೆಗೆ ) ಬರಲಿದ್ದು, ಬಂದ ತಕ್ಷಣ ಟೆಲಿಗ್ರಾಂನಲ್ಲಿ ತಿಳಿಸಲಾಗುತ್ತದೆ...

ಅಲ್ಲಿಯವರೆಗೆ ದಯವಿಟ್ಟು ಸಹಕರಿಸಿ
12.7K views06:01
ओपन / कमेंट
2023-12-24 20:34:37

14.6K views17:34
ओपन / कमेंट
2023-12-23 21:42:40

13.2K views18:42
ओपन / कमेंट
2023-12-19 06:35:09 LIVE AT 9.30AM...
12.7K views03:35
ओपन / कमेंट
2023-12-15 20:23:11

13.9K views17:23
ओपन / कमेंट
2023-12-13 05:59:41
ಇತ್ತೀಚಿಗೆ ನಮ್ಮ ತಂದೆಯವರ ಜೊತೆಗೆ ಚೆನ್ನಮ್ಮನ ಕಿತ್ತೂರಿನ ಕಲ್ಮಠದ ಪೂಜ್ಯ ಮಹಾಸ್ವಾಮಿಗಳ ರವರನ್ನು ಭೇಟಿಯಾಗಿ, ಆಶೀರ್ವಾದ ಪಡೆದ ಕ್ಷಣ
14.3K views02:59
ओपन / कमेंट
2023-12-11 20:17:36

15.1K views17:17
ओपन / कमेंट
2023-12-10 07:02:47
Thank u all
24.6K views04:02
ओपन / कमेंट
2023-11-16 09:12:38
ನಾವಿನ್ಯ

2023 ನೇ ಸಾಲಿನ ಮೊದಲ ಆರು ತಿಂಗಳ ಪ್ರಚಲಿತ ವಿದ್ಯಮಾನಗಳ ಕೈಪಿಡಿ

ರಾಜ್ಯದಲ್ಲಿ ಮೊದಲ ಬಾರಿಗೆ Subject Wise Current affairs.

ಅಂತರಾಷ್ಟ್ರೀಯ ಸಂಬಂಧಗಳು
ಅರ್ಥಶಾಸ್ತ್ರ
ಭಾರತದ ಸಂವಿಧಾನ
ಇತಿಹಾಸ
ವಿಜ್ಞಾನ ಮತ್ತು ತಂತ್ರಜ್ಞಾನ
ಕ್ರೀಡೆ
ಸಾಮಾನ್ಯ ಜ್ಞಾನ
ಪರಿಸರ ಅಧ್ಯಯನ
ಭೂಗೋಳಶಾಸ್ತ್ರ

ಹೀಗೆ ಪ್ರಚಲಿತ ವಿದ್ಯಮಾನಗಳನ್ನು ಸಬ್ಜೆಕ್ಟ್ ವೈಸ್ ಪ್ರತ್ಯೇಕಿಸಿ ನೀಡಲಾಗಿದೆ.

ಪ್ರತಿ ಪ್ರಚಲಿತ ವಿದ್ಯಮಾನಗಳನ್ನು ಅತ್ಯಂತ ಆಳವಾಗಿ ಚರ್ಚಿಸಲಾಗಿದೆ.

ಪೊಲೀಸ್ ಕಾನ್ಸ್ಟೇಬಲ್
ಎಫ್ ಡಿ ಎ
ಎಸ್ ಡಿ ಎ
CTI
PSI
KAS
IAS
ಮುಂತಾದ ಪರೀಕ್ಷೆಗಳಿಗೆ ಉಪಯುಕ್ತವಾಗುವ one liner ಗಳನ್ನು ಮತ್ತು MICRO ISSUE ಗಳನ್ನೂ ಸೇರಿಸಲಾಗಿದೆ.

550+ Issues
1100+ One Liners
300+ MCQ 's

"24 carrot pure current affairs "

Magazine available at


https://maps.app.goo.gl/fyYX7omgk4jRCEdEA

Contact
ನಾವಿನ್ಯ ಕೈಪಿಡಿಗಾಗಿ ವಿಚಾರಣೆ ಮಾಡುವ ವಿದ್ಯಾರ್ಥಿಗಳು ನಂಬರ್ ಗೆ ಕಾಲ್ ಮಾಡಿ...( 8660552063)
13.3K viewsedited  06:12
ओपन / कमेंट
2023-11-07 17:46:59
ಗೆಳೆಯರೇ

ಆಫೀಸರ್ಸ್ ಅಡ್ಡ ಆಪ್ ನಲ್ಲಿ KAS/PSI ಬ್ಯಾಚಿನಲ್ಲಿ ಭರತ್ ಸರ್ ಅವರು ಭಾರತದ ಭೂಗೋಳಶಾಸ್ತ್ರ ತರಗತಿಯನ್ನು ನಡೆಸುತ್ತಿದ್ದಾರೆ.

ತಾಪಮಾನ ಮತ್ತು ಒತ್ತಡಕ್ಕಿರುವ ಸಂಬಂಧ

ಒತ್ತಡದಲ್ಲಿ ಏರುಪೇರು

ಕೊರಿಯಾಲಿಸ್ ಶಕ್ತಿ

ಫೆರಲ್ಲನ ನಿಯಮ

ಶಾಂತ ಕಟಿ ಬಂದ ವಲಯ

ಅಂತರ್ ವಲಯದ ಸಂಧಿ ಕ್ಷೇತ್ರ

ಅಕ್ಷಾಂಶಕ್ಕೆ ತಕ್ಕಂತೆ ಮಾರುತಗಳ ದಿಕ್ಕುಗಳ ಬದಲಾವಣೆ

ಹೀಗೆ ಇನ್ನೂ ಅನೇಕ ವಿಷಯಗಳನ್ನು ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸಲಾಯಿತು.

ಅತ್ಯುತ್ತಮ ಗುಣಮಟ್ಟದ ತರಗತಿಗಳನ್ನು ಆಫೀಸರ್ಸ್ ಅಡ್ಡಾದಲ್ಲಿ ನಡೆಸಲಾಗುತ್ತಿದೆ


ಈ ಚರ್ಚೆಗೆ ಸಹಕರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಧನ್ಯವಾದಗಳು

ಯಾವ ದೆಹಲಿ ಹಾಗೂ ಹೈದರಾಬಾದ್ ತರಗತಿಗಳಿಗೂ ನಮ್ಮ ತರಗತಿಗಳು ಕಡಿಮೆ ಇಲ್ಲ... ಇದು ಅಹಂಕಾರ ಅಲ್ಲ ಕನ್ನಡಿಗರ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ
14.3K views14:46
ओपन / कमेंट