Get Mystery Box with random crypto!

ಗೆಳೆಯರೇ ನಾವಿನ್ಯ (ಜನವರಿಯಿಂದ ಜೂನ್) ಪ್ರಚಲಿತ ವಿದ್ಯಮಾನಗಳ ಕೈಪಿಡಿಯ ಎ | Art_of_Answer_Writing✍✍

ಗೆಳೆಯರೇ

ನಾವಿನ್ಯ (ಜನವರಿಯಿಂದ ಜೂನ್) ಪ್ರಚಲಿತ ವಿದ್ಯಮಾನಗಳ ಕೈಪಿಡಿಯ ಎಲ್ಲ ಪ್ರತಿಗಳು ಖಾಲಿಯಾಗಿದ್ದು, ಕಳೆದ ಎರಡು ದಿನಗಳಿಂದ ಯಾವುದೇ ಹೊಸ Order ತೆಗೆದುಕೊಂಡಿಲ್ಲ ಮತ್ತು ಜಯನಗರದಲ್ಲಿರುವ ನಮ್ಮ Outlet ನ್ನು ಎರಡು ದಿನ ರಜೆ ನೀಡಲಾಗಿದೆ..(ಪ್ರತಿಗಳು ಖಾಲಿಯಾಗಿದ್ದರಿಂದ )

ಅತಿ ಶೀಘ್ರದಲ್ಲಿ ನಾವಿನ್ಯ ಮೊದಲನೇ ಕೈಪಿಡಿ ಮತ್ತು ಎರಡನೇ ಕೈಪಿಡಿ ( ಜುಲೈ ಇಂದ ಡಿಸೆಂಬರ್ ವರೆಗೆ ) ಬರಲಿದ್ದು, ಬಂದ ತಕ್ಷಣ ಟೆಲಿಗ್ರಾಂನಲ್ಲಿ ತಿಳಿಸಲಾಗುತ್ತದೆ...

ಅಲ್ಲಿಯವರೆಗೆ ದಯವಿಟ್ಟು ಸಹಕರಿಸಿ