Get Mystery Box with random crypto!

ಅತಿ ಶೀಘ್ರದಲ್ಲಿ ಕೆಎಎಸ್ ಪರೀಕ್ಷೆಗೆ ಅಧಿಸೂಚನೆ ಹೊರಡಲಿದೆ. ಸುಮಾರು 300 | Art_of_Answer_Writing✍✍

ಅತಿ ಶೀಘ್ರದಲ್ಲಿ ಕೆಎಎಸ್ ಪರೀಕ್ಷೆಗೆ ಅಧಿಸೂಚನೆ ಹೊರಡಲಿದೆ.

ಸುಮಾರು 300ಕ್ಕೂ ಹೆಚ್ಚು ಹುದ್ದೆಗಳು

ವಯೋಮಿತಿ ಸಡಿಲಿಸುವ ಸಾಧ್ಯತೆ ಇದೆ

ಈ ಬಾರಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಸಾಧ್ಯತೆ ಇದೆ.

ಎಲ್ಲಾ ಅಂದುಕೊಂಡಂತೆ ನಡೆದರೆ ನವಂಬರ್ ತಿಂಗಳಲ್ಲಿ ಅಧಿಸೂಚನೆ ಬರಲಿದೆ.

ಕೆಎಎಸ್ ಅಧಿಕಾರಿ ಆಗಲೇಬೇಕೆಂಬ ಪಣತೊಟ್ಟ ವಿದ್ಯಾರ್ಥಿಗಳು ತಮ್ಮ ತಯಾರಿಯ ವೇಗವನ್ನು ಹೆಚ್ಚಿಸಿಕೊಳ್ಳಬೇಕು.

ಐಎಎಸ್ ಪರೀಕ್ಷೆಯ ಲೆವೆಲ್ ಗೆ ತಯಾರಿ ನಡೆಸುವುದು ಉತ್ತಮ.

ಸ್ಪರ್ಧೆ ಹೆಚ್ಚಾಗಿರುವುದರಿಂದ Quality study ಪ್ರಮುಖ ಪಾತ್ರ ವಹಿಸುತ್ತದೆ.

ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಈಗಿನಿಂದಲೇ ಬಿಡಿಸಲು ಆರಂಭಿಸಿ. ( ಭರತ್ ಸರ್ ಅವರು ಯೂಟ್ಯೂಬ್ ನಲ್ಲಿ ಇವುಗಳನ್ನು ಬಿಡಿಸಲು ಆರಂಭಿಸಿದ್ದಾರೆ ಮುಂದಿನ ವಿಡಿಯೋ ಅತಿ ಶೀಘ್ರದಲ್ಲಿ ಬರಲಿದೆ)

ಒಟ್ಟಿನಲ್ಲಿ ಈ ಬಾರಿ scientific strategic planning ಮಾಡಿದರೆ ಯಶಸ್ಸು ಕಂಡಿತ