Get Mystery Box with random crypto!

Officers Adda

टेलीग्राम चैनल का लोगो officersadda_1 — Officers Adda
चैनल का पता: @officersadda_1
श्रेणियाँ: शिक्षा
भाषा: हिंदी
ग्राहकों: 169.59K
चैनल से विवरण

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...

Ratings & Reviews

2.00

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

2

1 stars

0


नवीनतम संदेश 25

2023-04-17 19:20:11
live tomo at 9.15am....

ಗೆಳೆಯರೇ

ನಾಳೆಯ ಪ್ರಚಲಿತ ವಿದ್ಯಮಾನದಲ್ಲಿ

ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡಿದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಮೀಸಲಾತಿಯನ್ನು ತಿರಸ್ಕರಿಸಲು ಕಾರಣಗಳಾದರೂ ಏನು?

ಯಾವೆಲ್ಲ ವರ್ಗಗಳಿಗೆ ಈ ತೀರ್ಪಿನಿಂದ ಮೀಸಲಾತಿ ತಪ್ಪಿದೆ?

ಮೀಸಲಾತಿಯ ಕುರಿತು ಈ ಹಿಂದಿನ ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪುಗಳು?

ಮುಂದಿನ ದಿನಗಳಲ್ಲಿ ಮೀಸಲಾತಿ ಯಾವ ರೀತಿ ಬದಲಾಗಬಹುದು?

ಮೀಸಲಾತಿ ನಿಜವಾಗಲೂ ಅನಿವಾರ್ಯವೇ?

ಹೀಗೆ ಇನ್ನೂ ಹತ್ತು ಹಲವು ಸಂಗತಿಗಳನ್ನು ನಾಳೆಯ ಪ್ರಚಲಿತ ವಿದ್ಯಮಾನದಲ್ಲಿ ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸೋಣ ...ಯಾವುದೇ ಕಾರಣಕ್ಕೂ ಕ್ಲಾಸ್ ಮಿಸ್ ಮಾಡಬೇಡಿ
8.5K viewsedited  16:20
ओपन / कमेंट
2023-04-17 17:01:51
9.7K views14:01
ओपन / कमेंट
2023-04-17 15:30:24 ಗೆಳೆಯರೇ

ನಿಮ್ಮ ನೆಚ್ಚಿನ ಆಫೀಸರ್ ಅಡ್ಡ ವೆಬ್ಸೈಟ್ನಲ್ಲಿ ಉಚಿತ ಕ್ವಿಜ್ ನಲ್ಲಿ ಭಾಗವಹಿಸಿ...

ಸಾಮಾನ್ಯ ಅಧ್ಯಯನ ಆಧಾರಿತ ಪ್ರಶ್ನೆಗಳ ಕ್ವಿಜ್ ಸರಣಿ ಆರಂಭವಾಗಲಿದೆ.

ಪ್ರತಿನಿತ್ಯ ಕ್ವಿಜ್ ನಲ್ಲಿ ಭಾಗವಹಿಸಲು ಈ ಕೆಳಗಿನ ಟೆಲಿಗ್ರಾಂ ಚಾನೆಲ್ ಗೆ ಈಗಲೇ ಜಾಯಿನ್ ಆಗಿ

https://t.me/artofanswerwriting
11.2K views12:30
ओपन / कमेंट
2023-04-17 15:00:59
Follow us on Instagram! Username: officersadda

ಇನ್ಸ್ಟಾಗ್ರಾಮ್ ನಲ್ಲಿ ನಡೆಯುವ ಕ್ವಿಜ್ ನಲ್ಲಿ ತಪ್ಪದೇ ಭಾಗವಹಿಸಿ...



https://www.instagram.com/officersadda?r=nametag
4.0K views12:00
ओपन / कमेंट
2023-04-17 05:34:58 ಗೆಳೆಯರೇ

ದೃಷ್ಟಿ ಬ್ಯಾಚ್ ಕೋರ್ಸ್ ನ ವಿಶೇಷತೆಗಳು

ಎರಡು ವರ್ಷಗಳ ಪ್ರಚಲಿತ ವಿದ್ಯಮಾನಗಳ ವಿಡಿಯೋಗಳು (ವಿಷಯವಾರು)

ಸುಮಾರು 12 ನೂರಕ್ಕೂ ಅಧಿಕ ವಿಡಿಯೋಗಳು

ಪ್ರತಿ ವಾರಂತ್ಯದಲ್ಲಿ ಹೊಸ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆ. (Booster series classes in every weekend)

ಲೈವ್ ಮತ್ತು ರೆಕಾರ್ಡೆಡ್ ತರಗತಿಗಳು

ಡೌನ್ಲೋಡ್ ಮಾಡಿಕೊಳ್ಳ ಬಹುದು

ಒಟ್ಟು 24 ಕ್ಕೂಅಧಿಕ ಪಿಡಿಎಫ್ ಗಳನ್ನು ನೀಡಲಾಗುತ್ತದೆ.

ಎಲ್ಲ ಪ್ರಚಲಿತ ವಿದ್ಯಮಾನಗಳು ವಿಷಯವಾರು ಒಂದೇ ಕಡೆ ಸಿಗುವುದರಿಂದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಅತ್ಯಂತ ಅನುಕೂಲವಾಗುತ್ತದೆ.
16.3K viewsedited  02:34
ओपन / कमेंट
2023-04-17 05:31:52
3.6K views02:31
ओपन / कमेंट
2023-04-17 03:00:50
15.8K views00:00
ओपन / कमेंट
2023-04-16 19:32:50 https://youtube.com/live/vKKm9nortKU?feature=share
2.6K views16:32
ओपन / कमेंट
2023-04-15 13:44:05
481 views10:44
ओपन / कमेंट
2023-04-15 13:44:05
301 views10:44
ओपन / कमेंट