Get Mystery Box with random crypto!

live tomo at 9.15am.... ಗೆಳೆಯರೇ ನಾಳೆಯ ಪ್ರಚಲಿತ ವಿದ್ಯಮಾನದಲ್ಲಿ | Officers Adda

live tomo at 9.15am....

ಗೆಳೆಯರೇ

ನಾಳೆಯ ಪ್ರಚಲಿತ ವಿದ್ಯಮಾನದಲ್ಲಿ

ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡಿದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಮೀಸಲಾತಿಯನ್ನು ತಿರಸ್ಕರಿಸಲು ಕಾರಣಗಳಾದರೂ ಏನು?

ಯಾವೆಲ್ಲ ವರ್ಗಗಳಿಗೆ ಈ ತೀರ್ಪಿನಿಂದ ಮೀಸಲಾತಿ ತಪ್ಪಿದೆ?

ಮೀಸಲಾತಿಯ ಕುರಿತು ಈ ಹಿಂದಿನ ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪುಗಳು?

ಮುಂದಿನ ದಿನಗಳಲ್ಲಿ ಮೀಸಲಾತಿ ಯಾವ ರೀತಿ ಬದಲಾಗಬಹುದು?

ಮೀಸಲಾತಿ ನಿಜವಾಗಲೂ ಅನಿವಾರ್ಯವೇ?

ಹೀಗೆ ಇನ್ನೂ ಹತ್ತು ಹಲವು ಸಂಗತಿಗಳನ್ನು ನಾಳೆಯ ಪ್ರಚಲಿತ ವಿದ್ಯಮಾನದಲ್ಲಿ ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸೋಣ ...ಯಾವುದೇ ಕಾರಣಕ್ಕೂ ಕ್ಲಾಸ್ ಮಿಸ್ ಮಾಡಬೇಡಿ