Get Mystery Box with random crypto!

Officers Adda

टेलीग्राम चैनल का लोगो officersadda_1 — Officers Adda
चैनल का पता: @officersadda_1
श्रेणियाँ: शिक्षा
भाषा: हिंदी
ग्राहकों: 169.59K
चैनल से विवरण

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...

Ratings & Reviews

2.00

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

2

1 stars

0


नवीनतम संदेश 21

2023-05-03 18:49:55
872 views15:49
ओपन / कमेंट
2023-04-23 18:28:12
live tomo at 9.15am...

ಗೆಳೆಯರೇ

ನಾಳೆಯ ಪ್ರಚಲಿತ ವಿದ್ಯಮಾನಗಳ ತರಗತಿಯಲ್ಲಿ

9ನೇ ಅನುಸೂಚಿ ಎಂದರೇನು?

ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು 9ನೇ ಅನುಸೂಚಿಗೆ ಕಾನೂನುಗಳನ್ನು ಸೇರಿಸಲು ಬಯಸಲು ಕಾರಣ ಏನು?

ಸಂವಿಧಾನದಲ್ಲಿ ಯಾವ ಉದ್ದೇಶದಿಂದ ಈ ಅನುಸೂಚಿಯನ್ನು ಮಾಡಲಾಗಿದೆ?

ಸುಪ್ರೀಂ ಕೋರ್ಟ್ ಈ ಅನುಸೂಚಿಯ ಬಗ್ಗೆ ಏನು ಹೇಳುತ್ತದೆ?

ಸರ್ಕಾರಗಳೇ 9ನೇ ಅನುಸೂಚಿಯನ್ನು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಳ್ಳುತ್ತಿವೆ ಯೇ?

ಹೀಗೆ ಇನ್ನೂ ಅನೇಕ ವಿಷಯಗಳನ್ನು ಚರ್ಚಿಸೋಣ ಯಾವುದೇ ಕಾರಣಕ್ಕೂ ಕ್ಲಾಸ್ ಮಿಸ್ ಮಾಡಬೇಡಿ
4.8K viewsedited  15:28
ओपन / कमेंट
2023-04-23 17:32:54
ಗೆಳೆಯರೇ

ಗ್ರೂಪ್ ಸಿ,
ಎಫ್ ಡಿ ಎ ,
ಎಸ್ ಡಿ ಎ ,
ಕೆಎಎಸ್, ಐಎಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತವಾಗುವ

ಸಾಮಾನ್ಯ ಇಂಗ್ಲಿಷ್
ಸಾಮಾನ್ಯ ಕನ್ನಡ
ಮತ್ತು ಕಂಪ್ಯೂಟರ್
ವಿಷಯಗಳನ್ನು ಒಳಗೊಂಡ 45 ದಿನಗಳ crash course ಇದಾಗಿದೆ.

ಜೊತೆಗೆ ಕೋರ್ಸ್ ಕೊನೆಗೆ ಮೂರು ವಿಷಯಗಳ ಮೇಲೆ ಪರೀಕ್ಷೆಯನ್ನು (MCQ)ನಡೆಸಲಾಗುತ್ತದೆ.

ಈ ಕೋರ್ಸ್ಗೆ ಜಾಯಿನ್ ಆಗಲು ಏಪ್ರಿಲ್ 24, ಕೊನೆಯ ದಿನಾಂಕವಾಗಿರುತ್ತದೆ.
841 views14:32
ओपन / कमेंट
2023-04-23 16:51:09 ಗೆಳೆಯರೇ

APRIL-2023 ರ ಪ್ರಚಲಿತ ವಿದ್ಯಮಾನಗಳ ಉಚಿತ ಪಿಡಿಎಫ್

ವಿಶೇಷತೆಗಳು
80+ Current affairs issues
150 ಕ್ಕೂ ಹೆಚ್ಚು One liners
44 current affairs related Q's
93 ಪುಟಗಳಲ್ಲಿ ಸಮಗ್ರ ವಿಶ್ಲೇಷಣೆ

ಇದರ ಸದುಪಯೋಗಪಡಿಸಿಕೊಳ್ಳಿ...
6.0K views13:51
ओपन / कमेंट
2023-04-23 16:30:21
6.6K views13:30
ओपन / कमेंट
2023-04-23 15:01:24
Follow us on Instagram! Username: officersadda

ಇನ್ಸ್ಟಾಗ್ರಾಮ್ ನಲ್ಲಿ ನಡೆಯುವ ಕ್ವಿಜ್ ನಲ್ಲಿ ತಪ್ಪದೇ ಭಾಗವಹಿಸಿ...



https://www.instagram.com/officersadda?r=nametag
1.6K views12:01
ओपन / कमेंट
2023-04-23 06:10:58
ಗೆಳೆಯರೇ

ಗ್ರೂಪ್ ಸಿ,
ಎಫ್ ಡಿ ಎ ,
ಎಸ್ ಡಿ ಎ ,
ಕೆಎಎಸ್, ಐಎಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತವಾಗುವ

ಸಾಮಾನ್ಯ ಇಂಗ್ಲಿಷ್
ಸಾಮಾನ್ಯ ಕನ್ನಡ
ಮತ್ತು ಕಂಪ್ಯೂಟರ್
ವಿಷಯಗಳನ್ನು ಒಳಗೊಂಡ 45 ದಿನಗಳ crash course ಇದಾಗಿದೆ.

ಜೊತೆಗೆ ಕೋರ್ಸ್ ಕೊನೆಗೆ ಮೂರು ವಿಷಯಗಳ ಮೇಲೆ ಪರೀಕ್ಷೆಯನ್ನು (MCQ)ನಡೆಸಲಾಗುತ್ತದೆ.

ಈ ಕೋರ್ಸ್ಗೆ ಜಾಯಿನ್ ಆಗಲು ಏಪ್ರಿಲ್ 24, ಕೊನೆಯ ದಿನಾಂಕವಾಗಿರುತ್ತದೆ.
3.9K views03:10
ओपन / कमेंट
2023-04-23 05:28:52
13.6K views02:28
ओपन / कमेंट
2023-04-23 04:52:19

16.3K views01:52
ओपन / कमेंट
2023-04-23 03:00:04
13.7K views00:00
ओपन / कमेंट