Get Mystery Box with random crypto!

Officers Adda

टेलीग्राम चैनल का लोगो officersadda_1 — Officers Adda
चैनल का पता: @officersadda_1
श्रेणियाँ: शिक्षा
भाषा: हिंदी
ग्राहकों: 168.89K
चैनल से विवरण

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...

Ratings & Reviews

2.00

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

2

1 stars

0


नवीनतम संदेश 28

2023-04-12 03:00:52
4.0K views00:00
ओपन / कमेंट
2023-04-11 18:18:30 https://youtube.com/live/gBe5bG7C97A?feature=share
2.3K views15:18
ओपन / कमेंट
2023-04-11 17:01:42 ನಾಳೆಯಿಂದ ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ಸಂಕಲ್ಪ 4.0 KAS -IAS Batch ಗೆ ಬೆಳಿಗ್ಗೆ 10:00 ಗಂಟೆಗೆ ಭರತ್ ಸರ್ ಅವರ introduction ತರಗತಿ ಪ್ರಾರಂಭವಾಗುವುದು.
11.3K views14:01
ओपन / कमेंट
2023-04-11 16:32:00
11.6K views13:32
ओपन / कमेंट
2023-04-11 15:30:08 ಗೆಳೆಯರೇ

ನಿಮ್ಮ ನೆಚ್ಚಿನ ಆಫೀಸರ್ ಅಡ್ಡ ವೆಬ್ಸೈಟ್ನಲ್ಲಿ ಉಚಿತ ಕ್ವಿಜ್ ನಲ್ಲಿ ಭಾಗವಹಿಸಿ...

ಸಾಮಾನ್ಯ ಅಧ್ಯಯನ ಆಧಾರಿತ ಪ್ರಶ್ನೆಗಳ ಕ್ವಿಜ್ ಸರಣಿ ಆರಂಭವಾಗಲಿದೆ.

ಪ್ರತಿನಿತ್ಯ ಕ್ವಿಜ್ ನಲ್ಲಿ ಭಾಗವಹಿಸಲು ಈ ಕೆಳಗಿನ ಟೆಲಿಗ್ರಾಂ ಚಾನೆಲ್ ಗೆ ಈಗಲೇ ಜಾಯಿನ್ ಆಗಿ

https://t.me/artofanswerwriting
11.6K views12:30
ओपन / कमेंट
2023-04-11 15:00:23
Follow us on Instagram! Username: officersadda

ಇನ್ಸ್ಟಾಗ್ರಾಮ್ ನಲ್ಲಿ ನಡೆಯುವ ಕ್ವಿಜ್ ನಲ್ಲಿ ತಪ್ಪದೇ ಭಾಗವಹಿಸಿ...



https://www.instagram.com/officersadda?r=nametag
3.5K views12:00
ओपन / कमेंट
2023-04-11 12:09:20 ಸಂಕಲ್ಪ 4.0

ಗೆಳೆಯರೇ ಇದು ಕೆಎಎಸ್ ಮತ್ತು ಐಎಎಸ್ ಮುಖ್ಯ ಪರೀಕ್ಷೆ ಬ್ಯಾಚ್ ಕೋರ್ಸ್ ಆಗಿರುತ್ತದೆ.

ಸುಮಾರು ಎಂಟು ತಿಂಗಳ ಕಾಲ ನಡೆಯುತ್ತದೆ.

ಕೆಎಎಸ್ ಮತ್ತು ಐಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ.

ಪ್ರತಿ ಎರಡು ದಿನಕ್ಕೆ ಒಮ್ಮೆ, ಒಂದು ವರ್ಷದವರೆಗೆ ಭರತ್ ಸರ್ ಅವರ ಮೇನ್ಸ್ ಆನ್ಸರ್ ರೈಟಿಂಗ್ ಲೈವ್ ತರಗತಿಗಳು ಇರುತ್ತವೆ.

Strategy ಕ್ಲಾಸ್ ಗಳಲ್ಲಿ ಮುಖ್ಯ ಪರೀಕ್ಷೆಯ ಟ್ರೆಂಡ್ ಗಳ ಕುರಿತು ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕುರಿತು ಚರ್ಚಿಸಲಾಗುತ್ತದೆ.

ಮುಖ್ಯ ಪರೀಕ್ಷೆಗಳಲ್ಲಿ ಪ್ರಬಂಧ ಬರೆಯುವ ತಂತ್ರಗಾರಿಕೆಯನ್ನು ತಿಳಿಸಿಕೊಡಲಾಗುತ್ತದೆ.

ಮುಖ್ಯ ಪರೀಕ್ಷೆಗೆ ಓದುವಾಗ ವೇಳಾಪಟ್ಟಿ ಮಾಡುವುದು ಹೇಗೆ ಮತ್ತು ಸಮಯ ನಿರ್ವಹಣೆ ಕುರಿತು ತಿಳಿಸಿಕೊಡಲಾಗುತ್ತದೆ.

ಮುಖ್ಯ ಪರೀಕ್ಷೆಗಳು ನಡೆಯುವಾಗ 3 ಗಂಟೆಗಳಲ್ಲಿ ಸಮಯ ನಿರ್ವಹಣೆ ಪ್ರಮುಖವಾಗಿದ್ದು, ಇದರ ಕುರಿತು ತಂತ್ರಗಳನ್ನು ತಿಳಿಸಿಕೊಡಲಾಗುತ್ತದೆ.

ಮುಖ್ಯ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆಯಲು ಓದಲೇಬೇಕಾದ ಪಠ್ಯಕ್ರಮದ ಭಾಗವನ್ನು ಕುರಿತು ಚರ್ಚಿಸಲಾಗುತ್ತದೆ.

ಭರತ್ ಸರ್ ಅವರು ಕೆಎಎಸ್ ಮತ್ತು ಐಎಎಸ್ ಮುಖ್ಯ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನಿರಂತರವಾಗಿ ಒಂದು ವರ್ಷಗಳವರೆಗೆ ವಿಶ್ಲೇಷಿಸುತ್ತಾರೆ.


ಈ ಕೋರ್ಸ್ ನ ಅವಧಿ ಕನಿಷ್ಠ 8 ತಿಂಗಳಾಗಿದ್ದು, ಅಗತ್ಯಕ್ಕೆ ತಕ್ಕಂತೆ ಅವಧಿಯನ್ನು ಹೆಚ್ಚಿಸಲಾಗುತ್ತದೆ.

ಈ ಕೋರ್ಸ್ ನಲ್ಲಿ ಲೈವ್ ಮತ್ತು ರೆಕಾರ್ಡೆಡ್ ತರಗತಿಗಳು ಇರುತ್ತವೆ.

ತಾವು ತರಗತಿಗಳನ್ನು ಡೌನ್ ಲೋಡ್ ಮಾಡಿಕೊಂಡು ಆಫ್ಲೈನ್ ಮೋಡಿನಲ್ಲಿ ಒಂದು ವರ್ಷದವರೆಗೆ ಬೇಕಾದಷ್ಟು ಬಾರಿ ವೀಕ್ಷಿಸಬಹುದು
3.5K views09:09
ओपन / कमेंट
2023-04-11 11:21:19

1.1K views08:21
ओपन / कमेंट
2023-04-11 10:49:52
2.7K views07:49
ओपन / कमेंट
2023-04-11 09:08:15 ಗೆಳೆಯರೇ

"ಸಂಕಲ್ಪ 4.0" ಕೆಎಎಸ್ ಮತ್ತು ಐಎಎಸ್ ಮುಖ್ಯ ಪರೀಕ್ಷೆಯ ಬ್ಯಾಚ್ ಕೋರ್ಸ್ ಗೆ ಸೇರಿಕೊಳ್ಳಲು ಇಂದೇ ಕೊನೆಯ ದಿನಾಂಕವಾಗಿರುತ್ತದೆ...
1.8K views06:08
ओपन / कमेंट