Get Mystery Box with random crypto!

🎯 KPSC Materials 🎯

टेलीग्राम चैनल का लोगो kpscmaterials — 🎯 KPSC Materials 🎯 K
टेलीग्राम चैनल का लोगो kpscmaterials — 🎯 KPSC Materials 🎯
चैनल का पता: @kpscmaterials
श्रेणियाँ: शिक्षा
भाषा: हिंदी
ग्राहकों: 94
चैनल से विवरण

ನಮ್ಮ ಚಾನಲ್ ನಲ್ಲಿ KPSC ಗೆ ಸಂಭಂದ ಪಟ್ಟ MINI NOTE ಲಭ್ಯವಿರುತ್ತದೆ
🎯 KPSC Materials 🎯

Ratings & Reviews

3.50

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

1

1 stars

0


नवीनतम संदेश 56

2021-02-20 20:32:27

4.4K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:32
ओपन / कमेंट
2021-02-20 20:29:35 Note
======
ಮೂಲ ಸಂವಿಧಾನದಲ್ಲಿದ್ದ ಭಾಗಗಳು
- 22 ಭಾಗಗಳು
- 395 ವಿಧಿಗಳು
- 8 ಅನುಸೂಚಿಗಳು

ಪ್ರಸ್ತುತ ಸಂವಿಧಾನದಲ್ಲಿರುವ ಭಾಗಗಳು
- 25 ಭಾಗಗಳು
- 450 ವಿಧಿಗಳು
- 12 ಅನುಸೂಚಿಗಳು
4.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:29
ओपन / कमेंट
2021-02-20 20:27:35 Note
======
ಕರ್ನಾಟಕದಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನವನ್ನು ಕೈಗೊಳ್ಳಲು ಸಹಾಯ ಮಾಡುತ್ತಿರುವ ಸಂಸ್ಥೆ
- ನಬಾರ್ಡ್ ( NABARD)

ಕೇರಳ ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ಆನೆಗಳನ್ನು ಸಾಕು ಪ್ರಾಣಿಗಳೆಂದು ಪರಿಗಣಿಸುವುದಿಲ್ಲ ಎಂದು ಆದೇಶ ನೀಡಿದೆ
4.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:27
ओपन / कमेंट
2021-02-20 20:26:59 Note
======
"ಅಪ್ಲಿಕೇಶನ್ ಡೆವಲಪ್ಪರ್ಸ್" ಸಮ್ಮೇಳನವನ್ನು ಆಯೋಜಿಸಿದ ಫಿನ್ ಟೇಕ್ ಕಂಪನಿ
- ಪೇಟಿಎಂ

ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿಗಳನ್ನು 1954 ಜನೆವರಿ 2 ರಂದು ಅಂದಿನ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರು ನೀಡಲು ಆರಂಭಿಸಿದರು
4.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:26
ओपन / कमेंट
2021-02-20 20:25:48 Note
======
ದೆಹಲಿಯಲ್ಲಿ ವಾಯುಮಾಲಿನ್ಯ ಮಾಡಿದರೆ 1ಕೋಟಿ ರೂ ದಂಡ ಮತ್ತು 5 ವರ್ಷ ಜೈಲು ಶಿಕ್ಷೆ ನೀಡುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ

ಸಂವಿಧಾನದ 352ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ರಾಷ್ಟ್ರೀಯ ತುರ್ತುಪರಿಸ್ಥಿತಿ
- 356ನೇ ವಿಧಿಯ ಪ್ರಕಾರ ರಾಜ್ಯ ತುರ್ತುಪರಿಸ್ಥಿತಿ
- 360ನೇ ವಿಧಿಯ ಪ್ರಕಾರ ಆರ್ಥಿಕ ಅಥವಾ ಹಣಕಾಸು ತುರ್ತು ಪರಿಸ್ಥಿತಿ ಘೋಷಿಸಬಹುದು.
( ಆರ್ಥಿಕ ತುರ್ತು ಪರಿಸ್ಥಿತಿ ಭಾರತದಲ್ಲಿ ಇದುವರೆಗೂ ಘೋಷಣೆಯಾಗಿಲ್ಲ)
3.8K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:25
ओपन / कमेंट
2021-02-20 20:22:51 Note
======
2022ರ ವೇಳೆಗೆ ಕರ್ನಾಟಕವನ್ನು "ಕೊಳಗೇರಿ" ಮುಕ್ತ ರಾಜ್ಯವನ್ನಾಗಿಸಲು ಉದ್ದೇಶ ಹೊಂದಿದೆ

ಚುನಾವಣಾ ಅಭ್ಯರ್ಥಿಗಳ "ಚುನಾವಣಾ ವೆಚ್ಚದ ಮಿತಿ"ಯನ್ನು ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗವು 'ಹರೀಶ್ ಕುಮಾರ' ಮತ್ತು 'ಉಮೇಶ್ ಸಿನ್ಹಾ' ನೇತೃತ್ವದಲ್ಲಿ ಸಮಿತಿಯನ್ನು ನೇಮಕ ಮಾಡಲಾಗಿದೆ
3.8K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:22
ओपन / कमेंट
2021-02-20 20:21:15 Note
======
ಕೃಷಿ ಹವಾಮಾನ ಮತ್ತು ಸಂಶೋಧನಾ ಕೇಂದ್ರ ಇರುವ ಸ್ಥಳ
- ಧಾರವಾಡ

ಭಾರತದ ಮಹಿಳಾ ಕ್ರಿಕೆಟ್ ತಂಡದ ಆಯ್ಕೆಸಮಿತಿಯ ಮುಖ್ಯಸ್ಥರಾಗಿ "ನೀತು ಡೇವಿಡ್" ಅವರನ್ನು ಆಯ್ಕೆ ಮಾಡಲಾಗಿದೆ
3.8K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:21
ओपन / कमेंट
2021-02-20 20:15:13 Note
======
ಎರೆ ಗೊಬ್ಬರ ತಯಾರಿಕೆಗೆ ಬಳಕೆಯಾಗುವ ಎರೆಹುಳುಗಳಾವುವು.?
- ಐಸೆನಿಯಾ ಫೆಟಿಡಾ
- ಲಂಬ್ರಿಕುಸ್ರುಬೆಲ್ಲಸ್

ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ "ನ್ಯಾ.ಮದನ್ ಲೋಕೂರ್" ನೇತೃತ್ವದಲ್ಲಿ ಆಯೋಗವನ್ನು ನೇಮಕ ಮಾಡಲಾಗಿದೆ.
3.9K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:15
ओपन / कमेंट
2021-02-20 20:14:23 Note
======
"ಶ್ರೀವತ್ಸವ ಸ್ಮೃತಿ" ಪುಸ್ತಕವನ್ನು ಬರೆದವರು
- ಸುಮತೀಂದ್ರ ನಾಡಿಗ

ಆಂಧ್ರಪ್ರದೇಶದ ವಿಜಯನಗರಂದಲ್ಲಿರುವ "ಕೇಂದ್ರೀಯ ಬುಡಕಟ್ಟು" ವಿವಿಯ ಮೊದಲ ಉಪಕುಲಪತಿಯಾಗಿ ಪ್ರೊ.ಟಿ.ವಿ.
ಕಟ್ಟಿಮನಿ ಅವರನ್ನು ನೇಮಕ ಮಾಡಲಾಗಿದೆ
3.9K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:14
ओपन / कमेंट
2021-02-20 20:13:25 Note
======
ಜಾತಿ/ ಪ್ರಭೇದಗಳ ಸಮ ರೀತಿಯ ಹಂಚಿಕೆಯನ್ನು ಅಳೆಯುವುದು
- ಸಿಂಪ್ಸನ್ ಸೂಚಂಕದಿಂದ

ಭಾರತದ ಅಥ್ಲೇಟಿಕ್ಸ್ ಫೆಡರೇಶನ್ ನ ನೂತನ ಅಧ್ಯಕ್ಷರಾಗಿ "ಆದಿಲ್ ಸಮರಿವಾಲಾ"ಆಯ್ಕೆಯಾಗಿದ್ದಾರೆ
4.0K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:13
ओपन / कमेंट