Get Mystery Box with random crypto!

ನವೆಂಬರ್-ಡಿಸೆಂಬರ್‌ನಲ್ಲಿ ಹಾಕಿ ಜೂನಿಯರ್ ವಿಶ್ವಕಪ್‌ಗೆ ಒಡಿಶಾ ಆತಿಥ್ಯ | 🎯 KPSC Materials 🎯

ನವೆಂಬರ್-ಡಿಸೆಂಬರ್‌ನಲ್ಲಿ ಹಾಕಿ ಜೂನಿಯರ್ ವಿಶ್ವಕಪ್‌ಗೆ ಒಡಿಶಾ ಆತಿಥ್ಯ

ಪುರುಷರ ಜೂನಿಯರ್ ವಿಭಾಗದ ಹಾಕಿ ವಿಶ್ವಕಪ್‌ ಟೂರ್ನಿಗೆ ಒಡಿಶಾ ಆತಿಥ್ಯ ವಹಿಸಿಕೊಳ್ಳಲಿದೆ. ಈ ವಿಶ್ವಕಪ್‌ ಟೂರ್ನಿ ಭುವನೇಶ್ವರ್‌ನ ಕಾಳಿಂಗ ಸ್ಟೇಡಿಯಂನಲ್ಲಿ ನವೆಂಬರ್ 24ರಿಂದ ಡಿಸೆಂಬರ್ 5ರ ವರೆಗೆ ನಡೆಯಲಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ವಿಚಾರವನ್ನು ಗುರುವಾರ (ಸೆಪ್ಟೆಂಬರ್ 23) ಘೋಷಿಸಿದ್ದಾರೆ.