Get Mystery Box with random crypto!

ಬೆಡ್‌ ಬ್ಲಾಕಿಂಗ್‌ ದಂಧೆಗೆ ಬ್ರೇಕ್‌: ಅಂಗೈಯಲ್ಲಿ ಬೆಡ್‌ ಮಾಹಿತಿ..! | Kannada News Daily

ಬೆಡ್‌ ಬ್ಲಾಕಿಂಗ್‌ ದಂಧೆಗೆ ಬ್ರೇಕ್‌: ಅಂಗೈಯಲ್ಲಿ ಬೆಡ್‌ ಮಾಹಿತಿ..!

ಸೋಮರಡ್ಡಿ ಅಳವಂಡಿ ಕೊಪ್ಪಳ(ಮೇ.13): ಆಸ್ಪತ್ರೆಯಲ್ಲಿ ಬೆಡ್‌ ಖಾಲಿ ಇರುವ ಮಾಹಿತಿಯ ಬಗ್ಗೆ ತಡಕಾಡುತ್ತಿದ್ದಿರಾ? ಆಸ್ಪತ್ರೆಯವರು ಖಾಲಿ ಇದ್ದರೂ ಸುಳ್ಳು ಹೇಳಿತ್ತಿರಬಹುದೇ? ತುರ್ತಾಗಿ ದಾಖಲಾಗಬೇಕಾದಾಗ ಯಾವ ಆಸ್ಪತ್ರೆಯಲ್ಲಿ ಬೆಡ್‌ ಖಾಲಿ ಇವೆ ಎನ್ನುವ ಸಮಸ್ಯೆ ಎದುರಿಸುತ್ತಿದ್ದಿರಾ? ಇದೆಲ್ಲಕ್ಕೂ ಪರಿಹಾರವನ್ನು ಕೊಪ್ಪಳ ಜಿಲ್ಲಾಡಳಿತ ಸೂಚಿಸಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸಾಮಾನ್ಯ ಬೆಡ್‌, ಆಕ್ಸಿಜನ್‌ ಬೆಡ್‌, ವೆಂಟಿಲೇಟರ್‌ ಬೆಡ್‌ಗಳ ಮಾಹಿತಿ ಮತ್ತು ಅವು ಖಾಲಿ ಇರುವಿಕೆಯನ್ನು ಅಂಗೈಯಲ್ಲಿರುವ ಮೊಬೈಲ್‌ನಲ್ಲಿ ನೋಡಬಹುದು. ನಿಗದಿಪಡಿಸಿರುವ ವೆಬ್‌ನಲ್ಲಿಯೂ ನೋಡಬಹುದು ಅಥವಾ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿಯೂ ನೋಡಬಹುದು.

View full article