Get Mystery Box with random crypto!

ಜ್ಞಾನಲೋಕ ಶಿಕ್ಷಣ ಉದ್ಯೋಗ

टेलीग्राम चैनल का लोगो karexam2023 — ಜ್ಞಾನಲೋಕ ಶಿಕ್ಷಣ ಉದ್ಯೋಗ
टेलीग्राम चैनल का लोगो karexam2023 — ಜ್ಞಾನಲೋಕ ಶಿಕ್ಷಣ ಉದ್ಯೋಗ
चैनल का पता: @karexam2023
श्रेणियाँ: शिक्षा
भाषा: हिंदी
ग्राहकों: 70.78K
चैनल से विवरण

Any suggestions 👉8088854420

Ratings & Reviews

2.33

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

1

1 stars

1


नवीनतम संदेश 9

2023-05-09 06:48:25
ಗೋಪಾಲಕೃಷ್ಣ ಗೋಖಲೆ
1866 - 1915

ಜನಿಸಿದ ವರ್ಷ= 1866 ಮೇ 09

ಜನಿಸಿದ ಸ್ಥಳ= ಬಾಂಬೆ

ಗೋಪಾಲಕೃಷ್ಣ ಗೋಖಲೆ ರವರ ಪತ್ರಿಕೆ “= ಸುಧಾರಕ "

ಗೋಪಾಲಕೃಷ್ಣ ಗೋಖಲೆ ರವರು 1905 ರಲ್ಲಿ “ ಸರ್ವೆಂಟ್ ಆಫ್ ಇಂಡಿಯಾ ಸೊಸೈಟ ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು - ಗೋಪಾಲಕೃಷ್ಣ ಗೋಖಲೆ .

ಗೋಪಾಲಕೃಷ್ಣ ಗೋಖಲೆ ರವರ ರಾಜಕೀಯ ಗುರು ಮಹದೇವ್ ಗೋವಿಂದ್ ರಾನಡೆ .

ಮಂದಗಾಮಿಗಳ ನಾಯಕ ಗೋಪಾಲಕೃಷ್ಣ ಗೋಖಲೆ .

ಬ್ರಿಟೀಷರ ವಿರುದ್ಧ ಸತ್ಯಾಗ್ರಹ ನಡೆಸುವುದಕ್ಕೆ ಮೊದಲು 1 ವರ್ಷಕಾಲ ಬ್ರಿಟಿಷ್ ಭಾರತದಲ್ಲಿ ಪ್ರವಾಸ ಮಾಡಿ ಬರುವಂತೆ ಗಾಂಧಿಜೀಯವರಿಗೆ ಗೋಪಾಲಕೃಷ್ಣ ಗೋಖಲೆರವರು ತಿಳಿಸಿದರು .
1.3K views03:48
ओपन / कमेंट
2023-05-09 06:16:12
Today U R In The Aspirant Stage...

Tomorrow U Will Be In Ur Dream Career...

Always Have Hopes And Expect For Miracles To Happen On Ur Way...

For Life Is A Beautiful Journey As Is The Exam Journey Too...

Come Out With Massive Success In Upcoming Exams And Enjoyyy Ur Life...

Keep Smiling Always...
1.6K views03:16
ओपन / कमेंट
2023-05-09 06:15:49 "ಕರುನಾಳು ಬಾ ಬೆಳಕೆ"

ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
1.4K views03:15
ओपन / कमेंट
2023-05-08 20:25:45 Quiz 'PSI and PC model Pepar '
100 questions · 30 sec
1.7K views17:25
ओपन / कमेंट
2023-05-08 20:14:13 ಎಸ್ ಎಸ್ ಎಲ್ ಸಿ ಓದಿದವರ ರಿಸಲ್ಟ್ ಬಂತು.!
ಪಿಯುಸಿ ಓದಿದವರ ರಿಸಲ್ಟ್ ಬಂತು.!
ಏನೂ ಓದದವರ ರಿಸಲ್ಟ್ ಮೇ 13ಕ್ಕೆ..!


ಯಾರೂ ಪಾಸೋ ಯಾರೂ ಫೇಲ್ ಅಂತ ಕಾದುನೋಡಿ..
1.9K views17:14
ओपन / कमेंट
2023-05-08 17:28:55
3.8K views14:28
ओपन / कमेंट
2023-05-08 17:25:10
3.7K views14:25
ओपन / कमेंट
2023-05-08 17:24:47
3.6K views14:24
ओपन / कमेंट
2023-05-08 17:24:44
3.0K views14:24
ओपन / कमेंट
2023-05-08 17:10:34
2.9K views14:10
ओपन / कमेंट