Get Mystery Box with random crypto!

ಜ್ಞಾನಲೋಕ ಶಿಕ್ಷಣ ಉದ್ಯೋಗ

टेलीग्राम चैनल का लोगो karexam2023 — ಜ್ಞಾನಲೋಕ ಶಿಕ್ಷಣ ಉದ್ಯೋಗ
टेलीग्राम चैनल का लोगो karexam2023 — ಜ್ಞಾನಲೋಕ ಶಿಕ್ಷಣ ಉದ್ಯೋಗ
चैनल का पता: @karexam2023
श्रेणियाँ: शिक्षा
भाषा: हिंदी
ग्राहकों: 70.78K
चैनल से विवरण

Any suggestions 👉8088854420

Ratings & Reviews

2.33

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

1

1 stars

1


नवीनतम संदेश 7

2023-05-18 04:47:26 "ಕರುನಾಳು ಬಾ ಬೆಳಕೆ"

ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
2.9K views01:47
ओपन / कमेंट
2023-05-14 06:09:18
ನಾವು ಪ್ರೀತಿಯ ಕಾರಣದಿಂದ ಈ ಜಗತ್ತಿಗೆ ಬಂದಿದ್ದೇವೆ...
ಆ ಪ್ರೀತಿಯ ಹೆಸರೇ ಅಮ್ಮ!.

ಅಮ್ಮನ ಬಗ್ಗೆ ಬರೆಯುವುದೆಂದರೆ ಅಪರಿಮಿತ ಶಕ್ತಿ ಹೊಂದಿರುವ ಚಂಡಮಾರುತದ ಬಗ್ಗೆ ಬರೆದಂತೆ ಅಥವಾ ಏರುತ್ತಿರುವ ಬೀಳುತ್ತಿರುವ ಕಾಮನಬಿಲ್ಲಿನ ಬಣ್ಣವನ್ನು ಬಣ್ಣಿಸಿದಂತೆ!

ಬುವಿಯ ಮೇಲೆ
ಅತ್ಯಂತ ಸುರಕ್ಷಿತ
ನಿಶ್ಚಿಂತ ಸುಭದ್ರ
ಸಂಪ್ರೀತಿಯ ಜಾಗ
ತಾಯಿಗರ್ಭ.!

ಸುಂದರ ಬೊಟ್ಟಿರಿಸಿ
ಮೆಲ್ಲನೆ ಮುತ್ತಿಟ್ಟವಳು.!
ಚಂದಿರನ ತೋರಿಸಿ
ಸಣ್ಣನೆ ತುತ್ತಿಟ್ಟವಳು.!
ಪ್ರತಿಕ್ಷಣ ಆದರಿಸಿ
ಜೀವವ ಒತ್ತೆಯಿಟ್ಟವಳು.!

ಎಳೆವಯಸ್ಸಿನಲ್ಲೇ ಬದುಕಿನ ಎಲ್ಲಾ ನೋವುಗಳನ್ನು ಮೂಟೆಕಟ್ಟಿಕೊಂಡು, ಬಗಲಲ್ಲಿ ನನ್ನಿರಿಸಿಕೊಂಡು ಭೂಮ್ತಾಯಿಯ ಮಣ್ಣಿನ ಘಮಕ್ಕೆ ಹೊಂದಿಕೊಂಡವಳಿಗೆ ಫರ್ಫ್ಯೂಮ್ ಹಾಕಿ ಈ ದಿನ ಸಿಂಗರಿಸಲು ಸಾಧ್ಯವೇ!?

What I am today is all that my Mom and Dad made me to be and this is the case with most of Us here...

Be grateful to all that ur parents have given U and the love that they show towards U...

Happy Mothers' Day to You All...

Keep Smiling While Loving Ur Parents...
1.1K viewsedited  03:09
ओपन / कमेंट
2023-05-14 05:35:06
ಬೇರೆಯವರ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಅವರ ಮಾತುಗಳು ಅವರ ಮನಸ್ಸಿನ ಪ್ರತಿಬಿಂಬವೇ ಹೊರತು, ನಿಮ್ಮ ಮನಸ್ಸಿನದ್ದಲ್ಲ.
1.4K views02:35
ओपन / कमेंट
2023-05-14 05:31:40 "ಕರುನಾಳು ಬಾ ಬೆಳಕೆ"

ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
1.3K views02:31
ओपन / कमेंट
2023-05-13 19:32:30 Quiz 'ಸಂವಿಧಾನದ ಪ್ರಮುಖ ತಿದ್ದುಪಡಿಗಳು'
54 questions · 30 sec
2.1K views16:32
ओपन / कमेंट
2023-05-13 19:01:46 ವೈರಸ್ ಗಳಿಂದ ಮಾನವನಿಗೆ ಬರುವ ಕಾಯಿಲೆಗಳು:

ಸಿಡುಬು - ವರಿಯೋಲಾ ವೈರಸ್
ಸೀತಾಳೆ ಸಿಡುಬು - ವರಿಸಲ್ಲಾ ವೈರಸ್
ಸಾಮಾನ್ಯ ಶೀತ - ರೀನೋ ವೈರಸ್
ಮಂಗನಬಾವು - ಮಂಪ್ಸ್ ವೈರಸ್
ರೇಬಿಸ್ - ರೈಬ್ಡೊವಿರಿಡೆ
ಡೆಂಗ್ಯೂ ಜ್ವರ - ಡೆಂಗ್ಯೂ ವೈರಸ್
ಪೋಲಿಯೋ - ಪೋಲಿಯೋ ವೈರಸ್
ಆನೆಕಾಲು - ಪೈಲಾರಿಸ್
ಏಡ್ಸ್ - ಎಚ್.ಐ. ವಿ. ಸಾರ್ಸ್ - ಕರೋನಾ ವೈರಸ್
ಹರ್ಪಿಸ್- ಸಿಂಪ್ಲೆಕ್ಸ್ ಹರ್ಪಿಸ್ ವೈರಸ್.
2.5K views16:01
ओपन / कमेंट
2023-05-13 17:38:53 Quiz ' ock test 2 '
101 questions · 30 sec
2.5K views14:38
ओपन / कमेंट
2023-05-13 14:32:05 ನೀತಿ ಸಂಹಿತೆ, ಎಲೆಕ್ಷನ್, ರಿಸಲ್ಟ್ ಎಲ್ಲಾ ಮುಗೀತು.. Get ready for next exams.. Dont wait for notifications.. ಉಚಿತ "ಅಂಕ ಭಾಗ್ಯ" ಯಾರೂ ಕೊಡಲ್ಲ … ಚೆನ್ನಾಗಿ ಓದಿ. Wish you all the best
4.4K views11:32
ओपन / कमेंट
2023-05-13 04:22:47
ನೀವು ಸರಿಯೇ ಇರಲಿ, ತಪ್ಪೇ ಇರಲಿ, ನಿಮ್ಮನ್ನು ಟೀಕಿಸುವವರು ಇದ್ದೇ ಇರುತ್ತಾರೆ. ಕಾರಣ ಟೀಕಿಸುವುದು ಅವರ ಕೆಲಸ. ಹೀಗಾಗಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಟೀಕಿಸುವವರು ಎಂದೂ ನಿಮ್ಮ ನೆರವಿಗೆ ಬರುವುದಿಲ್ಲ.
5.6K views01:22
ओपन / कमेंट
2023-05-12 19:19:30 Quiz ' ಪೋಲಿಸ ಕಾನಸ್ಟೇಬಲ ನೇಮಕಾ ಪರೀಕ್ಷೆ 2015 ( imp) A B H I A K '
84 questions · 30 sec
3.8K views16:19
ओपन / कमेंट