चैनल का पता:
श्रेणियाँ:
अवर्गीकृत
भाषा: हिंदी
ग्राहकों:
24.70K
चैनल से विवरण
ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES
Ratings & Reviews
Reviews can be left only by registered users. All reviews are moderated by admins.
5 stars
1
4 stars
1
3 stars
0
2 stars
0
1 stars
0
नवीनतम संदेश 10
2023-06-10 06:09:09
ಪರೀಕ್ಷೆಯಲ್ಲಿ ಪಡೆಯುವ ಅಂಕಗಳಿಗಿಂತ ಜೀವನ ಪಾಠ ದೊಡ್ಡದಿದೆ.
7.7K viewsBe A Warrior, edited 03:09
2023-06-06 19:02:47
2.1K viewsBe A Warrior, 16:02
2023-06-06 06:47:19
ಕೆಲವೊಮ್ಮೆ ನಾವು ಬಯಸಿದ್ದು ಸಿಗುವುದಿಲ್ಲ, ಏಕೆಂದರೆ ನಾವು ಅದಕ್ಕಿಂತಲೂ ಹೆಚ್ಚಿನದನ್ನು ಪಡೆಯಲು ಯೋಗ್ಯರಾಗಿರುತ್ತೇವೆ.
4.6K viewsBe A Warrior, edited 03:47
2023-06-06 02:30:19
ಜೀವನದಲ್ಲಿ ತುಂಬಾ ನೋವು ಇರಬಹುದು, ಆದರೆ ಅದನ್ನು ಗೆದ್ದವರೂ ಬಹಳ ಮಂದಿ ಇದ್ದಾರಲ್ಲ.
In life, you may have faced the pain, But don't forget that there are the people, who have overcome those situations.
Be confident in your path of VICTORY.
5.2K viewsBe A Warrior, 23:30
2023-06-06 01:54:49
ಪ್ರಾಮಾಣಿಕವಾಗಿ, ದಕ್ಷತೆಯಿಂದ ಜೀವನ ಮಾಡುವುದರ ಒಂದು ದೊಡ್ಡ ಲಾಭವೆಂದರೆ,
ನಿಮ್ಮ ಜೀವನವನ್ನು ಹಿಂತಿರುಗಿ ನೋಡಿದರೆ, ನೀವೇ ಪ್ರೇರಣೆ ಪಡೆಯುತ್ತೀರಿ. ಇದಕ್ಕಾಗಿ ಬೇರೆಯವರ ಜೀವನವನ್ನು ಆದರ್ಶವಾಗಿ ನೋಡಿಕೊಳ್ಳಬೇಕಿಲ್ಲ.
5.1K viewsBe A Warrior, edited 22:54
2023-06-05 18:51:45
“There are shortcuts to happiness and dancing is one of them.”
5.5K viewsBe A Warrior, edited 15:51
2023-06-05 18:33:03
Netravathi Peak Trek.
Kalasa, Chikkamagaluru, Karnataka.
5.4K viewsBe A Warrior, edited 15:33
2023-06-05 17:36:16
5.5K viewsBe A Warrior, 14:36
2023-06-05 01:31:00
Till you spread the wings, you don't get to know how far you can reach.
Go ahead, Spread the wings and the VICTORY IS YOURS.
6.4K viewsBe A Warrior, 22:31
2023-06-04 18:25:49
6.6K viewsBe A Warrior, 15:25