Get Mystery Box with random crypto!

Officers Adda

टेलीग्राम चैनल का लोगो officersadda_1 — Officers Adda O
टेलीग्राम चैनल का लोगो officersadda_1 — Officers Adda
चैनल का पता: @officersadda_1
श्रेणियाँ: शिक्षा
भाषा: हिंदी
ग्राहकों: 170.80K
चैनल से विवरण

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...

Ratings & Reviews

2.00

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

2

1 stars

0


नवीनतम संदेश 14

2023-09-16 06:25:15 ಗೆಳೆಯರೇ

ಕ್ರ್ಯಾಶ್ ಕೋರ್ಸ್ ಗೆ ಸೇರಲು ಇಂದೇ ಕೊನೆಯ ದಿನಾಂಕವಾಗಿರುತ್ತದೆ.

Final Day...No Extension of Last Date..
18.6K views03:25
ओपन / कमेंट
2023-09-16 06:21:51

13.9K views03:21
ओपन / कमेंट
2023-09-16 06:12:00

★ KPSC v/s ಬೃಹತ್ ಜಾಥಾ: ★


ತಮ್ಮ ಕಾಯಕದ ಮೂಲಕವೇ KPSCಗೆ ಕಾಯಕಲ್ಪ ನೀಡಿದ ಕಾಯಕಯೋಗಿ, KPSC ಕಾರ್ಯದರ್ಶಿಗಳಾಗಿದ್ದ ಮಾನ್ಯ ಶ್ರೀ ಸುರಳ್ಕರ್ ವಿಕಾಸ ಕಿಶೋರ (IAS) ರವರನ್ನು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ, ಅವರನ್ನೇ KPSC ಕಾರ್ಯದರ್ಶಿಗಳಾಗಿ ಮುಂದುವರೆಸುವಂತೆ ಒತ್ತಾಯಿಸಿ ಸಾವಿರಾರು ಉದ್ಯೋಗಾಕಾಂಕ್ಷಿಗಳು 16-09-2023ರ ಬೆಳಿಗ್ಗೆ 10 ಗಂಟೆಗೆ ಶಾಂತಿಯುತವಾದ ಬೃಹತ್ ಜಾಥಾ ಮಾಡುತ್ತಿದ್ದಾರೆ.!! ಎಲ್ಲರೂ ಭಾಗವಹಿಸಿ, ಬದಲಾವಣೆ ಬಯಸಿ.!!

KPSC ಯಲ್ಲಿ "TRANSPARENT" ತರಲು ಹೊರಟವರನ್ನೇ "TRANSFER" ಮಾಡಲಾಗಿದ್ದು ವಿಷಾಧನೀಯ!!




16.4K views03:12
ओपन / कमेंट
2023-09-16 05:05:59 ಶುಭೋದಯ ಗೆಳೆಯರೇ

ಈ ವರ್ಷದ ಅಂತ್ಯದ ವೇಳೆಗೆ ಕೆಎಎಸ್ ಮತ್ತು ಪಿಎಸ್ಐ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ.

ಕಾರಣ ಕಳೆದ ವಾರದಲ್ಲಿ ಈ ಅಧಿಸೂಚನೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ
ತಮ್ಮ ತಯಾರಿ ಚುರುಕಾಗಿರಲಿ...

All the best
16.7K views02:05
ओपन / कमेंट
2023-09-12 19:00:49
ಗೆಳೆಯರೇ

ಆಫೀಸರ್ಸ್ ಅಡ್ಡ ಆಪ್ ನಲ್ಲಿ ಕೆಎಎಸ್ ಮತ್ತು ಐಎಎಸ್ ಮುಖ್ಯ ಪರೀಕ್ಷೆಯ ಕೋರ್ಸ್ "ಸಂಕಲ್ಪ"ದಲ್ಲಿ ಭರತ್ ಸರ್ ಅವರು "ಅಂತರಾಷ್ಟ್ರೀಯ ಸಂಬಂಧಗಳು" ವಿಷಯದ ಮೇಲಿನ ತರಗತಿ ನಡೆಯಿತು..

ಇಂದು

ಭಾರತ ಮತ್ತು ಆಫ್ರಿಕಾದ ಸಂಬಂಧಗಳು

ಭೌಗೋಳಿಕವಾಗಿ ಆಫ್ರಿಕಾದ ಸ್ಥಾನಮಾನ

ಮಹಾತ್ಮ ಗಾಂಧೀಜಿ ಮತ್ತು ನೆಲ್ಸನ್ ಮಂಡೇಲಾ ರವರ ಕಾಲದಿಂದ ಬೆಳೆದು ಬಂದ ಸಂಬಂಧಗಳು

ಶೀತಲ ಸಮರ ಹಾಗೂ ಆಫ್ರಿಕಾದ ಸಂಬಂಧಗಳು

ಭಾರತ ಆಫ್ರಿಕಾ ಸಮ್ಮೇಳನಗಳು

ಆಫ್ರಿಕಾದ ದೇಶಗಳಿಂದ ಭಾರತಕ್ಕಾಗುವ ಲಾಭಗಳು

ಈವರೆಗೆ ಚೀನಾ ದೇಶ ಯಾವ ರೀತಿ ಆಫ್ರಿಕಾದ ಪ್ರಯೋಜನ ಪಡೆದುಕೊಂಡಿದೆ

ಆಫ್ರಿಕಾ ಖಂಡದಲ್ಲಿ ಭಾರತದ ಹೂಡಿಕೆಗಳು

ಆಫ್ರಿಕಾ ಒಕ್ಕೂಟವನ್ನು G20 ಸದಸ್ಯ ರಾಷ್ಟ್ರವನ್ನಾಗಿಸಿದ ಭಾರತ


ಹೀಗೆ ಇನ್ನೂ ಅನೇಕ ವಿಷಯಗಳನ್ನು ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸಲಾಯಿತು.

ಅತ್ಯುತ್ತಮ ಗುಣಮಟ್ಟದ ತರಗತಿಗಳನ್ನು ಆಫೀಸರ್ಸ್ ಅಡ್ಡಾದಲ್ಲಿ ನಡೆಸಲಾಗುತ್ತಿದೆ


ಈ ಚರ್ಚೆಗೆ ಸಹಕರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಧನ್ಯವಾದಗಳು

ಯಾವ ದೆಹಲಿ ಹಾಗೂ ಹೈದರಾಬಾದ್ ತರಗತಿಗಳಿಗೂ ನಮ್ಮ ತರಗತಿಗಳು ಕಡಿಮೆ ಇಲ್ಲ... ಇದು ಅಹಂಕಾರ ಅಲ್ಲ ಕನ್ನಡಿಗರ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ
15.8K views16:00
ओपन / कमेंट
2023-09-12 14:13:25 https://www.youtube.com/live/OW7MbPELySE?si=YaFjrSKsR46t4BA8
14.1K views11:13
ओपन / कमेंट
2023-09-09 16:44:46
ಗೆಳೆಯರೇ

ಆಫೀಸರ್ಸ್ ಅಡ್ಡ ಆಪ್ ನಲ್ಲಿ ಭರತ್ ಸರ್ ಅವರು "ಭಾರತೀಯ ಸಂವಿಧಾನ" ವಿಷಯದ ಮೇಲಿನ ತರಗತಿ ನಡೆಯಿತು..

ಇಂದು

ಲೋಕಪಾಲ್ ಮತ್ತು ಲೋಕಾಯುಕ್ತ ಸಂಸ್ಥೆಗಳು

ಸಂವಿಧಾನಾತ್ಮಕ ಹಾಗೂ ಶಾಸನಾತ್ಮಕ ಸಂಸ್ಥೆಗಳು

ಲೋಕಪಾಲ ಸಂಸ್ಥೆ ಮತ್ತು ಲೋಕಾಯುಕ್ತ ಸಂಸ್ಥೆಗಳಿಗಿರುವ ವ್ಯತ್ಯಾಸಗಳು.


ಲೋಕಪಾಲ್ ಸಂಸ್ಥೆಯ ಸಂಯೋಜನೆ.

ಲೋಕಪಾಲ್ ಕಾಯ್ದೆಯಲ್ಲಿರುವ ಲೋಪದೋಷಗಳು.

ಲೋಕಪಾಲ್ ಸಂಸ್ಥೆ ಮತ್ತು ಸಿಬಿಐ

ಹೀಗೆ.. ಅತ್ಯಂತ ಸ್ವಾರಸ್ಯಕರ ವಿಷಯಗಳನ್ನು ಚರ್ಚಿಸುವ , ಅತ್ಯುತ್ತಮ ಗುಣಮಟ್ಟದ ತರಗತಿಗಳನ್ನು ಆಫೀಸರ್ಸ್ ಅಡ್ಡಾದಲ್ಲಿ ನಡೆಸಲಾಗುತ್ತಿದೆ.

ಈ ಚರ್ಚೆಗೆ ಸಹಕರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಧನ್ಯವಾದಗಳು
15.2K views13:44
ओपन / कमेंट
2023-09-09 13:52:55
13.9K views10:52
ओपन / कमेंट
2023-09-09 11:22:34

17.1K views08:22
ओपन / कमेंट
2023-09-06 06:45:31 live now...
17.8K views03:45
ओपन / कमेंट