Get Mystery Box with random crypto!

Officers Adda

टेलीग्राम चैनल का लोगो officersadda_1 — Officers Adda
चैनल का पता: @officersadda_1
श्रेणियाँ: शिक्षा
भाषा: हिंदी
ग्राहकों: 169.59K
चैनल से विवरण

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...

Ratings & Reviews

2.00

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

2

1 stars

0


नवीनतम संदेश 13

2023-09-12 19:00:49
ಗೆಳೆಯರೇ

ಆಫೀಸರ್ಸ್ ಅಡ್ಡ ಆಪ್ ನಲ್ಲಿ ಕೆಎಎಸ್ ಮತ್ತು ಐಎಎಸ್ ಮುಖ್ಯ ಪರೀಕ್ಷೆಯ ಕೋರ್ಸ್ "ಸಂಕಲ್ಪ"ದಲ್ಲಿ ಭರತ್ ಸರ್ ಅವರು "ಅಂತರಾಷ್ಟ್ರೀಯ ಸಂಬಂಧಗಳು" ವಿಷಯದ ಮೇಲಿನ ತರಗತಿ ನಡೆಯಿತು..

ಇಂದು

ಭಾರತ ಮತ್ತು ಆಫ್ರಿಕಾದ ಸಂಬಂಧಗಳು

ಭೌಗೋಳಿಕವಾಗಿ ಆಫ್ರಿಕಾದ ಸ್ಥಾನಮಾನ

ಮಹಾತ್ಮ ಗಾಂಧೀಜಿ ಮತ್ತು ನೆಲ್ಸನ್ ಮಂಡೇಲಾ ರವರ ಕಾಲದಿಂದ ಬೆಳೆದು ಬಂದ ಸಂಬಂಧಗಳು

ಶೀತಲ ಸಮರ ಹಾಗೂ ಆಫ್ರಿಕಾದ ಸಂಬಂಧಗಳು

ಭಾರತ ಆಫ್ರಿಕಾ ಸಮ್ಮೇಳನಗಳು

ಆಫ್ರಿಕಾದ ದೇಶಗಳಿಂದ ಭಾರತಕ್ಕಾಗುವ ಲಾಭಗಳು

ಈವರೆಗೆ ಚೀನಾ ದೇಶ ಯಾವ ರೀತಿ ಆಫ್ರಿಕಾದ ಪ್ರಯೋಜನ ಪಡೆದುಕೊಂಡಿದೆ

ಆಫ್ರಿಕಾ ಖಂಡದಲ್ಲಿ ಭಾರತದ ಹೂಡಿಕೆಗಳು

ಆಫ್ರಿಕಾ ಒಕ್ಕೂಟವನ್ನು G20 ಸದಸ್ಯ ರಾಷ್ಟ್ರವನ್ನಾಗಿಸಿದ ಭಾರತ


ಹೀಗೆ ಇನ್ನೂ ಅನೇಕ ವಿಷಯಗಳನ್ನು ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸಲಾಯಿತು.

ಅತ್ಯುತ್ತಮ ಗುಣಮಟ್ಟದ ತರಗತಿಗಳನ್ನು ಆಫೀಸರ್ಸ್ ಅಡ್ಡಾದಲ್ಲಿ ನಡೆಸಲಾಗುತ್ತಿದೆ


ಈ ಚರ್ಚೆಗೆ ಸಹಕರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಧನ್ಯವಾದಗಳು

ಯಾವ ದೆಹಲಿ ಹಾಗೂ ಹೈದರಾಬಾದ್ ತರಗತಿಗಳಿಗೂ ನಮ್ಮ ತರಗತಿಗಳು ಕಡಿಮೆ ಇಲ್ಲ... ಇದು ಅಹಂಕಾರ ಅಲ್ಲ ಕನ್ನಡಿಗರ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ
15.8K views16:00
ओपन / कमेंट
2023-09-12 14:13:25 https://www.youtube.com/live/OW7MbPELySE?si=YaFjrSKsR46t4BA8
14.1K views11:13
ओपन / कमेंट
2023-09-09 16:44:46
ಗೆಳೆಯರೇ

ಆಫೀಸರ್ಸ್ ಅಡ್ಡ ಆಪ್ ನಲ್ಲಿ ಭರತ್ ಸರ್ ಅವರು "ಭಾರತೀಯ ಸಂವಿಧಾನ" ವಿಷಯದ ಮೇಲಿನ ತರಗತಿ ನಡೆಯಿತು..

ಇಂದು

ಲೋಕಪಾಲ್ ಮತ್ತು ಲೋಕಾಯುಕ್ತ ಸಂಸ್ಥೆಗಳು

ಸಂವಿಧಾನಾತ್ಮಕ ಹಾಗೂ ಶಾಸನಾತ್ಮಕ ಸಂಸ್ಥೆಗಳು

ಲೋಕಪಾಲ ಸಂಸ್ಥೆ ಮತ್ತು ಲೋಕಾಯುಕ್ತ ಸಂಸ್ಥೆಗಳಿಗಿರುವ ವ್ಯತ್ಯಾಸಗಳು.


ಲೋಕಪಾಲ್ ಸಂಸ್ಥೆಯ ಸಂಯೋಜನೆ.

ಲೋಕಪಾಲ್ ಕಾಯ್ದೆಯಲ್ಲಿರುವ ಲೋಪದೋಷಗಳು.

ಲೋಕಪಾಲ್ ಸಂಸ್ಥೆ ಮತ್ತು ಸಿಬಿಐ

ಹೀಗೆ.. ಅತ್ಯಂತ ಸ್ವಾರಸ್ಯಕರ ವಿಷಯಗಳನ್ನು ಚರ್ಚಿಸುವ , ಅತ್ಯುತ್ತಮ ಗುಣಮಟ್ಟದ ತರಗತಿಗಳನ್ನು ಆಫೀಸರ್ಸ್ ಅಡ್ಡಾದಲ್ಲಿ ನಡೆಸಲಾಗುತ್ತಿದೆ.

ಈ ಚರ್ಚೆಗೆ ಸಹಕರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಧನ್ಯವಾದಗಳು
15.2K views13:44
ओपन / कमेंट
2023-09-09 13:52:55
13.9K views10:52
ओपन / कमेंट
2023-09-09 11:22:34

17.1K views08:22
ओपन / कमेंट
2023-09-06 06:45:31 live now...
17.8K views03:45
ओपन / कमेंट
2023-09-06 06:45:24 https://youtube.com/live/HVtFgZ0DpSo?feature=share
20.9K views03:45
ओपन / कमेंट
2023-09-06 04:35:00
coming soon....
16.5K views01:35
ओपन / कमेंट
2023-09-06 03:00:49
15.9K views00:00
ओपन / कमेंट
2023-09-03 09:44:33
ಗೆಳೆಯರೇ

ಇತ್ತೀಚಿಗೆ ಪ್ರತಿಯೊಂದು ಪರೀಕ್ಷೆಯಲ್ಲಿ ಪ್ರಚಲಿತ ವಿದ್ಯಮಾನಗಳ ಮೇಲಿನ ಪ್ರಶ್ನೆಗಳು ಹೆಚ್ಚಾಗುತ್ತಿವೆ. ಹಾಗಾಗಿ

" ದೃಷ್ಟಿ 3.0 " ಬ್ಯಾಚ್ ಆರಂಭವಾಗುತ್ತಿದೆ

ಈ ಬ್ಯಾಚ್ ನ ವೈಶಿಷ್ಟತೆಗಳು

ಎರಡು ವರ್ಷಗಳ ಸಂಪೂರ್ಣ ಪ್ರಚಲಿತ ವಿದ್ಯಮಾನಗಳ (2022 ಮತ್ತು 2023) ಆಧಾರಿತ

2000 ಕ್ಕೂ ಅಧಿಕ ವಿಡಿಯೋಗಳು

ಎಲ್ಲ ವಿಡಿಯೋಗಳನ್ನು ವಿಷಯವಾರು ವರ್ಗೀಕರಿಸಲಾಗಿದೆ

ಎರಡು ವರ್ಷಗಳ monthly and yearly pdf's

ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಮೇಲೆ ಪ್ರತಿ ವಾರ ಪರೀಕ್ಷೆ.

ಈ ಪರೀಕ್ಷೆಗಳಲ್ಲಿ ವಿವರಣೆ ಸಹಿತ ಉತ್ತರ ಪತ್ರಿಕೆ ನೀಡಲಾಗುತ್ತದೆ.

ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಿಂದ ಐಎಎಸ್ ಪರೀಕ್ಷೆಯವರೆಗೂ ಪ್ರಚಲಿತ ವಿದ್ಯಮಾನಗಳ ಮೇಲೆ ಹಿಡಿತ ಸಾಧಿಸಲು ಈ ಬ್ಯಾಚ್ ಕೋರ್ಸ್ ಅತ್ಯಂತ ಅವಶ್ಯಕವಾಗಿದೆ.

ಪ್ರತಿ ತಿಂಗಳು ವಿಷಯವಾರು ಪ್ರಚಲಿತ ವಿದ್ಯಮಾನಗಳ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತದೆ.

1 Year Batch course

ಈ ಬ್ಯಾಚ್ ಕೋರ್ಸ್ ಗೆ ಸೇರಿಕೊಳ್ಳಲು ಕೊನೆಯ ದಿನಾಂಕ ಸೆಪ್ಟೆಂಬರ್ 10, 2023.
16.9K views06:44
ओपन / कमेंट