चैनल का पता:
श्रेणियाँ:
शिक्षा
भाषा: हिंदी
ग्राहकों:
1.31K
चैनल से विवरण
ಈ ಚಾನೆಲ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು
Discussion https://t.me/joinchat/AAAAAEt70DluVYzMNF5vXA
Join @KSPKPSC
Ratings & Reviews
Reviews can be left only by registered users. All reviews are moderated by admins.
5 stars
0
4 stars
1
3 stars
0
2 stars
1
1 stars
1
नवीनतम संदेश 6
2022-06-08 15:30:04
ಗೌತಮ ಬುದ್ಧನು ಹುಟ್ಟಿದ ಸ್ಥಳ?
- ಲುಂಬಿಣಿ
ಈತನ ಆಳ್ವಿಕೆಯ ಕಾಲದಲ್ಲಿ
ಮೆಗಸ್ತನಿಸನು ಭಾರತದಲ್ಲಿ
ಪ್ರವೇಶ ಮಾಡಿದನು?
- ಚಂದ್ರಗುಪ್ತ
61 views12:30
2022-06-08 15:30:04
"ಇಂಕ್ವಿಲಾಭ್ ಜಿಂದಾಬಾದ"
ಘೋಷವನ್ನು ರಚಿಸಿದವರು?
- ಭಗತ ಸಿಂಗ್
ಕ್ರಿ. ಶ. 1717 ರಲ್ಲಿ ಮೈಸೂರು ಹೈದರ ಆಲಿಯ ಮೇಲೆ ಯಾರು ದಾಳಿ ಮಾಡಿದರು?
- ಮರಾಠರು
60 views12:30
2022-06-08 15:30:04
ಸೂರ್ಯಕಿರಣಗಳಿಂದ ಈ
ವಿಟಮಿನ್ ದೂರೆಯುತ್ತದೆ?
- ವಿಟಮಿನ್ d
ಮೊಟ್ಟ ಮೊದಲ ಬಾರಿಗೆ ಬಾಹ್ಯಾಕಾಶ ಪ್ರವೇಶಿಸಿದ ಭಾರತದಲ್ಲಿ ಜನ್ಮತಾಳಿದ ಮಹಿಳೆ?
- ಕಲ್ಪನಾ ಚಾವ್ಲಾ
59 views12:30
2022-06-08 15:30:04
ಭಾರತದ ಷೇರು ಪೇಟೆ ಇಲ್ಲಿದೆ?
- ಮುಂಬಯಿ
ಭಾರತದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯೋಮಿತಿ ಇದಾಗಿದೆ?
- 65ವರ್ಷಗಳು
42 views12:30
2022-06-08 15:30:04
ರಾಜ್ಯಸಭಾ ಸದಸ್ಯರು ಕನಿಷ್ಠ ಇಷ್ಟು ವಯಸ್ಸಿರಾಗಿರಬೇಕು?
- 30 ವರ್ಷಗಳು
ದಿ ಹಾಲ್ ಆಫ್ ಫೇಮ್ ಇದಕ್ಕೆ
ಸಂಬಂಧಿಸಿದ್ದು?
- ಕ್ರಿಕೆಟ್
41 views12:30
2022-06-08 15:30:04
ರಾಜ್ಯಪಾಲರ ಸೇವೆಯ ಅವಧಿ?
- 5 ವರ್ಷಗಳು
ಲೋಕಸಭೆಯ ಮೊದಲ ಅಧ್ಯಕ್ಷರು ಇವರಾಗಿದ್ದರು?
-ಗಣೇಶ ಎಸ್.ಮಾಳವಂಕರ
40 views12:30
2022-06-08 15:30:04
ಪೆನ್ನಿಲಿನ ಔಷಧಿಯನ್ನು
ಕಂಡುಹಿಡಿದವರು?
- ಅಲೆಕ್ಸಾಂಡರ್ ಪ್ಲೆಮಿಂಗ್
ಆನಂದ ಮಠ ಪುಸ್ತಕದ ಲೇಖಕರು?
- ಬಂಕಿಮ್ ಚಂದ್ರ ಚಟರ್ಜಿ
39 views12:30
2022-06-08 15:30:04
ತೋಡರು ( ಗಿರಿಜನರು)
ಇಲ್ಲಿರುವರು?
- ನೀಲಗಿರಿ ಬೆಟ್ಟಗಳು
ಅಕ್ಬರ್ ಹುಟ್ಟಿದ ಸ್ಥಳ ಯಾವುದು?
- ಅಮರಕೋಟೆ
38 views12:30
2022-06-08 15:30:04
ಸ್ವಾತಂತ್ರೋತ್ತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
- ಕೆ.ಸಿ.ರೆಡ್ಡಿ
ಅರೆಬಿಕಾ ಮತ್ತು ರೊಬಸ್ಟಾ ಯಾವುದರ ಮುಖ್ಯ ವೈವಿಧ್ಯಗಳು?
- ಕಾಫಿ
33 views12:30
2022-06-08 15:30:04
ಲಿಬ್ಯಾದ ರಾಜಧಾನಿ? -ಟ್ರಪೋಲಿ
ವಿಶ್ವದಲ್ಲಿ ಯಾವುದೇ ಒಂದು
ರಾಷ್ಟ್ರದ ಮೊಟ್ಟ ಮೊದಲಮಹಿಳಾ
ಪ್ರಧಾನಮಂತ್ರಿ ಯಾರು?
- ಶ್ರೀಮತಿ ಸಿರಿಮಾವೋ ಭಂಡಾರ ನಾಯಕೆ
32 views12:30