Get Mystery Box with random crypto!

Study Point (KPSC,KSP,FDA,SDA,PSI,PDO,TET,CURRENT AFFAIRS,QUIZ,KARNATAKA RECRUITMENT)

टेलीग्राम चैनल का लोगो kspkpsc — Study Point (KPSC,KSP,FDA,SDA,PSI,PDO,TET,CURRENT AFFAIRS,QUIZ,KARNATAKA RECRUITMENT) S
टेलीग्राम चैनल का लोगो kspkpsc — Study Point (KPSC,KSP,FDA,SDA,PSI,PDO,TET,CURRENT AFFAIRS,QUIZ,KARNATAKA RECRUITMENT)
चैनल का पता: @kspkpsc
श्रेणियाँ: शिक्षा
भाषा: हिंदी
ग्राहकों: 1.31K
चैनल से विवरण

ಈ ಚಾನೆಲ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು
Discussion https://t.me/joinchat/AAAAAEt70DluVYzMNF5vXA
Join @KSPKPSC

Ratings & Reviews

2.33

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

1

1 stars

1


नवीनतम संदेश 2

2022-08-29 05:30:01 National Sports Day August 29
2022 Theme : Meet the Champion
135 views02:30
ओपन / कमेंट
2022-08-28 21:23:42
149 views18:23
ओपन / कमेंट
2022-08-28 21:17:38 India is Baap , Baap will be Baap
145 views18:17
ओपन / कमेंट
2022-08-26 16:38:04 1323 ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ.!
220 views13:38
ओपन / कमेंट
2022-08-26 06:15:02 NOTE

'ಶೂನ್ಯ ತಾರತಮ್ಯ ದಿನ'ವನ್ನು ಯಾವಾಗ ಆಚರಿಸಲಾಗುತ್ತದೆ?
- ಮಾರ್ಚ್ 1

ಸಾರ್ವಜನಿಕ ವೈಫೈ ಪಡೆದ ಕರ್ನಾಟಕದ ಮೊದಲ ಗ್ರಾಮ ಯಾವುದು?
- ಮೈಸೂರಿನ
'ರಮ್ಮನಹಳ್ಳಿ'
226 views03:15
ओपन / कमेंट
2022-08-26 06:15:02 NOTE

ಇತ್ತೀಚಿಗೆ ಸುದ್ದಿಯಲ್ಲಿರುವ ಮೀಟಿ ಸಮುದಾಯವು ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
- ಮಣಿಪುರ

ವಿಶ್ವದ ಅತಿದೊಡ್ಡ ಗೋಧಿ ರಪ್ತುದಾರ ದೇಶ ಯಾವುದು?
- ರಷ್ಯಾ
216 views03:15
ओपन / कमेंट
2022-08-26 06:15:02 NOTE

ಭಾರತದಲ್ಲಿ ಭದ್ರತೆಯ ಕ್ಯಾಬಿನೆಟ್ ಕಮಿಟಿಯ ಅಧ್ಯಕ್ಷರು ಯಾರು?
- ಪ್ರಧಾನಮಂತ್ರಿ

(Emnati)
'ಎಂನಟಿ' ಚಂಡಮಾರುತ ದಿಂದ ಇತ್ತೀಚೆಗೆ ಯಾವ ದೇಶಕ್ಕೆ ಹಾನಿಯಾಗಿದೆ?
- ಮಡಗಾಸ್ಕರ್
186 views03:15
ओपन / कमेंट
2022-08-26 06:15:02 NOTE

C - DOT ಯಾವ ಕೇಂದ್ರ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ?
- ಸಂವಹನ ಸಚಿವಾಲಯ

MSME ಸಚಿವಾಲಯವು ಆಯೋಜಿಸಿರುವ 'MSME ಕಾನ್ ಕ್ಲೇವ್ 2022' ಅನ್ನು ಯಾವ ರಾಜ್ಯವು ಆಯೋಜಿಸುತ್ತದೆ?
- ಮಹಾರಾಷ್ಟ್ರ
167 views03:15
ओपन / कमेंट
2022-06-14 05:53:19 ಅಸ್ಸಾಂ ಸರ್ಕಾರ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ್ನು ಒರಾಂಗ್ ರಾಷ್ಟ್ರೀಯ ಉದ್ಯಾನವನ (Orang National Park) ಎಂದು ಮರುನಾಮಕರಣ ಮಾಡಿದೆ.

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ್ನು ಒರಾಂಗ್ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.

79.28 ಚದರ ಕಿಮೀ ಪ್ರದೇಶವನ್ನು ಒಳಗೊಂಡಿದ್ದು, ಇದನ್ನು 1985 ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು, ಮತ್ತು 1999 ರಲ್ಲಿ ರಾಷ್ಟ್ರೀಯ ಉದ್ಯಾನವನ ಘೋಷಣೆ ಮಾಡಲಾಗಿದೆ.

ಈ ಉದ್ಯಾನವು ದರ್ರಾಂಗ್ ಮತ್ತು ಸೋನಿತ್ಪುರ್ ಜಿಲ್ಲೆಗಳಲ್ಲಿ ಬ್ರಹ್ಮಪುತ್ರದ ಉತ್ತರ ದಂಡೆಯಲ್ಲಿದೆ ಮತ್ತು ಇದು ರಾಯಲ್ ಬೆಂಗಾಲ್ ಟೈಗರ್, ಇಂಡಿಯನ್ ರೈನೋಸ್, ಪಿಗ್ಮಿ ಹಾಗ್ ಮತ್ತು ಕಾಡು ಆನೆಗಳಂತಹ ಕಾಡು ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ.

ಒರಾಂಗ್ ರಾಷ್ಟ್ರೀಯ ಉದ್ಯಾನವನ್ನು ಸಾಮಾನ್ಯವಾಗಿ ಅಸ್ಸಾಂನ ಮಿನಿ ಕಾಜಿರಂಗ ಎಂದು ಕರೆಯಲಾಗುತ್ತದೆ, ಇದು ಹುಲಿ ಮೀಸಲು ಪ್ರದೇಶವಾಗಿದೆ.

Join @KSPKPSC
63 views02:53
ओपन / कमेंट