Get Mystery Box with random crypto!

RBI ಡೆಪ್ಯೂಟಿ ಗವರ್ನರ್ ಆಗಿ SBI ವ್ಯವಸ್ಥಾಪಕ ನಿರ್ದೇಶಕ ಸ್ವಾಮಿನಾಥನ್ ಜ | Karnataka state police.

RBI ಡೆಪ್ಯೂಟಿ ಗವರ್ನರ್ ಆಗಿ SBI ವ್ಯವಸ್ಥಾಪಕ ನಿರ್ದೇಶಕ ಸ್ವಾಮಿನಾಥನ್ ಜಾನಕಿರಾಮನ್ ನೇಮಕ

ಸ್ವಾಮಿನಾಥನ್ ಜಾನಕಿರಾಮನ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank of India )ದ ಡೆಪ್ಯುಟಿ ಗವರ್ನರ್ ( deputy governor ) ಆಗಿ ಕೇಂದ್ರ ಸರ್ಕಾರ ( Union government ) ಮಂಗಳವಾರ ನೇಮಕ ಮಾಡಿದೆ. ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಾನಕಿರಾಮನ್ ಅವರ ಅಧಿಕಾರಾವಧಿ ಜೂನ್ 22 ರಂದು ಕೊನೆಗೊಳ್ಳಲಿದ್ದು, ಮಹೇಶ್ ಕುಮಾರ್ ಜೈನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

Important

- Established: 1 April 1935
- HQ:- Mumbai,Maharashtra
- Governor: Shaktikanta Das