Get Mystery Box with random crypto!

GST Meeting: ಜಿಎಸ್‌ಟಿ ಕೌನ್ಸಿಲ್‌ನ 50ನೇ ಸಭೆ ಜುಲೈ 11ಕ್ಕೆ; ಕಾರ್ಯಸೂ | Karnataka state police.

GST Meeting: ಜಿಎಸ್‌ಟಿ ಕೌನ್ಸಿಲ್‌ನ 50ನೇ ಸಭೆ ಜುಲೈ 11ಕ್ಕೆ; ಕಾರ್ಯಸೂಚಿಯಲ್ಲಿ ಇರುವುದು ಇಷ್ಟು


ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್‌ ಅಥವಾ ಜಿಎಸ್‌ಟಿ ಕೌನ್ಸಿಲ್‌ (GST council)ನ 50ನೇ ಸಭೆ (50th meeting) ಜುಲೈ 11ರಂದು New Delhi ಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ನಕಲಿ ನೋಂದಣಿ ಮತ್ತು ವಂಚನೆಯ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (input tax credit) ಅಥವಾ ಐಟಿಸಿ (ITC) ಅನ್ನು ತಡೆಯುವ ಕ್ರಮಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ

Important

- Atal Bihari Vajpayee is known as the GST father of India
- France was the first country to implement the Goods and Service Tax
- India's GST is based on the Canadian model
- GST in India was implemented on July 1,2017
- The first state which implemented the GST was Assam.
- Amitabh Bachchan has been made the brand ambassador of GST.