Get Mystery Box with random crypto!

ಮುಚ್ಚುವ ಭೀತಿಯಲ್ಲಿದೆ, ಬಡವರ ಶಾಲೆ ಎಂದೆನಿಸಿಕೊಂಡಿದ್ದ ಬೆಂಗಳೂರು ಹೈಸ್ಕ | Kannada News Daily

ಮುಚ್ಚುವ ಭೀತಿಯಲ್ಲಿದೆ, ಬಡವರ ಶಾಲೆ ಎಂದೆನಿಸಿಕೊಂಡಿದ್ದ ಬೆಂಗಳೂರು ಹೈಸ್ಕೂಲ್

ಬೆಂಗಳೂರು, ಮೇ 27: ವಿದ್ಯಾರ್ಥಿಗಳ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳು ಸೇರಿದಂತೆ ಬೆಂಗಳೂರಿನ ಹಲವು ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಒಂದು ಕಾಲದಲ್ಲಿ ಬಡ ಮಕ್ಕಳ ಶಾಲೆ ಎಂದೇ ಹೆಸರು ವಾಸಿಯಾಗಿದ್ದ ಬೆಂಗಳೂರು ಹೈಸ್ಕೂಲ್(ಬಿಎಚ್‌ಎಸ್) ಇದೀಗ ಮುಚ್ಚುವ ಭೀತಿ ಎದುರಿಸುತ್ತಿದೆ. ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ರಾಜಧಾನಿಯ ಅತ್ಯಂತ ಹಳೆಯ ಕನ್ನಡ ಶಾಲೆ ಜಯನಗರದಲ್ಲಿರುವ ಈ ಶಾಲೆಯನ್ನು 1942ರಲ್ಲಿ ಪ್ರಾರಂಭಿಸಲಾಗಿತ್ತು, ಬಡ ಮಕ್ಕಳಿಗೆಂದೇ ಶುರು ಮಾಡಿದ್ದ ಶಾಲೆ ಇದಾಗಿತ್ತು.

View full article