Get Mystery Box with random crypto!

ಮೂಡಬಿದರಿ : ದರೋಡೆ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ ಮೂಡಬಿದರಿ : ಮೂಡಬ | Kannada News Daily

ಮೂಡಬಿದರಿ : ದರೋಡೆ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ

ಮೂಡಬಿದರಿ : ಮೂಡಬಿದರಿ ಠಾಣಾ ವ್ಯಪ್ತಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಬಂಧಿಸಿದಂತೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಮೂಡಬಿದರಿ ಪಿಎಸ್ ಐ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತರಾಗಿರುವ ಆರೋಪಿಗಳನ್ನು ಮಹಮ್ಮದ್ ಫರೂಕ್, ಸೈಯದ್ ಮಹಮ್ಮದ್, ಮಹಮ್ಮದ್ ಅನ್ಸಾರ್, ಮ್ಯೊದಿನ್ ನವಾಸ್ ಎಂದು ಗುರುತಿಸಲಾಪಗಿದೆ. ಉಳ್ಳಾಲ ಠಾಣೆಯ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಅಲ್ಲದೆ ಆರೋಪಿಗಳಿಂದ ಗಾಂಜಾ, ತಲವಾರು, ಚಾಕುಗಳನ್ನು ವಶಕ್ಕೆ ಪಡೆಯಲಾಗಿದೆ.

View full article