Get Mystery Box with random crypto!

BREAKING : ಉತ್ತರಾಖಂಡ್ ನ ಚಮೋಲಿಯಲ್ಲಿ 4.3 ತೀವ್ರತೆಯ ಭೂಕಂಪನ ಚಮೋಲ | Kannada News Daily

BREAKING : ಉತ್ತರಾಖಂಡ್ ನ ಚಮೋಲಿಯಲ್ಲಿ 4.3 ತೀವ್ರತೆಯ ಭೂಕಂಪನ

ಚಮೋಲಿ : ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ಯ ಭೂಕಂಪವು ಉತ್ತರಾಖಂಡ್ ನ ಚಮೋಲಿ ಜಿಲ್ಲೆಯ ಜೋಶಿಮಠದಿಂದ ಉತ್ತರ-ವಾಯುವ್ಯಕ್ಕೆ ೪೪ ಕಿ.ಮೀ ದೂರದಲ್ಲಿ ಸೋಮವಾರ ಬೆಳಿಗ್ಗೆ 12.31 ಕ್ಕೆ ಹುಟ್ಟಿಕೊಂಡಿತು. ಅಲೋಪತಿ ಬಗ್ಗೆ ರಾಮ್ ದೇವ್ ಹೇಳಿಕೆ ಹಿಂತೆಗೆದುಕೊಳ್ಳಲು ಸಚಿವ ಹರ್ಷವರ್ಧನ್ ಮನವಿ ಡೆಹ್ರಾಡೂನ್, ಪೌರಿ ಮತ್ತು ಗರ್ವಾಲ್ ಜಿಲ್ಲೆಗಳು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ.

View full article