Get Mystery Box with random crypto!

Tauktae Cyclone Effect : ರಾಜ್ಯದಲ್ಲಿ 'ತೌಕ್ತೆ ಚಂಡಮಾರುತ'ದಿಂದ ಎಷ್ಟ | Kannada News Daily

Tauktae Cyclone Effect : ರಾಜ್ಯದಲ್ಲಿ 'ತೌಕ್ತೆ ಚಂಡಮಾರುತ'ದಿಂದ ಎಷ್ಟು ಜನರು ಸಾವು.? ಎಷ್ಟೆಲ್ಲಾ ಹಾನಿ ಗೊತ್ತಾ.?

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ಅಬ್ಬರದ ನಡುವೆಯೂ ತೌಕ್ತೆ ಚಂಡಮಾರುತ ಆರ್ಭಟಿಸಿತು. ತೌಕ್ತೆಯ ಆರ್ಭಟಕ್ಕೆ, ರಾಜ್ಯದಲ್ಲಿ ಈ ವರೆಗೆ 6 ಜನರು ಸಾವನ್ನಪ್ಪಿದ್ದರೇ, 22 ಜಿಲ್ಲೆಗಳ 121 ಹಳ್ಳಿಗಳಲ್ಲಿ ಹಾನಿ ಉಂಟಾಗಿದೆ ಎಂಬುದಾಗಿ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ. 'ಸರ್ಕಾರಿ ನೌಕರರ ಕುಟುಂಬಸ್ಥ'ರಿಗೆ ಗುಡ್ ನ್ಯೂಸ್ : 'ಕೊರೋನಾ'ದಿಂದ ಮೃತ ನೌಕರರ ಕುಟುಂಬಸ್ಥರಿಗೆ ಸಿಗಲಿದೆ 'ಅನುಕಂಪದ ಆಧಾರದ ನೌಕರಿ' ಈ ಕುರಿತಂತೆ ಮಾಹಿತಿ ನೀಡಿರುವಂತ KSNDMCಯು ತೌಕ್ತೆ ಚಂಡಮಾರುತದಿಂದಾಗಿ ರಾಜ್ಯ 22 ತಾಲೂಕಿನ 121 ಹಳ್ಳಿಗಳಲ್ಲಿ 333 ಮನೆಗಳಿಗೆ ಹಾನಿಯಾಗಿದೆ. 30 ಎಕ್ಟೇರ್ ನಲ್ಲಿನ ಬೆಳೆ ನಾಶವಾಗಿದೆ.

View full article