Get Mystery Box with random crypto!

Channapatna ಬೊಂಬೆಗಳ ಸಾಗರೋತ್ತರ ಮಾರುಕಟ್ಟೆ ವಿಸ್ತರಣೆಗೆ ಖಲಾರ ಸಹಾಯಹಸ | Kannada News Daily

Channapatna ಬೊಂಬೆಗಳ ಸಾಗರೋತ್ತರ ಮಾರುಕಟ್ಟೆ ವಿಸ್ತರಣೆಗೆ ಖಲಾರ ಸಹಾಯಹಸ್ತ: ಅಕ್ಟೋಬರ್ 28ರಿಂದ ಭಾರತೀಯ ಕರಕುಶಲ ಮತ್ತು ಉಡುಗೊರೆ ಮೇಳ

ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆ (Channapatna toys) ಆಟಿಕೆಗಳಿಗೀಗ ಸಿಂಗಾಪುರದಲ್ಲೂ () ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಮುಖೇಶ್ ಅಂಬಾನಿ (mukesh ambani) ಅವರ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಬೆನ್ನುಲುಬಾಗಿ ನಿಂತಿರುವ ಖಲಾರ (Qalara) ವೇದಿಕೆಯು ಚನ್ನಪಟ್ಟಣದ ಆಟಿಕೆಗಳಿಗೆ ಮಾರುಕಟ್ಟೆ ಒದಗಿಸಲು ಮುಂದಾಗಿದೆ.

View full article