Get Mystery Box with random crypto!

🌎 ಸ್ಪರ್ಧಾ ಶಿಕ್ಷಣ 📚

टेलीग्राम चैनल का लोगो spardashikshana_05 — 🌎 ಸ್ಪರ್ಧಾ ಶಿಕ್ಷಣ 📚
टेलीग्राम चैनल का लोगो spardashikshana_05 — 🌎 ಸ್ಪರ್ಧಾ ಶಿಕ್ಷಣ 📚
चैनल का पता: @spardashikshana_05
श्रेणियाँ: साहित्य
भाषा: हिंदी
ग्राहकों: 15.66K
चैनल से विवरण

𝐉𝐎𝐈𝐍 𝐎𝐔𝐑 𝐂𝐇𝐀𝐍𝐍𝐄𝐋...
🌎 ಸ್ಪರ್ಧಾ ಶಿಕ್ಷಣ 📚
https://t.me/SpardaShikshana_05

Ratings & Reviews

3.00

3 reviews

Reviews can be left only by registered users. All reviews are moderated by admins.

5 stars

1

4 stars

0

3 stars

1

2 stars

0

1 stars

1


नवीनतम संदेश

2024-06-21 06:07:13
ತಪ್ಪದೆ ಮಾಡಿದರೆ ಯೋಗ
ದಿಕ್ಕಾಪಾಲಾಗಿ ಓಡುವುದು ರೋಗ.
4.0K viewsMaruthi M, 03:07
ओपन / कमेंट
2024-06-21 05:55:54
ನಾಳೆ ಕಿಂಗ್ ಥರ
ನಾನು ಬದುಕಬೇಕು

ಎಂದು ಕನಸು ಕಾಣುವವರು.....

ಇಂದು ಕೂಲಿಯಂತೆ
ಕೆಲಸ ಮಾಡಬೇಕು!.
3.8K viewsMaruthi M, 02:55
ओपन / कमेंट
2024-06-19 16:58:18 https://t.me/Spardhashikshana07/994
4.0K views༄𝕸𝖆𝖗𝖚𝖙𝖍𝖎 𝕸 𝕭𝕯𝕷꧂, 13:58
ओपन / कमेंट
2024-06-19 12:08:40 https://t.me/Spardhashikshana07/993
4.0K views༄𝕸𝖆𝖗𝖚𝖙𝖍𝖎 𝕸 𝕭𝕯𝕷꧂, 09:08
ओपन / कमेंट
2024-06-19 05:35:15
ಇತರರಿಗಾಗಿ ನಾವು ಮಾಡುವ ಸೇವೆಯು ಭೂಮಿಯ ಮೇಲಿನ ನಮ್ಮ ವಾಸಕ್ಕೆ ನಾವು ಪಾವತಿಸುವ ಬಾಡಿಗೆಯಾಗಿದೆ.
3.7K viewsMaruthi M, 02:35
ओपन / कमेंट
2024-06-16 09:09:04
ತಂದೆ ಎಂದರೆ.....
ನಮ್ಮನ್ನು ಎತ್ತರಕ್ಕೆ ಎತ್ತುವ ಶಕ್ತಿ,
ಪ್ರೀತಿಸುವ ಹೃದಯ,
ಬಲ ತುಂಬುವ ಭುಜ,
ಭರವಸೆಯ ನಗು,
ಆಶೀರ್ವದಿಸುವ ಹಸ್ತ,
ಬೆಚ್ಚಗಿನ ಅಪ್ಪುಗೆ ನೀಡುವ ತೋಳು.
ಈ ಪ್ರೀತಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವೇ?.

ಅಮ್ಮನ ಮನಸು ಭಾವನೆ
ಅರಿತು ಅರ್ಥೈಸಿಕೊಳ್ಳಲು
ಒಂದು ವಾರ ಎಡಬಿಡದೆ
ಅಮ್ಮನೊಂದಿಗಿದ್ದರೆ ಸಾಕು.!
ಅಪ್ಪನ ಹೃದಯ ಚಿಂತನೆ
ಅರಿತು ಅರ್ಥೈಸಿಕೊಳ್ಳಲು
ನಾವು ಅಪ್ಪನೇ ಆಗಬೇಕು.!


ಬಿದ್ದಾಗ ಕೈ ಹಿಡಿದು ಎತ್ತಿದ್ದ...
ಅತ್ತಾಗ ಕಣ್ಣೀರು ಒರೆಸಿದ.....
ದಾರಿ ಕಾಣದಿದ್ದಾಗ ಕೈ ಹಿಡಿದು ಮುನ್ನಡೆಸಿದ ಎಲ್ಲಾ ತಂದೆಯರಿಗೆ...
Happy Father's Day
4.1K viewsMaruthi M, 06:09
ओपन / कमेंट
2024-06-16 04:03:06
3.6K viewsMaruthi M, 01:03
ओपन / कमेंट
2024-06-10 07:36:25
5.6K viewsMaruthi M, 04:36
ओपन / कमेंट
2024-05-09 08:08:08
SSLC RESULT CHECK official LINK..
https://karresults.nic.in/res_sl_kar2024.asp

ಸ್ಪರ್ಧಾ ಶಿಕ್ಷಣ..
5.5K views༄𝕸𝖆𝖗𝖚𝖙𝖍𝖎 𝕸 𝕭𝕯𝕷꧂, edited  05:08
ओपन / कमेंट