Get Mystery Box with random crypto!

KSRTC Document Verification 2024 ಮಾಚ್೯-6 ರಿಂದ ಆರಂಭಗೊಂಡಿದ್ದ KS | Karnataka Careers

KSRTC Document Verification

2024 ಮಾಚ್೯-6 ರಿಂದ ಆರಂಭಗೊಂಡಿದ್ದ KSRTC ಯಲ್ಲಿನ Driver cum Conductor ಹುದ್ದೆಗಳ Document Verification 15th May 2024 ರಿಂದ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದ್ದು ಇಂದಿನಿಂದ Call Letter ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ತಿಳಿಸಿದ ದಿನಾಂಕದಂದು ದಾಖಲೆಗಳ ಸಮೇತ ಹಾಜರಾಗಲು ಪ್ರಕಟಣೆ ಹೊರಡಿಸಲಾಗಿದೆ.