Kea 670 posts exam date updates... KEA ಅಧಿಸೂಚನೆ ಹೊರಡಿಸ | ಜ್ಞಾನಲೋಕ ಶಿಕ್ಷಣ ಉದ್ಯೋಗ
Kea 670 posts exam date updates...
KEA ಅಧಿಸೂಚನೆ ಹೊರಡಿಸಿದ್ದ ವಿವಿಧ ನಿಗಮ ಮಂಡಳಿಗಳ ನೇಮಕಾತಿಗಳಲ್ಲಿ,
ಕೆಲವು Domain Paper ಪರೀಕ್ಷೆಗಳನ್ನು ಮುಂದೂಡಲಾಗಿದೆ, ಹಾಗೂ ಇವುಗಳಿಗೆ ಸದ್ಯದಲ್ಲೇ ಪರೀಕ್ಷಾ ದಿನಾಂಕವನ್ನು ಘೋಷಿಸಲಾಗುವುದು,
ಅದರಂತೆ SDA/FDA ಇನ್ನಿತರ ಪರೀಕ್ಷೆಗಳು ನಿಗದಿತ ದಿನಾಂಕದಂದು ನಡೆಯಲಿವೆ