Get Mystery Box with random crypto!

ನಾಡಿನ ಸಮಸ್ತ ವಿದ್ಯಾರ್ಥಿ ಬಳಗಕ್ಕೆ,, ಸಾಮಾನ್ಯ ಅಧ್ಯಯನದ TOP 100  | Hussainappa Nayak.

ನಾಡಿನ ಸಮಸ್ತ ವಿದ್ಯಾರ್ಥಿ ಬಳಗಕ್ಕೆ,,

ಸಾಮಾನ್ಯ ಅಧ್ಯಯನTOP 100  ಪ್ರಶ್ನೆಗಳ ಮೊದಲ ಮಾದರಿ ಪ್ರಶ್ನೆಪತ್ರಿಕೆಯ ಸರಣಿ ಇದೀಗ ಆರಂಭಗೊಂಡಿದ್ದು ಕೂಡಲೇ ಭಾಗವಹಿಸಿ...

ದ್ರೋಣಾಚಾರ್ಯ ಅಕಾಡೆಮಿ, ಬೆಂಗಳೂರು ಇವರು ಮುಂಬರಲಿರುವ KAS | PSI | PDO | VAO | Group-C | FDA | SDA | K-TET & Police ನಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು Online Test Series ಕಾರ್ಯಕ್ರಮ ಸರಣಿ ಆರಂಭಗೊಂಡಿದ್ದು, ಕೂಡಲೇ ವಿದ್ಯಾರ್ಥಿಗಳು ಭಾಗವಹಿಸಿ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ.

ಶುಭವಾಗಲಿ
ವಿ.ಸೂ:
- ಈ Online Test Series-2024 ಕಾರ್ಯಕ್ರಮದಲ್ಲಿ ಉಚಿತವಾಗಿ ಭಾಗವಹಿಸಬಹುದು ಯಾವುದೇ ಶುಲ್ಕ ಇರುವುದಿಲ್ಲ.

ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ :
https://dhronacharyaacademy.com/daily-quiz/