Get Mystery Box with random crypto!

ನಾಡಿನ ಸಮಸ್ತ ವಿದ್ಯಾರ್ಥಿ ಬಳಗಕ್ಕೆ,, ಸಿಹಿ ಸುದ್ಧಿ ಪ್ರಚಲಿತ | Hussainappa Nayak.

ನಾಡಿನ ಸಮಸ್ತ ವಿದ್ಯಾರ್ಥಿ ಬಳಗಕ್ಕೆ,,

ಸಿಹಿ ಸುದ್ಧಿ

ಪ್ರಚಲಿತ ಘಟನೆಗಳ *TOP 100* ಪ್ರಶ್ನೆಗಳ ಮೊದಲ ಮಾದರಿ ಪ್ರಶ್ನೆಪತ್ರಿಕೆಯ ಸರಣಿ *ಇದೀಗ ಆರಂಭಗೊಂಡಿದ್ದು ಕೂಡಲೇ ಭಾಗವಹಿಸಿ...
ದ್ರೋಣಾಚಾರ್ಯ ಅಕಾಡೆಮಿ , _ಬೆಂಗಳೂರು_ ಇವರು ಮುಂಬರಲಿರುವ
KAS | PSI | PDO | VAO | Group-C | FDA | SDA | K-TET & Police ನಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು Online Test Series ಕಾರ್ಯಕ್ರಮ ಸರಣಿ ಆರಂಭಗೊಂಡಿದ್ದು, ಕೂಡಲೇ ವಿದ್ಯಾರ್ಥಿಗಳು ಭಾಗವಹಿಸಿ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ. ಇಂದಿನಿಂದಲೇ ಸರ್ಕಾರಿ ನೌಕರಿಯ ತಯಾರಿಗೆ ಮುಂದಾಗಿರಿ...

ವಿ.ಸೂ:
- ಈ Online Test Series-2024 ಕಾರ್ಯಕ್ರಮದಲ್ಲಿ ಉಚಿತವಾಗಿ ಭಾಗವಹಿಸಬಹುದು ಯಾವುದೇ ಶುಲ್ಕ ಇರುವುದಿಲ್ಲ.

*ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ :*
https://dhronacharyaacademy.com/daily-quiz/