Get Mystery Box with random crypto!

Thank You… ನಿಮ್ಮ ಸಹಕಾರ ಮತ್ತು ಪ್ರೀತಿಯಿಂದಾಗಿ ಕೇವಲ 10 ತಿಂಗಳಲ್ಲಿ 5 | Sadhana Academy

Thank You… ನಿಮ್ಮ ಸಹಕಾರ ಮತ್ತು ಪ್ರೀತಿಯಿಂದಾಗಿ ಕೇವಲ 10 ತಿಂಗಳಲ್ಲಿ 50 ಮಾದರಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಯಿತು. ಯಾವುದೇ ಭಾನುವಾರ ಏನೋ ನೆಪಹೇಳಿ ತಪ್ಪಿಸಿಕೊಳ್ಳಲಿಲ್ಲ. ಇದು ನಮ್ಮ ಬದ್ಧತೆ.
5,00,000+ ಅಭ್ಯರ್ಥಿಗಳು ಟೆಸ್ಟ್‌ ಅಟೆಂಡ್‌ ಮಾಡಿದ್ದೀರ. ಇದು ನಿಮ್ಮ ಸಿದ್ಧತೆ.
ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಬೇಕಾದಷ್ಟು ಸೇವೆ ಮಾಡಲು ಅವಕಾಶವಿದೆ. ನಿಮ್ಮೊಂದಿಗೆ ಸದಾ ನಾವಿರುತ್ತೇವೆ.
Team Vijayi Bhava