Get Mystery Box with random crypto!

ರವಿಕುಮಾರ ಆರ್ ಎಸ್ ಈಜಿಪ್ಟ್ ನಾಗರಿಕತೆ ಈಜಿಪ್ಟ್ ದೇಶ ಈ ಖಂಡದಲ್ಲಿದೆ | 🌎ಸ್ಪರ್ಧಾಯುಗ🌎

ರವಿಕುಮಾರ ಆರ್ ಎಸ್

ಈಜಿಪ್ಟ್ ನಾಗರಿಕತೆ


ಈಜಿಪ್ಟ್ ದೇಶ ಈ ಖಂಡದಲ್ಲಿದೆ - ಆಫ್ರಿಕಾ ಖoಡ

ಆಫ್ರಿಕಾ ಖoಡ ಈಜಿಪ್ಟ್ ದೇಶ ಈ ಪ್ರದೇಶದಲ್ಲಿದೆ - ಉತ್ತರ ಭಾಗದ ಪೂರ್ವ ಅಂಚು

ಈಜಿಪ್ಟ್ ನ ಜೀವ ನದಿ - ನೈಲ್ ನದಿ

ಪ್ರಪಂಚದ ಅತ್ಯಂತ ಉದ್ದವಾದ ನದಿ - ನೈಲ್ ನದಿ

ನೈಲ್ ನದಿಯು ಹರಿಯುವ ದಿಕ್ಕು - ದಕ್ಷಿಣದಿಂದ ಉತ್ತರ ತುದಿಯವರೆಗೆ

ಈಜಿಪ್ಟ್ ನ ಪ್ರಾಚೀನ ನಾಗರಿಕತೆ ಉದಯವಾಗಲು ಕಾರಣ - ನೈಲ್ ನದಿ


ನೈಲ್ ನದಿಯ ವರಪ್ರಸಾದ - ಈಜಿಪ್ಟ್

ನೈಲ್ ನಾಗರಿಕತೆಯನ್ನು ಮೊದಲಿಗೆ ಪತ್ತೆ ಹಚ್ಚಿದವರು - ಷಾಂಪೋಲಿಯನ್

ಈಜಿಪ್ಟ್ ನ ಇತಿಹಾಸದ ಬಗ್ಗೆ ದೊರೆತಿರುವ ಶಾಸನಗಳಲ್ಲಿ ಅತ್ಯಂತ ಮುಖ್ಯವಾದ ಶಾಸನ - ರೊಸೆಟ್ಟಾ ಶಾಸನ

ನೈಲ್ ನದಿಯಲ್ಲಿ ನಾಗರಿಕತೆಯನ್ನು ಆರಂಭಿಸಿದ ಜನಾಂಗ - ಕಕೇಶಿಯನ್ ಅಥವಾ ಬಿಳಿಯ

ಕಕೇಶಿಯನ್ ಜನಾಂಗ ಇಲ್ಲಿಂದ ವಲಸೆ ಬಂದವರು - ಪಶ್ಚಿಮದಿಂದ


ಈಜಿಪ್ಟಿಯನ್ನರ ದೊರೆಗಳು - ಫೇರೋ ಎಂದು ಕರೆಯುತ್ತಿದ್ದರು

ಎರಡು ಸಾಮ್ರಾಜ್ಯಗಳನ್ನು ಒಂದುಗೂಡಿಸಿ ಏಕಪತ್ಯ ಸ್ಥಾಪಿಸಿದ ಅರಸ - minus

ಈಜಿಪ್ಟ್ ನ ಪ್ರಪ್ರಥಮ ರಾಣಿ - ಪಟ್ಸೆಪ್ಪುಟ್
ಹಟ್ ಷಪ್ ಸತ್ ಇವನ ಮಗಳು -

ಟಿಥುಟ್ ಮೋಸ್
ಥುಟ್ ಮೋಸ್ ನ ನಂತರ ಸಿಂಹಾಸನವೇರಿದ ವರು - ರಾಣಿ ಹಟ್ ಷಪ್ ಸತ್


ಈಜಿಪ್ಟ್ ಸಾಮ್ರಾಜ್ಯ ಪರ್ಷಿಯನ್ನರ ಕೈಸೇರಿದ್ದು - ಕ್ರಿ.ಪೂ.700 ರಲ್ಲಿ


ವಿಶ್ವದ ಇತಿಹಾಸದಲ್ಲಿ ಪ್ರಪ್ರಥಮ ರಾಣಿ - ಹಟ್ಸೆಪುತ್


ಹಟ್ಸೆಪುತ್ ಈ ನಗರದಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದಳು - ಕಾರ್ನಕ್

ಈಜಿಪ್ಟ್ ನ ರಾಜರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೇರೋ

ಪೇರೋ ಪದದ ಅರ್ಥ - ದೇವರ ಪ್ರತಿ ನಿಧಿ ಅಥವಾ ದೈವಾಂಶ ಸಂಭೂತ


ಈಜಿಪ್ಟ್ ನಲ್ಲಿ ಜಿಲ್ಲೆಗಳನ್ನು ಈ ಹೆಸರಿನಿಂದ ಕರೆಯಲಾಗಿದೆ - ನೊಮ್ಸ್

https://t.me/joinchat/AAAAAEJkYvrB5yck9ttCrQ
ಈಜಿಪ್ಷಿಯನ್ನರ ಪ್ರಮುಖ ಕೆಲಸ - ವ್ಯವಸಾಯ


ಈಜಿಪ್ಷಿಯನ್ನರ ಮುಖ್ಯ ಕೈಗಾರಿಕೆ - ಮಡಕೆ ತಯಾರಿಸುವುದು


ಈಜಿಪ್ಷಿಯನ್ನರ ಉತ್ಪಾದಿಸುತ್ತಿದ್ದ ಕಾಗದ - ಪ್ಯಾಪಿರಸ್



ಈಜಿಪ್ಷಿಯನ್ನರ ಪ್ರಮುಖ ಆರಾಧ್ಯ ದೈವ - ಸೂರ್ಯ



ಈಜಿಪ್ಷಿಯನ್ನರು ಸೂರ್ಯನ ಜೊತೆಗೆ ಪೂಜಿಸುತ್ತಿದ್ದ ರಾಷ್ಟ್ರೀಯ ದೇವತೆಯ ಹೆಸರು - ಅಮನ್ ರಾ

ಇವರು ವಾಯುದೇವನನ್ನ ಈ ಹೆಸರಿನಿಂದ ಕರೆದಿದ್ದಾರೆ - - ಶು

ಇವರ ಕಾಲದ ನ್ಯಾಯ ದೇವತೆಯನ್ನ ಈ ಹೆಸರಿನಿಂದ ಕರೆದಿದ್ದಾರೆ - ಒಸಿರಸ್




ದಿರ್ ಎಲ್ ಬಹಾರಿ ದೇವಾಲಯದ ಪ್ರಮುಖ ವಾಸ್ತು ಶಿಲ್ಪ - ಸೇನ್ ಮುಥ್


ದಿರ್ ಎಲ್ ಬಹಾರಿ ದೇವಾಲಯವನ್ನು ಈ ಶಿಲೆಯನ್ನು ಹೊಂದಿದೆ - ಉಸುಕು

ಗಿಜೆಯ ಪಿರಮಿಡ್ಡಿನ ರಚನಾಕಾರರು - ಚಿಯೋಪ್ಸ್ ದೊರೆ


ಈಜಿಪ್ಷಿಯನ್ನರ ಪ್ರಮುಖ ಮೂರ್ತಿ ಶಿಲ್ಪ - ಸ್ಪಿಂಕ್ಸ್


ಸ್ಪಿಂಕ್ಸ್ ಎಂದರೆ - ಮನುಷ್ಯನ ಮುಖ ಹಾಗೂ ಸಿಂಹದ ಶರೀರ ಹೊಂದಿರುವ ಮೂರ್ತಿ ಶಿಲ್ಪ


ರಾಣಿ ಹಟ್ಸೆಪುತ್ಸಳ ವಿಗ್ರಹ ಈ ಮ್ಯೂಸಿಯಂನಲ್ಲಿದೆ - ನ್ಯೂಯಾರ್ಕ್


ಆರಂಭದಲ್ಲಿ ಈಜಿಪ್ಷಿನ್ನರ ಬಳಸಿದ ಲಿಪಿ - ಪಿಕ್ಟೋಗ್ರಾಫ್ ಅಥವಾ ಚಿತ್ರಲಿಪಿ





ಜಲಗಡಿಯಾರವನ್ನು ಕಂಡು ಹಿಡಿದವರು ; ಕ್ಯಾಲೆಂಡರ್ ನ್ನು ಬಳಕೆಗೆ ತಂದವರು - ಈಜಿಪ್ಷಿಯನ್ನರು


ನೆಪೋಲಿಯನ್ ಈಜಿಪ್ಟ್ ನ ಮೇಲೆ ದಾಳಿ ಮಾಡಿದ ವರ್ಷ - 1798


ಆಪ್ರಿಕಾ ಖಂಡದ ಮಹಾನದಿ ಎಂದು ಕರೆಯಲ್ಪಡುವ ನದಿ - ನೈಲ್



ರಾಜಾ ಮಿನಿಸ್ ನ ರಾಜಧಾನಿ - ಮೆಂಫಿಸ್

https://t.me/joinchat/AAAAAEJkYvrB5yck9ttCrQ
ಈಜಿಪ್ಟ್ ನ ಕೊನೆಯ ಅರಸ - ರಾಮೆಸಸ್


ಈಜಿಪ್ಟ್ ನಲ್ಲಿ ಟಾಲೆಮಿ
ರಾಜಮನೆತನವನ್ನು ಸ್ಥಾಪಿಸಿದ ಗ್ರೀಕ್ ದೊರೆ - ಅಲೆಗ್ಸಾಂಡರ್


ಈಜಿಪ್ಷಿಯನ್ನರ ಸಾವಿನ ದೇವತೆಯ ಹೆಸರು - ಒಸಿರಿಸ್


ಈಜಿಪ್ಷಿಯನ್ನರು ಕಳೆಬರವನ್ನ ಸಂಗ್ರಹಿಸಲು ಬಳಸುತ್ತಿದ್ದ ಸಾಧನ - ಮಮ್ಮಿ ಹಾಗೂ ಪಿರಮಿಡ್ಡ್


ಅತ್ಯಂತ ಎತ್ತರದ ಮೂರ್ತಿ ಶಿಲ್ಪ ಸ್ಪಿಂಕ್ಸ್ ಅನ್ನು ರಚಿಸಿದ ಈಜಿಪ್ಟ್ ದೊರೆ - ಖಪ್ರೆ

ಅತ್ಯಂತ ದೊಡ್ಡ ಪಿರಮಿಡ್ಡ್ ಇಲ್ಲಿದೆ - ಗಿಜೆಯಲ್ಲಿದೆ


ಈಜಿಪ್ಟಿಯನ್ನರ ಶಾಯಿ ಮಾಡಲು ಬಳಸುತ್ತಿದ್ದ ವಸ್ತು - ವನಸ್ಪತಿಯ ರಸ
ಈಜಿಪ್ಟಿಯನ್ನರ ಲೇಖನಿ - ಲಾಳದ ಕಡ್ಡಿ


ಗಾಜನ್ನು ಸೌಂದರ್ಯ ವರ್ಧಕ ಸಾಧನಗಳು ಹಾಗೂ ಸೌರಮಾನ ಪಂಚಾಂಗ ಮೊದಲು ತಯಾರಿಸಿದವರು - ಈಜಿಪ್ಟಿಯನ್ನರು


ನೆರಳಿನ ಗಡಿಯಾರವನ್ನು ರೂಪಿಸಿದವರು - ಈಜಿಪ್ಟಿಯನ್ನರು


ಪ್ಯಾಪಿರಸ್ ನ ಕಟ್ಟುಗಳು ಯಾವ ಬಂದರಿನಿಂದ ರಪ್ತಾಗುತ್ತಿತ್ತು - ಬಿಬ್ಲಾಸ್
ಬೈಬಲ್ ಪದದ ಅರ್ಥ - ಪುಸ್ತಕ

ಈಜಿಪ್ಟ್ ನ ಇತಿಹಾಸದ ದ್ವಿತೀಯ ಮಹಿಳೆ - ಕ್ಲಿಯೋಪಾತ್ರ


ನೈಲ್ ನದಿಯ ಕಣಿವೆಯಲ್ಲಿ ಬಳೆಯುವ ಸಸ್ಯ - ಪ್ಯಾಕ್ಸ್


ಅತ್ಯಂತ ಹಳೆಯ ಪಿರಮಿಡ್ ಪತ್ತೆಯಾದದ್ದು - ಕೈರೋನಗರದಲ್ಲಿ