Get Mystery Box with random crypto!

ಜಾಗತೀಕ ತಾಪಮಾನ (ಐಪಿಸಿಸಿ IPCC ) IPCC - Intergovernmental Pane | 🌎ಸ್ಪರ್ಧಾಯುಗ🌎

ಜಾಗತೀಕ ತಾಪಮಾನ (ಐಪಿಸಿಸಿ IPCC )

IPCC - Intergovernmental Panel on Climate Change

ಸ್ಥಾಪನೆಯಾದ ವರ್ಷ: 1988

ಈ ಸಂಸ್ಥೆಯು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆಗೆ ವರದಿಯನ್ನು ಇದುವರೆಗೂ 5 ಬಾರಿ ನೀಡಿದೆ

ಸಂಸ್ಥೆಯ ವರದಿಗಳು :

1) 1990(ಪೂರಕ ವರದಿ 1992). 2).1995. 3).2001. 4).2007. 5).2014.

ಪರಿಸರಕ್ಕೆ ಸಂಬಂಧಿಸಿದ 1ನೇ ಸಮಾವೇಶವು 1972ರಲ್ಲಿ ಸ್ವೀಡನ್ ದೇಶದ ಸ್ಟಾಕ್ ಹೋಂ ನಲ್ಲಿ ಜರುಗಿತು.

ಕೇಂದ್ರ ಕಚೇರಿ - ಜೀನೇವ, ಸ್ವಿಜರ್ ಲ್ಯಾಂಡ್

ಅಧ್ಯಕ್ಷ - Horsung Lee