Get Mystery Box with random crypto!

ಭಾರತೀಯರ ನಿರೀಕ್ಷಿತ ಜೀವಿತಾವಧಿ ಹೆಚ್ಚಳ.... ಜಾಗತಿಕವಾಗಿ ಪುರುಷರಿಗೆ ಹ | Practice Brings PERFECTION

ಭಾರತೀಯರ ನಿರೀಕ್ಷಿತ ಜೀವಿತಾವಧಿ ಹೆಚ್ಚಳ....

ಜಾಗತಿಕವಾಗಿ ಪುರುಷರಿಗೆ ಹೋಲಿಸಿದರೆ ಮಹಿಳೆಯ ನಿರೀಕ್ಷಿತ ಜೀವಿತಾವಧಿಯು ಹೆಚ್ಚಿದೆ...

ಪ್ರಸ್ತುತ ಜಗತ್ತಿನಲ್ಲಿ ಜಪಾನ ದೇಶದ ಜನರು ಅತಿ ಹೆಚ್ಚು ಜೀವಿತಾವಧಿ ಹೊಂದಿದ್ದಾರೆ..

ಪ್ರಸ್ತುತ ಜಪಾನ ದೇಶದಲ್ಲಿ ಪುರುಷರ ಜೀವಿತಾವಧಿ - 82 ವರ್ಷಗಳು..

ಹಾಗೂ ಮಹಿಳೆಯ ಜೀವಿತಾವಧಿ -  88 ವರ್ಷಗಳು..

ಪ್ರಸ್ತುತ ಚೀನಾ ದೇಶದಲ್ಲಿ ಪುರುಷರ ಜೀವಿತಾವಧಿ - 76 ವರ್ಷಗಳು..

ಹಾಗೂ ಮಹಿಳೆಯ ಜೀವಿತಾವಧಿ -  82 ವರ್ಷಗಳು..

ಪ್ರಸ್ತುತ ಭಾರತ ದೇಶದಲ್ಲಿ ಪುರುಷರ ಜೀವಿತಾವಧಿ - 71 ವರ್ಷಗಳು..

ಹಾಗೂ ಮಹಿಳೆಯ ಜೀವಿತಾವಧಿ -  74 ವರ್ಷಗಳು..

ಭಾರತದಲ್ಲಿ ಪುರುಷ ಹಾಗೂ ಮಹಿಳೆಯ ನಡುವಿನ ಜೀವಿತಾವಧಿ ವ್ಯತ್ಯಾಸ ಕೇವಲ 3 ವರ್ಷ ಮಾತ್ರ...