Get Mystery Box with random crypto!

Officers Adda

टेलीग्राम चैनल का लोगो officersadda_1 — Officers Adda
चैनल का पता: @officersadda_1
श्रेणियाँ: शिक्षा
भाषा: हिंदी
ग्राहकों: 168.89K
चैनल से विवरण

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...

Ratings & Reviews

2.00

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

2

1 stars

0


नवीनतम संदेश 4

2024-02-04 11:49:35 Today's paper cuttings
14.4K viewsoffice number, 08:49
ओपन / कमेंट
2024-02-04 11:47:38
14.7K viewsBharat C N, 08:47
ओपन / कमेंट
2024-02-04 11:47:22
14.0K viewsBharat C N, 08:47
ओपन / कमेंट
2024-01-27 11:39:04
14.4K views08:39
ओपन / कमेंट
2024-01-27 11:38:12
13.8K views08:38
ओपन / कमेंट
2024-01-24 19:45:52

14.3K views16:45
ओपन / कमेंट
2024-01-24 19:08:27 LIVE TOMO AT 9.15AM...
14.8K views16:08
ओपन / कमेंट
2024-01-24 19:08:20
14.9K views16:08
ओपन / कमेंट
2024-01-24 19:07:39 https://youtube.com/live/kHmdq_VjIgo?feature=share
14.7K views16:07
ओपन / कमेंट
2024-01-22 16:41:56 ಗೆಳೆಯರೇ

ನಾಳೆ ಪಿಎಸ್ಐ 545 ಮರು ಪರೀಕ್ಷೆ ನಡೆಯುತ್ತಿದೆ.

ಈ ಪರೀಕ್ಷೆಗೆ ಸಂಬಂಧಪಟ್ಟಂತೆ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ಎದುರಿಸಿ

ಪತ್ರಿಕೆ ಒಂದನ್ನು ಬರೆಯುವಾಗ ಮೊದಲು ಪ್ರಬಂಧ ಬರೆಯಬೇಕೋ? ಭಾಷಾಂತರ ಬರೆಯಬೇಕೋ? ಅಥವಾ ಸಾರಾಂಶವನ್ನು ಬರೆಯಬೇಕೋ? ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ.

ಈಗಾಗಲೇ ನೀವು ಪ್ರಾಕ್ಟೀಸ್ ಮಾಡುವಾಗ ಯಾವ ರೀತಿಯಾಗಿ ಮಾಡಿದ್ದೀರೋ ಅದನ್ನೇ ಫಾಲೋ ಮಾಡಿ ಕೊನೆ ಕ್ಷಣದಲ್ಲಿ ತಂತ್ರಗಳನ್ನು ಬದಲಿಸಿಕೊಳ್ಳಬೇಡಿ.

ಪ್ರಬಂಧ ಆರಂಭ ಮಾಡುವುದಕ್ಕೂ ಮುನ್ನ ಸಾಕಷ್ಟು ವಿಚಾರ ಮಾಡಿ ಆಯ್ಕೆ ಮಾಡಿ.

ನಿಮಗೆ ಯಾವ ವಿಷಯದ ಮೇಲೆ ಪ್ರಭುತ್ವ ಇರುತ್ತದೆಯೋ ಅದೇ ವಿಷಯದ ಮೇಲೆ ಪ್ರಬಂಧ ಬರೆಯಲು ಆರಂಭಿಸಿ.

ಭಾಷಾಂತರ ಮಾಡುವ ಪ್ರತಿಯೊಂದು ಶಬ್ದಗಳ ಮೇಲೆ ಗಮನವಿರಲಿ ಎಲ್ಲವನ್ನು ಕವರ್ ಮಾಡಿ.

ಸಮಯ ನಿರ್ವಹಣೆ ತುಂಬಾ ಅಗತ್ಯವಾಗಿರುತ್ತದೆ ಹಾಗಾಗಿ ಸಮಯದ ಕಡೆ ಲಕ್ಷ ವಹಿಸಿ ಪತ್ರಿಕೆಯನ್ನು ಪೂರ್ಣಗೊಳಿಸಿ.

ಪತ್ರಿಕೆ ಎರಡ ರಲ್ಲಿ ನಿಮಗೆ ಬರುವ ಪ್ರಶ್ನೆಗಳನ್ನು ಮೊದಲು ಬಿಡಿಸಿಕೊಳ್ಳಿ.

ಮೊದಲ ಸುತ್ತಿನಲ್ಲಿ ನಿಮಗೆ ಶೇಕಡ ನೂರರಷ್ಟು ಖಚಿತವಾಗಿರುವ ಉತ್ತರಗಳನ್ನು ಮೊದಲು ಟಿಕ್ ಮಾಡಿ ಅವುಗಳನ್ನು omr ನಲ್ಲಿ ಫಿಲ್ ಮಾಡಿ.

ಎರಡನೇ ಸುತ್ತಿನಲ್ಲಿ ಸಲ್ಪ ಸಂದೇಹವಿರುವ ಮತ್ತು ಸ್ವಲ್ಪ ಖಚಿತವಾಗಿರುವ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಉತ್ತರಿಸಿ ಮತ್ತು ಅವುಗಳನ್ನು ಓಎಂಆರ್ ಶೀಟ್ ನಲ್ಲಿ ಫಿಲ್ ಮಾಡಿ.

ಅತ್ಯಂತ ಕಠಿಣವಾದ ಪ್ರಶ್ನೆಗಳು ಬಂದಿದ್ದರೆ ಅವುಗಳ ಮೇಲೆ ತುಂಬಾ ಸಮಯ ವ್ಯರ್ಥ ಮಾಡಬೇಡಿ.

ಯಾವುದೇ ಪ್ರಶ್ನೆಗಳನ್ನು ಸರಿಯಾಗಿ ಓದಿದ ನಂತರವೇ ಅದರ ಉತ್ತರವನ್ನು ನಿರ್ಧರಿಸಿ ಮತ್ತು ಆ ಪ್ರಶ್ನೆಯನ್ನು ಇಂಗ್ಲೀಷ್ ನಲ್ಲಿ ಒಮ್ಮೆ ನೋಡಿ.

ಪ್ರಶ್ನೆ ಪತ್ರಿಕೆ ತುಂಬಾ ಸರಳವಾಗಿಯೂ ಬರಬಹುದು, ತುಂಬಾ ಕಠಿಣವಾಗಿಯೂ ಬರಬಹುದು ಅಥವಾ ಮಿಶ್ರಿತವಾಗಿಯೂ ಬರಬಹುದು ಎಲ್ಲದಕ್ಕೂ ಸನ್ನದ್ದ ರಾಗಿ.

ಪ್ರಶ್ನೆ ಪತ್ರಿಕೆಯನ್ನು ಬಿಡಿಸುವಾಗ ತಮ್ಮ ಸಂಪೂರ್ಣ ಗಮನ ಪ್ರಶ್ನೆ ಪತ್ರಿಕೆಯ ಮೇಲೆ ಇರಲಿ ಯಾವುದೇ ಪ್ರಶ್ನೆಗಳು ಕಣ್ತಪ್ಪಿ ಹೋಗದಂತೆ ನೋಡಿಕೊಳ್ಳಿ.

ಯಾವುದೇ ಗಾಳಿ ಸುದ್ದಿಗಳು ಅಥವಾ ಸ್ನೇಹಿತರು ಹೇಳುವ ನಿಮ್ಮನ್ನು ವಿಚಲಿತರನ್ನಾಗಿ ಮಾಡುವ ಯಾವುದೇ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ.

ಓದದೆ ಇರುವ ವಿದ್ಯಾರ್ಥಿಗಳು ಕೊನೆ ಕ್ಷಣದಲ್ಲಿ ಗಾಳಿ ಸುದ್ದಿ ಹರಡಿಸುವ ಸಾಧ್ಯತೆಗಳು ಇರುತ್ತವೆ.

ಪರೀಕ್ಷೆಗೆ ಈಗಾಗಲೇ ನೀಡಿದ ಸೂಚನೆಗಳನ್ನು ಒಮ್ಮೆ ಓದಿಕೊಂಡು ಅದನ್ನು ಫಾಲೋ ಮಾಡಿ.

ಮೇಲಿನ ಪಾಯಿಂಟುಗಳನ್ನು ತಮಗೆ ನಾಳೆಯ ಪರೀಕ್ಷೆಯಲ್ಲಿ ಅನುಕೂಲವಾಗಲಿ ಎಂದು ನೀಡಲಾಗಿದೆ.

ಇದರ ಸದುಪಯೋಗ ಪಡೆದುಕೊಳ್ಳಿ ಪರೀಕ್ಷೆಯನ್ನು ಎದುರಿಸಿ ಗೆದ್ದು ಬನ್ನಿ ಎಲ್ಲರಿಗೂ ಶುಭವಾಗಲಿ
14.9K views13:41
ओपन / कमेंट