Get Mystery Box with random crypto!

ಗೆಳೆಯರೇ ಕೆಎಎಸ್ ಮತ್ತು ಐಎಎಸ್ ಮುಖ್ಯ ಪರೀಕ್ಷೆಗೆ ಆನ್ಸರ್ ರೈಟಿಂಗ್ ಈಗಾಗ | Officers Adda

ಗೆಳೆಯರೇ
ಕೆಎಎಸ್ ಮತ್ತು ಐಎಎಸ್ ಮುಖ್ಯ ಪರೀಕ್ಷೆಗೆ ಆನ್ಸರ್ ರೈಟಿಂಗ್ ಈಗಾಗಲೇ ಆರಂಭಿಸಿದ್ದು, ಪ್ರತಿದಿನ ಸಾಕಷ್ಟು ವಿದ್ಯಾರ್ಥಿಗಳು ಉತ್ತರ ಬರೆದು ಕಳಿಸುತ್ತಿದ್ದಾರೆ. ಅದರಲ್ಲಿ ಕೆಲವು ಆಯ್ದ ಉತ್ತರಗಳನ್ನು ಚಾನಲ್ ನಲ್ಲಿ ನೀಡಲಾಗಿದೆ. ತಾವು ವೀಕ್ಷಿಸಬಹುದು..


https://t.me/artofanswerwriting

ಒಂದೆರಡು ಉತ್ತರಗಳನ್ನು ನೋಡಿ ನೀವು ಉತ್ತರ ಬರೆಯಲು ಆರಂಭಿಸಿ. ಬರೀ ನೋಡುತ್ತಾ ಕುಳಿತುಕೊಳ್ಳಬೇಡಿ

Most of the students have taken this initiative very seriously thanks to all