Get Mystery Box with random crypto!

ಶುಭೋದಯ ಗೆಳೆಯರೇ ಗ್ರೂಪ್ ಸಿ, ಎಫ್ ಡಿ ಎ , ಎಸ್ ಡಿ ಎ , ಕೆಎಎಸ್, ಐಎಎಸ್ | Officers Adda

ಶುಭೋದಯ ಗೆಳೆಯರೇ

ಗ್ರೂಪ್ ಸಿ,
ಎಫ್ ಡಿ ಎ ,
ಎಸ್ ಡಿ ಎ ,
ಕೆಎಎಸ್, ಐಎಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತವಾಗುವ

ಸಾಮಾನ್ಯ ಇಂಗ್ಲಿಷ್
ಸಾಮಾನ್ಯ ಕನ್ನಡ
ಮತ್ತು ಕಂಪ್ಯೂಟರ್
ವಿಷಯಗಳನ್ನು ಒಳಗೊಂಡ 45 ದಿನಗಳ crash course ಇದಾಗಿದೆ.

ಜೊತೆಗೆ ಕೋರ್ಸ್ ಕೊನೆಗೆ ಮೂರು ವಿಷಯಗಳ ಮೇಲೆ ಪರೀಕ್ಷೆಯನ್ನು (MCQ)ನಡೆಸಲಾಗುತ್ತದೆ.

ಈ ಕೋರ್ಸ್ಗೆ ಜಾಯಿನ್ ಆಗಲು ಏಪ್ರಿಲ್ 24, ಕೊನೆಯ ದಿನಾಂಕವಾಗಿರುತ್ತದೆ.