Get Mystery Box with random crypto!

tomo live at 9.15am... link... https://youtube.com/live/g | Officers Adda

tomo live at 9.15am...

link...
https://youtube.com/live/gBe5bG7C97A?feature=share

ಗೆಳೆಯರೇ

ನಾಳೆಯ ಪ್ರಚಲಿತ ವಿದ್ಯಮಾನಗಳ ತರಗತಿಯಲ್ಲಿ

ಎಲ್ ನಿನೋ ಎಂದರೇನು?

ಅದರ ಪರಿಣಾಮಗಳೇನು?

ಲಾ ನಿನಾ ಎಂದರೇನು ಮತ್ತು ಅದರ ಪರಿಣಾಮಗಳೇನು?

ಇವುಗಳು ಮಾನ್ಸೂನ್ ಮಾರುತಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ವಾಕರ್ cell ಮತ್ತು ಇಂಡಿಯನ್ ಓಷನ್ ಡೈಪೋಲ್ ಹೇಗೆ ಕಾರ್ಯನಿರ್ವಹಿಸುತ್ತವೆ?

ಹೀಗೆ ಇನ್ನೂ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ನಾಳೆಯ ಪ್ರಚಲಿತ ವಿದ್ಯಮಾನದಲ್ಲಿ ಚರ್ಚಿಸೋಣ... ಯಾವುದೇ ಕಾರಣಕ್ಕೂ ಕ್ಲಾಸ್ ಮಿಸ್ ಮಾಡಬೇಡಿ