Get Mystery Box with random crypto!

🌎🪴KPSC Material🪴🌎

टेलीग्राम चैनल का लोगो mahithivedike — 🌎🪴KPSC Material🪴🌎 K
टेलीग्राम चैनल का लोगो mahithivedike — 🌎🪴KPSC Material🪴🌎
चैनल का पता: @mahithivedike
श्रेणियाँ: शिक्षा
भाषा: हिंदी
ग्राहकों: 38.65K
चैनल से विवरण

"ಜ್ಞಾನ ಪ್ರಪಂಚವನ್ನು ಆಳುತ್ತದೆ"
IAS,KAS,ESI,PSI,PDO,FDA,SDA,JAILOR,WARDER,PC ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಉಪಯುಕ್ತವಾದ ಟೆಲಿಗ್ರಾಮ್

Ratings & Reviews

1.00

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

0

1 stars

2


नवीनतम संदेश 4

2022-06-18 10:28:50
'ಕಟಕ್'
- 'ಮಿಲೇನಿಯಂ ಸಿಟಿ' ಅಥವಾ 'ಬೆಳ್ಳಿ ಸಿಟಿ' ಎಂದು ಕರೆಯುತ್ತಾರೆ.

'ಗಾಂಧೀಜಿ'ಯವರು 'ತಿರುವನಂತಪುರ'ವನ್ನು "The Evergreen City of India"ಎಂದು ಕರೆಯುತ್ತಿದ್ದರು

'ಭೂತಾನ್' ಜಗತ್ತಿನ ತಂಬಾಕು ನಿಷೇಧಿಸಿದ ಮೊದಲ ರಾಷ್ಟ್ರ

https://t.me/siddannadalawayitelegram
1.6K views"𝗠𝘆 𝗟𝗶𝗳𝗲 𝗠𝘆 𝗥𝘂𝗹𝗲𝘀", 07:28
ओपन / कमेंट
2022-06-18 04:10:52
ದಿನಾಂಕ :18-06-2022
ಪ್ರಚಲಿತ ಪೇಪರ್ ಕಟ್ಟಿಂಗ್ಸ್

Join group
@siddannadalawayitelegram
207 views"𝗠𝘆 𝗟𝗶𝗳𝗲 𝗠𝘆 𝗥𝘂𝗹𝗲𝘀", 01:10
ओपन / कमेंट
2022-06-18 03:27:16
ಉತ್ಕೃಷ್ಟ ತರಬೇತಿಗೆ ಮತ್ತೊಂದು ಹೆಸರು 'ಸ್ಪಧಾ೯ ಜೀನಿಯಸ್' ಸಂಸ್ಥೆ,ಧಾರವಾಡ.

ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಬಯಸುತ್ತಿದ್ದಿರಾ ? ಹಾಗಾದರೇ ಇಲ್ಲಿದೇ ನೋಡಿ ಸುವರ್ಣ ಅವಕಾಶ

KAS/PSI ನೂತನ ಬ್ಯಾಚ್ ಗೆ ಪ್ರವೇಶಾತಿಗಳು ಬಯಸುವವರು ಫೋನಿನ ಮೂಲಕ ನಿಮ್ಮ ಹೆಸರುಗಳನ್ನ ನೊಂದಾಯಿಸಿಕೋಳ್ಳಬಹುದು.
ನುರಿತ ಉಪನ್ಯಾಸಕರಿಂದ ಬೋಧನೆ.

ಇತಿಹಾಸ ಬೊಧನೆಯ ಮಾಂತ್ರಿಕರೆಂದೆ ಪ್ರಖ್ಯಾತಿ ಪಡೆದಿರುವ, ಸ್ಪರ್ಧಾರ್ಥಿಗಳ ನೆಚ್ಚಿನ ಗುರುಗಳು ಆಗಿರುವ ಸಿದ್ದಣ್ಣ.ದಳವಾಯಿ ಸರ್ ಅವರಿಂದ ಇತಿಹಾಸ ವಿಷಯದ ಬೋಧನೆ.

ಆಧುನಿಕ ತಂತ್ರಜ್ಞಾನ, ಸುಸಜ್ಜಿತ ಆಸನ ವ್ಯವಸ್ಥೆ ಒಳಗೊಂಡ ಕೊಠಡಿಗಳು.

ಪ್ರತಿ ರವಿವಾರ KPSC ಪರೀಕ್ಷಾ ಮಾದರಿಯಲ್ಲಿ 100 ಪ್ರಶ್ನೆಗಳ ಮಾದರಿ ಪರೀಕ್ಷೆ ಹಾಗೂ ಪಿಎಸ್ಐ ಮೊದಲ ಪತ್ರಿಕೆಯನ್ನ ಉಚಿತವಾಗಿ ನಡೆಸಲಾಗುವದು.

ಎಲ್ಲಾ ಉಪನ್ಯಾಸಕರಿಂದ ವಿಷಯ ಮನ ಮುಟ್ಟುವಂತೆ ಬೋಧನೆ ಮತ್ತು ನೋಟ್ಸ್ ಬರೆಸಲಾಗುವುದು.
24×7 ಸುಸಜ್ಜಿತ ವಿನೂತನ ಸೌಲಭ್ಯಗಳೊಂದಿಗೆ ಗ್ರಂಥಾಲಯ ವ್ಯವಸ್ಥೆ.

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ಮತ್ತು ಊಟದ ವ್ಯವಸ್ಥೆ.

ವಿಶೇಷ ಸೂಚನೆ:ಒಂದುವಾರಗಳ ಕಾಲ ಉಚಿತ ತರಬೇತಿಗೆ ಹಾಜರಾಗಿ, ತರಬೇತಿ ಗುಣಮಟ್ಟ ಏನಿಸಿದರೇ ಮಾತ್ರ ಪ್ರವೇಶಾತಿ ಪಡೆದುಕೋಳ್ಳಿ.

ಇದೆ ದಿನಾಂಕ 22ನೇ ತಾರೀಕನಂದು ನೂತನ ಬ್ಯಾಚ್ ಪ್ರಾರಂಭವಾಗಲಿದ್ದು.

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
Cell :8867479571 -8867489571
282 viewsSiddanna Dalawayi, 00:27
ओपन / कमेंट
2022-06-18 01:29:37
"ಕರುನಾಳು ಬಾ ಬೆಳಕೆ"

ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
Join group
https://t.me/siddannadalawayitelegram
335 views"𝗠𝘆 𝗟𝗶𝗳𝗲 𝗠𝘆 𝗥𝘂𝗹𝗲𝘀", 22:29
ओपन / कमेंट
2022-06-18 01:29:30
Good morning

Join Group
https://t.me/siddannadalawayitelegram
335 views"𝗠𝘆 𝗟𝗶𝗳𝗲 𝗠𝘆 𝗥𝘂𝗹𝗲𝘀", 22:29
ओपन / कमेंट
2022-06-18 01:29:19
https://t.me/siddannadalawayitelegram
303 views"𝗠𝘆 𝗟𝗶𝗳𝗲 𝗠𝘆 𝗥𝘂𝗹𝗲𝘀", 22:29
ओपन / कमेंट
2022-06-17 18:49:27
https://t.me/siddannadalawayitelegram
818 viewsSiddanna Dalawayi, 15:49
ओपन / कमेंट
2022-06-17 17:11:59
https://t.me/siddannadalawayitelegram
1.1K viewsSiddanna Dalawayi, 14:11
ओपन / कमेंट
2022-06-17 15:37:40
"ಜೈವಿಕ ತಂತ್ರಜ್ಞಾನ" ಎಂಬ ಪದವನ್ನು ಮೊದಲು ಬಳಕೆಗೆ ತಂದ ದೇಶ
- "ಬ್ರಿಟನ್"

ಭಾರತದಲ್ಲಿ ಪ್ರತಿವರ್ಷ ಮೇ 11ರಂದು
'ರಾಷ್ಟ್ರೀಯ ತಂತ್ರಜ್ಞಾನ ದಿನ'ವಾಗಿ ಆಚರಿಸಲಾಗುತ್ತದೆ.

ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನವೆಂದು ಘೋಷಿಸಿದವರು
"ಅಟಲ್ ಬಿಹಾರಿ ವಾಜಪೇಯಿ"

ರಾಷ್ಟ್ರೀಯ ತಂತ್ರಜ್ಞಾನ ದಿನದ ಥೀಮ್ -2022
"ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಯೋಜಿತ ವಿಧಾನ"


https://t.me/siddannadalawayitelegram
1.3K views"𝗠𝘆 𝗟𝗶𝗳𝗲 𝗠𝘆 𝗥𝘂𝗹𝗲𝘀", 12:37
ओपन / कमेंट
2022-06-17 07:34:39
1.8K viewsSiddanna Dalawayi, 04:34
ओपन / कमेंट