Get Mystery Box with random crypto!

ಉತ್ಕೃಷ್ಟ ತರಬೇತಿಗೆ ಮತ್ತೊಂದು ಹೆಸರು 'ಸ್ಪಧಾ೯ ಜೀನಿಯಸ್' ಸಂಸ್ಥೆ,ಧಾರವಾ | 🌎🪴KPSC Material🪴🌎

ಉತ್ಕೃಷ್ಟ ತರಬೇತಿಗೆ ಮತ್ತೊಂದು ಹೆಸರು 'ಸ್ಪಧಾ೯ ಜೀನಿಯಸ್' ಸಂಸ್ಥೆ,ಧಾರವಾಡ

ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಬಯಸುತ್ತಿದ್ದಿರಾ ? ಹಾಗಾದರೇ ಇಲ್ಲಿದೇ ನೋಡಿ ಸುವರ್ಣ ಅವಕಾಶ
KAS/PSI ನೂತನ ಬ್ಯಾಚ್ ಗೆ ಪ್ರವೇಶಾತಿಗಳು ಬಯಸುವವರು ಫೋನಿನ ಮೂಲಕ ನಿಮ್ಮ ಹೆಸರುಗಳನ್ನ ನೊಂದಾಯಿಸಿಕೋಳ್ಳಬಹುದು.

ನುರಿತ ಉಪನ್ಯಾಸಕರಿಂದ ಬೋಧನೆ.

ಇತಿಹಾಸ ಬೊಧನೆಯ ಮಾಂತ್ರಿಕರೆಂದೆ ಪ್ರಖ್ಯಾತಿ ಪಡೆದಿರುವ, ಸ್ಪರ್ಧಾರ್ಥಿಗಳ ನೆಚ್ಚಿನ ಗುರುಗಳು ಆಗಿರುವ ಸಿದ್ದಣ್ಣ.ದಳವಾಯಿ ಸರ್ ಅವರಿಂದ ಇತಿಹಾಸ ವಿಷಯದ ಬೋಧನೆ.

ಆಧುನಿಕ ತಂತ್ರಜ್ಞಾನ, ಸುಸಜ್ಜಿತ ಆಸನ ವ್ಯವಸ್ಥೆ ಒಳಗೊಂಡ ಕೊಠಡಿಗಳು.

ಪ್ರತಿ ರವಿವಾರ KPSC ಪರೀಕ್ಷಾ ಮಾದರಿಯಲ್ಲಿ 100 ಪ್ರಶ್ನೆಗಳ ಮಾದರಿ ಪರೀಕ್ಷೆ ಹಾಗೂ ಪಿಎಸ್ಐ ಮೊದಲ ಪತ್ರಿಕೆಯನ್ನ ನಡೆಸಲಾಗುವದು.

ಎಲ್ಲಾ ಉಪನ್ಯಾಸಕರಿಂದ ವಿಷಯ ಮನ ಮುಟ್ಟುವಂತೆ ಬೋಧನೆ ಮತ್ತು ನೋಟ್ಸ್ ಬರೆಸಲಾಗುವುದು.

24×7 ಸುಸಜ್ಜಿತ ವಿನೂತನ ಸೌಲಭ್ಯಗಳೊಂದಿಗೆ ಗ್ರಂಥಾಲಯ ವ್ಯವಸ್ಥೆ.
ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ಮತ್ತು ಊಟದ ವ್ಯವಸ್ಥೆ.

ವಿಶೇಷತೆ:- ಒಂದುವಾರ ಕಾಲ ಉಚಿತ ತರಬೇತಿಗೆ ಹಾಜರಾಗಿ, ತರಬೇತಿ ಗುಣಮಟ್ಟ ಏನಿಸಿದರೇ ಮಾತ್ರ ಪ್ರವೇಶಾತಿ ಪಡೆದುಕೋಳ್ಳಿ.
ಇದೆ ತಿಂಗಳು 22 ನೇ ತಾರೀಕನಂದು ನೂತನ ಬ್ಯಾಚ್ ಪ್ರಾರಂಭವಾಗಲಿದ್ದು.......
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
Cell :8867479571 -8867489571