Get Mystery Box with random crypto!

Free Coaching for IAS, KAS .pdf Free Coaching Application.: | Study Point (KPSC,KSP,FDA,SDA,PSI,PDO,TET,CURRENT AFFAIRS,QUIZ,KARNATAKA RECRUITMENT)

Free Coaching for IAS, KAS .pdf

Free Coaching Application.:

# 2022-23ನೇ ಸಾಲಿಗೆ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳ ವತಿಯಿಂದ SC / ST / OBC/ Minority ವಿದ್ಯಾರ್ಥಿಗಳಿಗಾಗಿ KAS / IAS / Banking / IBPS / SSC / Judicial Services & Group-C  ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡುವ ಯೋಜನೆ ಇದು.!!

# Free Coaching Exam ಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

# ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20-09-2022

# ನೀವು ನಿಜವಾಗಲೂ ಟ್ಯಾಲೆಂಟ್ ಇದ್ದರೆ ಸಂಪೂರ್ಣ ಸರಕಾರದ ವೆಚ್ಚದಲ್ಲಿಯೇ ನೀವು ಬಯಸುವ ಸಂಸ್ಥೆಯಲ್ಲಿಯೇ Free Coaching ಪಡೆಯುವ ಅದ್ಭುತ ಅವಕಾಶವಿದು.!!