Get Mystery Box with random crypto!

ʻಇ-ಸಮುದಾಯದ ಜೊತೆ `ಡಿಬಿಎಸ್ಬ್ಯಾಂಕ್ ಇಂಡಿಯಾ' ಪಾಲುದಾರಿಕೆ ಭಾರತದ ಸೂಕ್ | Karnataka state police.

ʻಇ-ಸಮುದಾಯದ ಜೊತೆ `ಡಿಬಿಎಸ್ಬ್ಯಾಂಕ್ ಇಂಡಿಯಾ' ಪಾಲುದಾರಿಕೆ

ಭಾರತದ ಸೂಕ್ಷ್ಮ, ಸಣ್ಣಮತ್ತುಸ್ಥಳೀಯ ಉದ್ಯಮಗಳನ್ನು (ಎಂಎಸ್‌ಎಂಇ) ಬೆಂಬಲಿಸುವ ಆಶಯಕ್ಕೆ ಅನುಗುಣವಾಗಿ, ʻಡಿಬಿಎಸ್ಬ್ಯಾಂಕ್ ಇಂಡಿಯಾʼ ಇಂದು ʻಇ-ಸಮುದಾಯʼದ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ. ʻಇ-ಸಮುದಾಯʼವು, ಮೆಟ್ರೋಯೇತರ ಪಟ್ಟಣಗಳು ಮತ್ತು ನಗರಗಳ ಮೇಲೆ ಕೇಂದ್ರೀಕರಿಸುತ್ತದೆ