Get Mystery Box with random crypto!

ಮತ್ತೇ ಮರಳಿದ ಕೊರೋನಾ!! ಆತ್ಮೀಯರೇ.!! ಚೀನಾ, ಜಪಾನ್, ಅಮೇರಿ | Karnataka state police.

ಮತ್ತೇ ಮರಳಿದ ಕೊರೋನಾ!!


ಆತ್ಮೀಯರೇ.!!

ಚೀನಾ, ಜಪಾನ್, ಅಮೇರಿಕಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ
ಮತ್ತೇ ಮರಣ ಮೃದಂಗ ಬಾರಿಸುತ್ತಿದೆ ಕೊರೋನಾ.!

ಈಗಿನಿಂದಲೇ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸೋಣ.!!

ಎಚ್ಚರ ಎಚ್ಚರ
ಈಗಲೇ ಎಚ್ಚೆತ್ತುಕೊಳ್ಳ.


ನೀವು ಮೈ ಮರೆತರೆ, ನಿಮ್ಮನ್ನು ಈ ಜಗತ್ತು ಮರೆಯುವ ಕಾಲ ಬಂದೀತು ಹುಷಾರ್.!!