Get Mystery Box with random crypto!

ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕನ್ನಡಕ್ಕೆ ಹೋರಾಡು ಕನ್ನಡದ ಕಂದ; ಕನ್ | ಜ್ಞಾನಲೋಕ ಶಿಕ್ಷಣ ಉದ್ಯೋಗ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕನ್ನಡಕ್ಕೆ ಹೋರಾಡು
ಕನ್ನಡದ ಕಂದ;
ಕನ್ನಡವ ಕಾಪಾಡು
ನನ್ನ ಆನಂದ!

ಜೋಗುಳದ ಹರಕೆಯಿದು
ಮರೆಯದಿರು ಚಿನ್ನಾ;
ಮರೆತೆಯಾದರೆ ಅಯ್ಯೊ
ಮರೆತಂತೆ ನನ್ನ!
   - ಕುವೆಂಪು